ETV Bharat / jagte-raho

ಕಳ್ಳತನದಿಂದ ಮುರಿದು ಬಿದ್ದ ಮದುವೆ: ಹಸಮಣೆ‌ ಏರಬೇಕಾದವ ಜೈಲು ಸೇರಿದ - ಕೊಳ್ಳೇಗಾಲದಲ್ಲಿ ಕಳ್ಳತನ

ಯಳಂದೂರು ಪಟ್ಟಣ ಪಂಚಾಯಿತಿಯ ಆಲ್ಕೆರೆ ಅಗ್ರಹಾರ ಗ್ರಾಮದ ಯುವಕ ರಂಗಸ್ವಾಮಿ (23) ಎಂಬುವವ ಕಂಕಣ ಭಾಗ್ಯ ಕಳೆದುಕೊಂಡವ. ಈತನಿಗೆ ಜುಲೈ 5ರಂದು ತನ್ನೂರಿನ ನಿವಾಸಿ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ಈ ಮದುವೆ ಕಾರ್ಯ ಮುರಿದು‌ ಬಿದಿದ್ದೆ.

Arrested Thief
ಬಂಧಿತ ಆರೋಪಿಗಳು
author img

By

Published : Aug 7, 2020, 5:33 AM IST

Updated : Aug 7, 2020, 6:11 AM IST

ಕೊಳ್ಳೇಗಾಲ: ಮದುವೆ ನಿಶ್ಚಯವಾಗಿದ್ದ ವರ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪದ ಹಿನ್ನೆಲೆಯಲ್ಲಿ ವಧುವಿನ ಮನೆಯವರು ವಿವಾಹ ಮುರಿದ ಘಟನೆ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಯಳಂದೂರು ಪಟ್ಟಣ ಪಂಚಾಯಿತಿಯ ಆಲ್ಕೆರೆ ಅಗ್ರಹಾರ ಗ್ರಾಮದ ಯುವಕ ರಂಗಸ್ವಾಮಿ (23) ಎಂಬುವವ ಕಂಕಣ ಭಾಗ್ಯ ಕಳೆದುಕೊಂಡವ. ಈತನಿಗೆ ಜುಲೈ 5ರಂದು ತನ್ನೂರಿನ ನಿವಾಸಿ ಹುಡುಗಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಇದೀಗ ಈ ಮದುವೆ ಕಾರ್ಯ ಮುರಿದು‌ ಬಿದ್ದಿದೆ.

Rangaswmy
ಕಳ್ಳತನದ ಆರೋಪಿ ರಂಗಸ್ವಾಮಿ

ರಂಗಸ್ವಾಮಿ ಎಂಬಾತ ಕಳ್ಳನೆಂದು ತಿಳಿಯುತ್ತಿದ್ದಂತೆ ವಧುವಿನ ಕುಟುಂಬದವರು ವಿವಾಹ ಕಾರ್ಯ ಮುರಿದಿದ್ದಾರೆ. ಕೊಳ್ಳೇಗಾಲ ಪಟ್ಟಣದಲ್ಲಿ ಜುಲೈ 23ರ ರಾತ್ರಿ 5 ಮನೆಯಲ್ಲಿ ಸರಣಿ ಕಳ್ಳತನ ನಡೆದಿತ್ತು. ಈ ಪ್ರಕರಣದಲ್ಲಿ ಈತ ಕೂಡ ಪ್ರಮುಖ ಆರೋಪಿ ಆಗಿದ್ದಾನೆ. ಕಳ್ಳತನ ಪ್ರಕರಣದ‌ಲ್ಲಿ ಇರುವುದರಿಂದ ನಿಶ್ಚಯವಾಗಿದ್ದ ಮದುವೆ ಮುರಿದಿದ್ದು, ಹಸಮಣೆ ಏರಬೇಕಾದ ರಂಗಸ್ವಾಮಿ ಜೈಲು ಸೇರಿದ್ದಾನೆ.

Last Updated : Aug 7, 2020, 6:11 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.