ಈ ಘಟನೆ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಕಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಖಲೀಲ್ ತನ್ನ ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಕೆಲ ತಿಂಗಳು ಅತ್ತಿಗೆ-ಮೈದುನನ ಮಧ್ಯೆ ವಿವಾಹೇತರ ಸಂಬಂಧ ಮುಂದುವರಿದಿತ್ತು. ಆದ್ರೆ ಮೂರು ತಿಂಗಳ ಹಿಂದೆ ಖಲಿಲ್ ಮದುವೆ ಮಾಡಿಕೊಂಡಿದ್ದು, ಬಳಿಕ ತನ್ನ ಅತ್ತಿಗೆ ಮನೆಯ ಹತ್ತಿರ ಸುಳಿಯಲಿಲ್ಲ. ಖಲೀಲ್ ಮದುವೆ ಬಳಿಕ ವಿವಾಹೇತರ ಸಂಬಂಧಕ್ಕೆ ಗುಡ್ ಬೈ ಹೇಳಿದ್ದ.
ಇನ್ನು ಮೈದುನ ಖಲೀಲ್ ಮೇಲೆ ಅತ್ತಿಗೆ ಉದ್ರಿಕ್ತಗೊಂಡಿದ್ದಳು. ಬುಧವಾರದಂದು ಅತ್ತಿಗೆ ಪೆಟ್ರೋಲ್ ತೆಗೆದುಕೊಂಡು ನೇರ ಖಲೀಲ್ನ ಕೊಠಡಿಗೆ ತೆರಳಿದ್ದಾಳೆ. ಮೈದುನನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರೂಂನ ಬಾಗಿಲಿಗೆ ಬೀಗ ಹಾಕಿದ್ದಾಳೆ. ಇನ್ನು ಬೆಂಕಿ ಖಲೀಲ್ನ್ನು ಆವರಿಸಿದೆ. ಆದ್ರೆ ಅದೇ ರೂಂನಲ್ಲಿ ಖಲೀಲ್ ಸಹೋದರಿ ಹಜಿನಿ (27) ಸಹ ಇದ್ದಳು. ಅಣ್ಣ ಸಹಾಯಕ್ಕೆ ದೌಡಾಯಿಸಿದ್ದಾಗ ಹಜಿನಿಗೂ ಬೆಂಕಿ ಆವರಿಸಿದೆ.
ಖಲೀಲ್ ಮತ್ತು ಹಜಿನಿ ಕೂಗುತ್ತಿರುವುದನ್ನು ಕೇಳಿ ತಾಯಿ ಹಾಗೂ ಹೆಂಡತಿ ರೂಂನ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಷ್ಟೋತ್ತಿಗಾಗಲೇ ಹಜಿನಿ ದೇಹ ಬೆಂಕಿಗಾಹುತಿಯಾಗಿ ಮಂಚದ ಮೇಲೆ ಮೃತಪಟ್ಟಿದ್ದಳು. ಇನ್ನು ಖಲೀಲ್ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಖಲೀಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Woman burnt to husband's brother, sister in AndhraPradesh
kannada newspaper, etv bharat, Woman, burnt, husband, brother, sister, AndhraPradesh, ಸಂಬಂಧ, ಬಿತ್ತು ಅಣ್ಣ, ತಂಗಿ ಹೆಣ, ಮದುವೆ, ಮೈದುನ, ಸುಟ್ಟು, ಅತ್ತಿಗೆ,
ಆ ಸಂಬಂಧಕ್ಕೆ ಬಿತ್ತು ಅಣ್ಣ, ತಂಗಿ ಹೆಣ... ಮದುವೆ ಬಳಿಕ ಸುಳಿಯದ ಮೈದುನನ್ನು ಸುಟ್ಟು ಹಾಕಿದ ಅತ್ತಿಗೆ!
ಮೈದುನ ಜೊತೆ ಅತ್ತಿಗೆ ವಿವಾಹೇತರ ಸಂಬಂಧ ಹೊಂದಿದ್ದಳು. ಮೈದುನಿಗೆ ಇತ್ತಿಚೇಗೆ ಮದುವೆಯಾಗಿದೆ. ಮದುವೆಯಾದ ಬಳಿಕ ಮೈದುನ ಅತ್ತಿಗೆಯ ಮನೆ ಬಳಿ ಸುಳಿದಿಲ್ಲ. ಆಮೇಲೆ ನಡೆದಿದ್ದೇ ಡಬಲ್ ಮರ್ಡರ್...
ಈ ಘಟನೆ ಆಂಧ್ರಪ್ರದೇಶ ಕೃಷ್ಣಾ ಜಿಲ್ಲೆಯ ಕಾನೂರು ಗ್ರಾಮದಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಖಲಿಲ್ ತನ್ನ ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದನು. ಕೆಲ ತಿಂಗಳು ಅತ್ತಿಗೆ-ಮೈದುನ ಮಧ್ಯೆ ವಿವಾಹೇತರ ಸಂಬಂಧ ಮುಂದುವರಿದಿತ್ತು. ಆದ್ರೆ ಮೂರು ತಿಂಗಳ ಹಿಂದೆ ಖಲಿಲ್ ಮದುವೆ ಮಾಡಿಕೊಂಡಿದ್ದು, ಬಳಿಕ ತನ್ನ ಅತ್ತಿಗೆ ಮನೆಯ ಹತ್ತಿರ ಸುಳಿಯಲಿಲ್ಲ. ಖಲಿಲ್ ಮದುವೆ ಬಳಿಕ ವಿವಾಹೇತರ ಸಂಬಂಧಕ್ಕೆ ಗುಡ್ ಬೈ ಹೇಳಿದ್ದ.
ಇನ್ನು ಮೈದುನ ಖಲಿಲ್ ಮೇಲೆ ಅತ್ತಿಗೆ ಉದ್ರಿಕ್ತಗೊಂಡಿದ್ದಳು. ಬುಧವಾರದಂದು ಅತ್ತಿಗೆ ಪೆಟ್ರೋಲ್ ತೆಗೆದುಕೊಂಡು ನೇರ ಖಲೀಲ್ನ ಕೊಠಡಿಗೆ ತೆರಳಿದ್ದಾಳೆ. ಮೈದುನನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ರೂಂನ ಬಾಗಿಲಿಗೆ ಬೀಗ ಹಾಕಿದ್ದಾಳೆ. ಇನ್ನು ಬೆಂಕಿ ಖಲೀಲ್ನ್ನು ಆವರಿಸಿದೆ. ಆದ್ರೆ ಅದೇ ರೂಂನಲ್ಲಿ ಖಲೀಲ್ ಸಹೋದರಿ ಹಜಿನಿ (27) ಸಹ ಇದ್ದಳು. ಅಣ್ಣ ಸಹಾಯಕ್ಕೆ ದೌಡಾಯಿಸಿದ್ದಾಗ ಹಜಿನಿಗೂ ಬೆಂಕಿ ಆವರಿಸಿದೆ.
ಖಲೀಲ್ ಮತ್ತು ಹಜಿನಿ ಕೂಗುತ್ತಿರುವುದನ್ನು ಕೇಳಿ ತಾಯಿ, ಹೆಂಡ್ತಿ ರೂಂನ ಬಾಗಿಲು ಮುರಿದು ಒಳಗೆ ಹೋಗಿದ್ದಾರೆ. ಅಷ್ಟೋತ್ತಿಗಾಗಲೇ ಹಜಿನಿ ದೇಹ ಬೆಂಕಿಗಾಹುತಿಯಾಗಿ ಮಂಚದ ಮೇಲೆ ಮೃತಪಟ್ಟಿದ್ದಳು. ಇನ್ನು ಖಲೀಲ್ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಯಾವುದೇ ಪ್ರಯೋಜನವಾಗಲಿಲ್ಲ. ಖಲೀಲ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
పెనమలూరు: వివాహేతర సంబంధం నేపథ్యంలో మరిదిపై వదిన వరసయ్యే మహిళ పెట్రోల్ పోసి నిప్పటించిన ఘటన కృష్ణా జిల్లా పెనమలూరు మండలం కానూరులో చోటుచేసుకుంది. పోలీసుల కథనం ప్రకారం.. కానూరు సనత్నగర్కు చెందిన ఖలీల్.. వడ్రంగి పనులు చేస్తుంటాడు. అతడు తన వదిన వరసయ్యే మహిళతో కొన్నాళ్ల పాటు వివాహేతర సంబంధం నెరిపాడు. ఈ క్రమంలో మూడు నెలల క్రితం ఓ యువతితో అతడికి వివాహం జరిగింది. అప్పటినుంచి ఆమెతో మాట్లాడడం మానేశాడు.
దీంతో ఖలీల్పై కోపం పెంచుకున్న నిందితురాలు.. బుధవారం పెట్రోల్ నింపిన ప్లాస్టిక్ డబ్బా, వెలిగించిన కాగడాను పట్టుకొని నేరుగా ఖలీల్ ఇంటికొచ్చింది. గదిలో ఉన్న ఖలీల్పై పెట్రోల్ పోసి కాగడాను విసిరి తలుపులు మూసి గడియపెట్టింది. దీంతో క్షణాల్లో మంటలు ఖలీల్ను చుట్టుముట్టాయి. అదే గదిలో ఉన్న ఖలీల్ సోదరి హాజిని(27) ఖలీల్ను కాపాడేందుకు యత్నించగా.. ఇరువురూ మంటల్లో చిక్కుకున్నారు. వారి హాహాకారాలు విని ఖలీల్ తల్లి, భార్య అక్కడికి చేరుకుని తలుపులు తీయగా.. హాజిని మంటల్లో కాలిపోయి మంచంపైనే మృతిచెందింది. ఖలీల్కు తీవ్ర గాయాలు కావడంతో చికిత్స నిమిత్తం స్థానికులు, బంధువులు విజయవాడలోని ప్రభుత్వ ఆసుపత్రికి తరలించారు. పరిస్థితి విషమించడంతో చికిత్స పొందుతూ మృతి చెందాడు. ఈ దారుణానికి పాల్పడిన నిందితురాలిని పోలీసులు అదుపులోకి తీసుకున్నట్లు తెలిసింది.
Conclusion: