ETV Bharat / jagte-raho

ಸಿನಿಮಾ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರ... ಕಂಬಿ ಹಿಂದೆ ಕಾಮುಕರು - ಅತ್ಯಾಚಾರ

ದಿನದಿಂದ ದಿನಕ್ಕೆ ಪಕ್ಕದ ರಾಜ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ಸಹ ಸಿನಿಮಾ ಆಸೆ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಸಿನಿಮಾ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ
author img

By

Published : Jul 22, 2019, 12:24 PM IST

ಹೈದರಾಬಾದ್​: ಸಿನಿಮಾ ಆಸೆ ತೋರಿಸಿ ಪಕ್ಕದ ಮನೆ ಯುವಕ ಮತ್ತು ಆತನ ಸ್ನೇಹಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

11 ವರ್ಷದ ಬಾಲಕಿಯ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ನಿನ್ನೆ ಸಂಜೆ 6.30ಕ್ಕೆ ಇಲ್ಲಿನ ಸೈದಾಪೇಟ್​​ನ​ ಯುವಕ ದಸ್ರು (23) ಪಕ್ಕದ ಮನೆಯ ಬಾಲಕಿಯನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದ. ಆಕೆಯ ಜೊತೆ 8 ವರ್ಷದ ಬಾಲಕಿ ಮತ್ತು ಯುವಕನ ಸ್ನೇಹಿತ ಮೋತಿಲಾಲ್​ (30) ಬೈಕ್​ ಮೇಲೆ ತೆರಳಿದ್ದರು.

ಸಿನಿಮಾ ಇನ್ನು ತಡವಾಗಿ ಆರಂಭವಾಗುತ್ತೆ ಎಂದು ಬಾಲಕಿಗೆ ನಂಬಿಸಿ ಪಕ್ಕದ ನಿರ್ಮಾಣದ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಸ್ನೇಹಿತ ಸಹ ದುಷ್ಕೃತ್ಯ ಎಸಗಲು ಮುಂದಾದಾಗ ಬಾಲಕಿ ನೋವು ತಾಳದೇ ಕಿರುಚಿಕೊಂಡಿದ್ದಾಳೆ. ಇದನ್ನರಿತ ಸ್ಥಳೀಯರು ಆರೋಪಿಗಳಿಬ್ಬರನ್ನು ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ಸಿನಿಮಾ ಆಸೆ ತೋರಿಸಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

kannada newspaper, etv bharat, Two, young man, raped, minor girl, Hyderabad, ಸಿನಿಮಾ ಆಸೆ, ಅಪ್ರಾಪ್ತ ಬಾಲಕಿ, ಅತ್ಯಾಚಾರ,

ದಿನದಿಂದ ದಿನಕ್ಕೆ ಪಕ್ಕದ ರಾಜ್ಯದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ಸಹಾ ಸಿನಿಮಾ ಆಸೆ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. 

ಹೈದರಾಬಾದ್​: ಸಿನಿಮಾ ಆಸೆ ತೋರಿಸಿ ಪಕ್ಕದ ಮನೆ ಯುವಕನೊಬ್ಬ ಮತ್ತು ಆತನ ಸ್ನೇಹಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. 

11 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದೆ. ನಿನ್ನೆ ಸಂಜೆ 6.30ಕ್ಕೆ  ಇಲ್ಲಿನ ಸೈದಾಪೇಟ್​ ಯುವಕ ದಸ್ರು (23) ಪಕ್ಕದ ಮನೆಯ ಬಾಲಕಿಯನ್ನು ಸಿನಿಮಾ ನೋಡಲು ಕರೆದುಕೊಂಡು ಹೋಗಿದ್ದಾನೆ. ಆಕೆಯ ಜೊತೆ 8 ವರ್ಷದ ಬಾಲಕಿ ಮತ್ತು ಯುವಕನ ಸ್ನೇಹಿತ ಮೋತಿಲಾಲ್​ (30) ಬೈಕ್​ ಮೇಲೆ ತೆರಳಿದ್ದಾರೆ. 

ಸಿನಿಮಾ ಇನ್ನು ತಡವಾಗಿ ಆರಂಭವಾಗುತ್ತೆ ಎಂದು ಬಾಲಕಿಗೆ ನಂಬಿಸಿ ಪಕ್ಕದ ನಿರ್ಮಾಣದ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆತನ ಸ್ನೇಹಿತ ಅತ್ಯಾಚಾರ ಎಸಗಲು ಮುಂದಾದಗ ಬಾಲಕಿ ನೋವು ತಾಳದೇ ಕಿರುಚಿಕೊಂಡಿದ್ದಾಳೆ. ಇದನ್ನರಿತ ಸ್ಥಳೀಯರು ಆರೋಪಿಗಳನ್ನು ಇಬ್ಬರನ್ನು ಬಂಧಿಸಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

సైదాబాద్‌, న్యూస్‌టుడే: సినిమా చూపిస్తామంటూ ఇద్దరు యువకులు.. ఇద్దరు బాలికలను నమ్మించి తీసుకొచ్చారు. ఆ తర్వాత పదకొండేళ్ల బాలికపై ఒకరు అత్యాచారానికి పాల్పడ్డాడు. ఆమెపైనే మరొకరు అఘాయిత్యానికి ప్రయత్నించగా ఏడుస్తుండటంతో తోడుగా వచ్చిన ఎనిమిదేళ్ల బాలిక గట్టిగా కేకలు వేసింది. ఆ మార్గంలో వెళ్తున్న కొందరు వారిని కాపాడి యువకులను పోలీసులకు అప్పగించారు. ఈ ఘటన సైదాబాద్‌ పోలీస్‌ ఠాణా పరిధిలో చోటుచేసుకుంది. హైదరాబాద్‌ ఐఎస్‌ సదన్‌ డివిజన్‌ పరిధిలోని ఓ మురికివాడకు చెందిన పదకొండేళ్ల బాలిక ప్రభుత్వ వసతి గృహంలో ఉంటూ చదువుతోంది. కొన్ని నెలల క్రితం తండ్రి మరణించగా, తల్లి మతిస్థిమితం కోల్పోయి మద్యానికి బానిసైంది. శనివారం వసతి గృహం నుంచి బాలిక ఇంటికి వచ్చింది. పెద్దమ్మ ఇంటి వద్ద ఓ ఎనిమిదేళ్ల బాలికతో ఆడుకుంటోంది. పక్కనే నివసిస్తున్న ఇస్లావత్‌ దస్రు (23) ఇద్దరు బాలికలకు మాయమాటలు చెప్పి సరూర్‌నగర్‌-గడ్డిఅన్నారం మార్గంలోని ఓ సినిమా థియేటర్‌లో సినిమా చూపిస్తామంటూ నమ్మించాడు.చెత్త వ్యాపారం చేసే కేతావత్‌ మోతీలాల్‌ (30) సహకారం తీసుకుని ద్విచక్ర వాహనంపై నలుగురు సినిమా థియేటర్‌కు సాయంత్రం 6:30 గంటలకు చేరుకున్నారు. ఇంకా సినిమా ప్రారంభమయ్యేందుకు సమయం ఉందని చెప్పి ఎదురుగా ఉన్న నిర్మాణ పనులు ఆగిపోయిన భవనం సెల్లార్‌లోకి తీసుకెళ్లారు. దస్రు తొలుత బాలిక (11)పై అత్యాచారం చేశాడు. తర్వాత మోతీలాల్‌ సిద్ధమయ్యాడు. భయపడిన మరో బాలిక(8) గట్టిగా కేకలు వేయడంతో స్థానికులు అక్కడికి వచ్చారు. డయల్‌ 100కు ఫోన్‌ చేసి బాలికలను కాపాడారు. యువకులకు దేహశుద్ధి చేసి సైదాబాద్‌ పోలీసులకు అప్పగించారు. నేరాన్ని అంగీకరించడంతో ఇద్దరినీ ఆదివారం సాయంత్రం న్యాయస్థానానికి తరలించారు.

Hyderabad: Police arrested two persons for allegedly kidnapping and raping a 11-year-old girl, yesterday. The accused have been sent to judicial custody. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.