ETV Bharat / jagte-raho

ಜೊತೆಗಿದ್ದ ಫ್ರೆಂಡ್​ ದಿಢೀರ್​​ ದೂರವಾಗಿದ್ದಕ್ಕೆ ಯುವತಿ ಆತ್ಮಹತ್ಯೆ... ಇದು ಸ್ನೇಹನಾ, ಪ್ರೀತಿನಾ?!

ಪ್ರಾಣ ಸ್ನೇಹಿತೆ ತನ್ನಿಂದ ದೂರವಾಗಿದ್ದಾಳೆ ಎಂದು ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆ ಯುವತಿಯರಿಬ್ಬರ ನಡುವೆ ಕೇವಲ 5 ತಿಂಗಳ ಅವಧಿಯಲ್ಲಿ ಬೆಳೆದಿದ್ದ ಸ್ನೇಹ, ಆತ್ಮಿಯತೆ ಕೊನೆಗೆ ಓರ್ವಳ ಸಾವಿನಲ್ಲಿ ಅಂತ್ಯವಾಗಿದೆ. ಈ ಅನುಮಾನಾಸ್ಪದ ಪ್ರಕರಣ ಹೈದರಾಬಾದ್​ನಲ್ಲಿ ನಡೆದಿದೆ.

author img

By

Published : May 20, 2019, 5:50 PM IST

Updated : May 20, 2019, 6:09 PM IST

ಆತ್ಮಹತ್ಯೆ

ಹೈದರಾಬಾದ್​: ಪ್ರೀತಿಯ ಸ್ನೇಹಿತೆ ತನ್ನಿಂದ ದೂರವಾಗಿದ್ದಾಳೆಂಬ ಕೊರಗಿನಿಂದ ಯುವತಿವೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣ ರಾಜ್ಯದಲ್ಲಿ ನಡೆದಿದೆ.

ಸಿರಿಸಿಲ್ಲ ಗ್ರಾಮದ ನಮ್ರತಾ ಮತ್ತು ಹೈದರಾಬಾದ್​ನ ಫಿಲ್ಮ್​ನಗರ್​ನ ಶ್ರೀದೇವಿ ಇಬ್ಬರು ಸ್ನೇಹಿತರು. ಇವರು ಹಿಮಾಯತ್​ನಗರದ ರುಷಿ ಕಾಲೇಜ್​ನಲ್ಲಿ ದೂರಶಿಕ್ಷಣ ಮೂಲಕ ಪದವಿ ವ್ಯಾಸಂಗ ಮಾಡುತ್ತಿದ್ದರು. ಶ್ರೀದೇವಿ ಹೈದರಾಬಾದ್​ ಮೂಲದವಳಾಗಿದ್ದರಿಂದ ಉದ್ಯೋಗಸ್ಥೆಯಾಗಿದ್ದಳು. ಆದ್ರೆ ಮನೆಯಿಂದ ದೂರವಿರುತ್ತಿದ್ದಳು. ನಮ್ರತಾ ಮತ್ತು ಶ್ರೀದೇವಿ ಒಂದೇ ಹಾಸ್ಟೆಲ್​ನಲ್ಲಿ ಇದ್ದುದರಿಂದ ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಐದು ತಿಂಗಳ ಬಳಿಕ ನಮ್ರತಾ ಹಾಸ್ಟೆಲ್​ ಬಿಟ್ಟು ಮನೆಗೆ ಹಿಂದಿರುಗಿದ್ದಳು.

ಶನಿವಾರ ಸೈಂಟ್​ ಪೌಲ್ಸ್​ ಶಾಲೆಗೆ ಪರೀಕ್ಷೆ ಬರೆಯಲು ನಮ್ರತಾ ಬಂದಿದ್ದಳು. ಈ ವಿಷಯ ತಿಳಿದ ಶ್ರೀದೇವಿ ನೇರ ಆ ಶಾಲೆಗೆ ತೆರಳಿದ್ದು, ತನ್ನನ್ನು ಬಿಟ್ಟು ಹೋಗ್ತೀಯಾ ಅಂತಾ ನಮ್ರತಾ ಜೊತೆ ಶ್ರೀದೇವಿ ಜಗಳವಾಡಿದ್ದಳಂತೆ. ಈ ಕುರಿತು ನಮ್ರತಾ ನಾರಾಯಣಗುಡ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರಿಂದ ಪೊಲೀಸರು ಶ್ರೀದೇವಿಗೆ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ನಮ್ರತಾ ತನ್ನ ಗ್ರಾಮಕ್ಕೆ ಹಿಂದಿರುಗಿದ್ದಳು.

etv bharat, young girl, committed suicide, Hyderabad,
ಯುವತಿ ಆತ್ಮಹತ್ಯೆ

ಶ್ರೀದೇವಿ ತನ್ನ ಸ್ನೇಹಿತರ ಜೊತೆ ಸೇರಿ ಪಾರ್ಕ್​ಗೆ ಹೋಗಿದ್ದಳು. ಅಲ್ಲಿ ಸ್ನೇಹಿತರ ಕಣ್ತಪ್ಪಿಸಿ ರಾಸಾಯನಿಕ ದ್ರವವನ್ನು ಸೇವಿಸಿ ಮೂರ್ಛೆ ಹೋಗಿದ್ದಳು. ಕೂಡಲೇ ಆಕೆಯನ್ನು ಸ್ನೇಹಿತೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಪೋಷಕರು ಆಕೆಯನ್ನು ಜೂಬ್ಲಿ ಹಿಲ್ಸ್​ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಶ್ರೀದೇವಿ ಮೃತಪಟ್ಟಿದ್ದಾಳೆ. ಈ ಆತ್ಮಹತ್ಯೆಗೆ ಇವರ ಮಧ್ಯೆ ಇದ್ದ ಪ್ರೀತಿಯೇ ಕಾರಣವಾಯ್ತೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

Intro:Body:

ಆ ಯುವತಿಯರ ಮಧ್ಯೆ ಇದ್ದ ಪ್ರೇಮವೇ ಆಕೆಯ ಆತ್ಮಹತ್ಯೆಗೆ ಕಾರಣವಾಯ್ತೇ?! 

kannada newspaper, etv bharat, young girl, committed suicide, Hyderabad, ಯುವತಿ, ಪ್ರೇಮ, ಆತ್ಮಹತ್ಯೆಗೆ ಕಾರಣ,

ಆ ಯುವತಿಯರಿಬ್ಬರು ಪ್ರೀತಿಯ ಸ್ನೇಹಿತೆಯರು. ಐದು ತಿಂಗಳಲ್ಲಿ ಅವರ ಸ್ನೇಹ ಪ್ರಾಣಕ್ಕೂ ಹೆಚ್ಚಾಗಿತ್ತು. ಆದ್ರೆ ಏಕಾಏಕಿ ಸ್ನೇಹಿತೆ ಆಕೆಯನ್ನು ಬಿಟ್ಟು ಮನೆಗೆ ಹಿಂದಿರುಗಿದ್ದಾಳೆ. ಪ್ರಾಣ ಸ್ನೇಹಿತೆ ನನ್ನಿಂದ ದೂರವಾಗಿದ್ದಾಳೆ ಎಂದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ಹೈದರಾಬಾದ್​: ಪ್ರೀತಿಯ ಸ್ನೇಹಿತೆ ನನ್ನಿಂದ ದೂರವಾಗಿದ್ದಾಳೆಂಬ ಕೊರಿಗಿನಿಂದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ಸಂಚಲನ ಮೂಡಿಸಿದೆ. 

ಸಿರಿಸಿಲ್ಲ ಗ್ರಾಮದ ನಮ್ರತ ಮತ್ತು ಹೈದರಾಬಾದ್​ನ ಫಿಲಿಂನಗರ್​ನ ಶ್ರೀದೇವಿ ಇಬ್ಬರು ಸ್ನೇಹಿತರು. ಇವರು ಹಿಮಾಯತ್​ನಗರದ ರುಷಿ ಕಾಲೇಜ್​ನಲ್ಲಿ ದೂರಶಿಕ್ಷಣ ಮೂಲಕ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಶ್ರೀದೇವಿ ಹೈದರಾಬಾದ್​ ಆಗಿರುವುದರಿಂದ ಉದ್ಯೋಗ ಮಾಡುತ್ತಲೇ ಮನೆಯಿಂದ ದೂರವಿರುತ್ತಿದ್ದಳು. ನಮ್ರತ ಮತ್ತು ಶ್ರೀದೇವಿ ಒಂದೇ ಹಾಸ್ಟೆಲ್​ನಲ್ಲಿರುವುದರಿಂದ ಇಬ್ಬರ ಮಧ್ಯೆ ಸ್ನೇಹ ಬೆಳದಿದೆ. ಐದು ತಿಂಗಳ ಬಳಿಕ ನಮ್ರತ ಹಾಸ್ಟೆಲ್​ ಬಿಟ್ಟು ಮನೆಗೆ ಹಿಂದಿರುಗಿದ್ದಾರೆ. 

ಶನಿವಾರ ಸೆಂಟ್​ ಪಾಲ್ಸ್​ ಶಾಲೆಗೆ ಪರೀಕ್ಷೆ ಬರೆಯಲು ನಮ್ರತ ಬಂದಿದ್ದಾರೆ. ಈ ವಿಷಯ ತಿಳಿದ ಶ್ರೀದೇವಿ ನೇರ ಆ ಶಾಲೆಗೆ ತೆರಳಿದ್ದು, ನನ್ನನ್ನು ಬೇಡವೆಂದು ಬಿಟ್ಟು ಹೋಗ್ತೀಯಾ ಅಂತಾ ನಮ್ರತಾ ಜೊತೆ ಶ್ರೀದೇವೆ ಜಗಳವಾಡಿದ್ದಾಳೆ. ನಮ್ರತಾ ನಾರಾಯಣಗೂಡ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದರಿಂದ ಪೊಲೀಸರು ಶ್ರೀದೇವಿಗೆ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದಾರೆ. ಬಳಿಕ ನಮ್ರತಾ ತನ್ನ ಗ್ರಾಮಕ್ಕೆ ಹಿಂದಿರುಗಿದ್ದಾರೆ. 

ಶ್ರೀದೇವಿ ತನ್ನ ಸ್ನೇಹಿತರ ಜೊತೆ ಸೇರಿ ಪಾರ್ಕ್​ಗೆ ಹೋಗಿದ್ದಾರೆ. ಇಲ್ಲಿ ಸ್ನೇಹಿತರ ಕಣ್ತಪ್ಪಿಸಿ ರಾಸಾಯನಿಕ ದ್ರವವನ್ನು ಸೇವಿಸಿ ಮೂರ್ಛೆ ಹೋಗಿದ್ದಾರೆ. ಕೂಡಲೇ ಆಕೆಯ ಸ್ನೇಹಿತೆಯರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಶ್ರೀದೇವಿ ಪೋಷಕರು ಆಕೆಯನ್ನು ಜೂಬ್ಲಿಹಿಲ್ಸ್​ನಲ್ಲಿರುವ ಅಪೋಲೊ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಶ್ರೀದೇವಿ ಮೃತಪಟ್ಟಳು. ಈ ಆತ್ಮಹತ್ಯೆಗೆ ಇವರ ಮಧ್ಯೆ ಇದ್ದ ಪ್ರೀತಿಯೇ ಕಾರಣವೇ ಎಂದು ಪೊಲೀಸರು ಶಂಕಿಸಿದ್ದಾರೆ. 

నారాయణగూడ, న్యూస్‌టుడే: తన ప్రియ స్నేహితురాలు తనను వీడి వెళ్లిపోయిందని మనస్తాపానికి గురైన ఓ యువతి ఆత్మహత్య చేసుకున్న సంఘటన నారాయణగూడ పోలీసు ఠాణా పరిధిలో చోటు చేసుకుంది. ఎస్సై వినోద్‌కుమార్‌ కథనం ప్రకారం... సిరిసిల్లకు చెందిన నమ్రత, హైదరాబాద్‌ ఫిలింనగర్‌ బస్తీలో నివాసముండే శ్రీదేవి ఇద్దరు హిమాయత్‌నగర్‌లోని రుషి కళాశాలలో దూరవిద్య ద్వారా డిగ్రీ కోర్సు చదువుతున్నారు. శ్రీదేవిది హైదరాబాదే అయినప్పటికీ ఉద్యోగం చేసుకుంటూ ఇంటికి దూరంగా ఉంటోంది. నమ్రత, శ్రీదేవి ఒకే హాస్టల్‌లో ఉండటంతో ఇరువురి మధ్య స్నేహం ఏర్పడింది. అయిదు నెలల క్రితం నమ్రత హాస్టల్‌ విడిచి ఇంటికి వెళ్లి శనివారం హైదర్‌గూడలోని సెయింట్‌ పాల్స్‌ స్కూల్‌లో పరీక్ష రాసేందుకు వచ్చింది. విషయం తెలుసుకున్న శ్రీదేవి పరీక్ష కేంద్రానికి వెళ్లి నన్ను కాదని, వదిలి వెళ్లిపోతావంటూ నమ్రతతో గొడవపడింది. దీంతో నమ్రత నారాయణగూడ పోలీసు ఠాణాలో ఫిర్యాదు చేయడంతో పోలీసులు శ్రీదేవిని పిలిపించి నచ్చజెప్పి, మందలించి పంపించేశారు. అనంతరం నమ్రత తన ఊరికి వెళ్లిపోయింది. శ్రీదేవి తన స్నేహితులతో కలిసి విఠల్‌వాడిలోని మెల్కోటే పార్కు వైపు వెళ్లగా వారి కళ్లుగప్పి తనతో పాటు తెచ్చుకున్న ఓ రసాయనాన్ని తాగి సొమ్మసిల్లి పడిపోవడంతో స్నేహితులు వెంటనే కింగ్‌కోఠి ఆసుపత్రికి తరలించి ప్రథమ చికిత్స చేయించారు. అనంతరం ఆమె తల్లిదండ్రులు శ్రీదేవిని జూబ్లిహిల్స్‌ అపోలో ఆసుపత్రికి తీసుకెళ్లగా చికిత్స పొందుతూ ఆదివారం మృతిచెందింది. అయితే ఆత్మహత్యకు ఇరువురి మధ్య ఏర్పడిన ప్రేమే కారణమా.. అనే కోణంలో పోలీసులు విచారిస్తున్నారు.

Conclusion:
Last Updated : May 20, 2019, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.