ETV Bharat / jagte-raho

ಶೆಡ್​ ಹೋಟೆಲ್​ಗೆ ನುಗ್ಗಿದ ಟ್ರಕ್​... ಯಮಸ್ವರೂಪಿ ಲಾರಿಗೆ ನಾಲ್ವರು ಮಹಿಳೆಯರು ಬಲಿ

ಅವರೆಲ್ಲ ಮತ್ತೊಂದು ರಾಜ್ಯದಿಂದ ಕೂಲಿಗಾಗಿ ಬಂದ ಮಹಿಳೆಯರು. ದಿನವಿಡೀ ಕೆಲಸ ಮಾಡಿ ಟೀಗಾಗಿ ಪಕ್ಕದ ಹೋಟೆಲ್​ಗೆ ತೆರಳಿದ್ದರು. ಆದ್ರೆ ಯಮಸ್ವರೂಪಿ ಟ್ರಕ್​ವೊಂದು​ ಅವರ ಜೀವವನ್ನೇ ಬಲಿ ಪಡೆದಿದೆ.

ಶೆಡ್​ ಹೋಟೆಲ್​ಗೆ ನುಗ್ಗಿದ ಟ್ರಕ್
author img

By

Published : Jun 30, 2019, 8:15 PM IST

ಹೌದು, ಛತ್ತಿಸ್​ಗಡ್​ನ ಸುಕ್ಮಾ ಜಲ್ಲೆಯ ಕಾಮರಾಜುಪಾಡು ಗ್ರಾಮದಿಂದ ಹನ್ನೊಂದು ಜನ ಮಹಿಳೆಯರು ಕೂಲಿಗಾಗಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರು ತಾಲೂಕಿಗೆ ಬಂದಿದ್ದರು. ದಿನವಿಡೀ ಕೆಲಸ ಮಾಡುವ ಮಹಿಳೆಯರು ಟೀ ಕುಡಿಯಲು ರಸ್ತೆ ಬದಿಯಲ್ಲಿರುವ ಶೆಡ್​ ಹೋಟೆಲ್​ಗೆ ತೆರಳುತ್ತಿದ್ದರು. ಪ್ರತಿದಿನದಂತೆ ಇಂದು ಸಹ ನಾಲ್ವರು ಮಹಿಳೆಯರು ಹೋಟೆಲ್​ಗೆ ತೆರಳಿ ಟೀ ಕುಡಿಯುತ್ತಾ ಟಿವಿ ನೋಡುತ್ತಿದ್ದಾಗ ದುರಂತ ಸಂಭವಿಸಿದೆ.

ಛತ್ತಿಸ್​ಗಡ್​ನಿಂದ ಭದ್ರಾಚಲಂ ಕಡೆ ತೆರಳುತ್ತಿದ್ದ ಟ್ರಕ್​ವೊಂದು​ ಚಾಲಕನ ನಿಯಂತ್ರಣ ತಪ್ಪಿ ಟ್ರಕ್​ ನೇರ ಹೋಟೆಲ್​ಗೆ ನುಗ್ಗಿದೆ. ಟಿವಿ ನೋಡುತ್ತಾ ಟೀ ಕುಡಿಯುತ್ತಿದ್ದ ಮಹಿಳೆಯರ ಮೇಲೆ ಟ್ರಕ್​ ಹರಿದು ಪಲ್ಟಿಯಾಗಿದೆ. ಟ್ರಕ್​ ನುಗ್ಗಿದ ರಭಸಕ್ಕೆ ಆ ಜಾಗದಲ್ಲಿದ್ದ ಶೆಡ್​ ಹೋಟೆಲ್​ ಸಹ ನೆಲಸಮವಾಗಿದೆ. ಈ ಅಪಘಾತದಲ್ಲಿ ಸೋಯಂ ಕಮಲ (20), ಸೋಯಂ ಜೋಗಿ (35), ಚುಕ್ಕಮ್ಮ (22) ಎಂಬ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಅಪಘಾತದಲ್ಲಿ ಡ್ರೈವರ್​, ಕ್ಲೀನರ್​ ಮತ್ತು ಸುಬ್ಬಮ್ಮ (30) ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸುಬ್ಬಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಚಿಂತೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Truck hit to hotel... Four women died in AndhraPradesh

ಶೆಡ್​ ಹೋಟೆಲ್​ಗೆ ನುಗ್ಗಿದ ಟ್ರಕ್​... ಟೀ ಕುಡಿಯುತ್ತಿದ್ದ ನಾಲ್ವರು ಮಹಿಳೆಯರ ಮೇಲೆ ಹರಿದ ವಾಹನ​! 

kannada newspaper, etv bharat, Truck, hotel, Four women, died, AndhraPradesh, ಶೆಡ್​ ಹೋಟೆಲ್​, ನುಗ್ಗಿದ ಟ್ರಕ್, ಟೀ,ನಾಲ್ವರು ಮಹಿಳೆ, ಹರಿದ ವಾಹನ​,

ಅವರೆಲ್ಲ ಮತ್ತೊಂದು ರಾಜ್ಯದಿಂದ ಕೂಲಿಗಾಗಿ ಬಂದ ಮಹಿಳೆಯರು. ದಿನವಿಡೀ ಕೆಲಸ ಮಾಡಿ ಟೀಗಾಗಿ ಪಕ್ಕದ ಹೋಟೆಲ್​ಗೆ ತೆರಳುತ್ತಿದ್ದರು. ಆದ್ರೆ ಯಮಸ್ವರೂಪಿ ಟ್ರಕ್​ ಅವರ ಬಾಳನ್ನೇ ನುಂಗಿದೆ. 

ಹೌದು, ಛತ್ತಿಸ್​ಗಡ್​ನ ಸುಕಮಾ ಜಲ್ಲೆಯ ಕಾಮರಾಜುಪಾಡು ಗ್ರಾಮದಿಂದ ಹನ್ನೊಂದು ಜನ ಮಹಿಳೆಯರು ಕೂಲಿಗಾಗಿ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಚಿಂತೂರ ತಾಲೂಕಿಗೆ ಬಂದಿದ್ದರು. ದಿನವಿಡೀ ಕೆಲಸ ಮಾಡುವ ಮಹಿಳೆಯರು ಟೀ ಕುಡಿಯಲು ರಸ್ತೆ ಬದಿಯಲ್ಲಿರುವ ಶೆಡ್​ ಹೋಟೆಲ್​ಗೆ ತೆರಳುತ್ತಿದ್ದರು. ಪ್ರತಿದಿನದಂತೆ ಈ ದಿನವು ನಾಲ್ವರು ಮಹಿಳೆಯರು ಹೋಟೆಲ್​ಗೆ ತೆರಳಿ ಟೀ ಕುಡಿಯುತ್ತಾ ಟಿವಿ ನೋಡಿತ್ತಿದ್ದರು. 

ಛತ್ತಿಸ್​ಗಡ್​ನಿಂದ ಲೋಡ್​ ತುಂಬಿಕೊಂಡು ಭದ್ರಾಚಲಂ ಕಡೆ ತೆರಳುತ್ತಿದ್ದ ಟ್ರಕ್​ ಚಾಲಕನ ನಿಯಂತ್ರಣ ತಪ್ಪಿದೆ. ಟ್ರಕ್​ ನೇರ ಹೋಟೆಲ್​ಗೆ ನುಗ್ಗಿದೆ. ಟಿವಿ ನೋಡುತ್ತಾ ಟೀ ಕುಡಿಯುತ್ತಿದ್ದ ಮಹಿಳೆಯರ ಮೇಲೆ ಟ್ರಕ್​ ಹರಿದು ಪಲ್ಟಿಯಾಗಿದೆ. ಟ್ರಕ್​ ನುಗ್ಗಿದ ರಭಸಕ್ಕೆ ಆ ಜಾಗದಲ್ಲಿದ್ದ ಶೆಡ್​ ಹೋಟೆಲ್​ ಇಲ್ಲದಂತಾಗಿದೆ. ಸಂಭವಿಸಿದ ಅಪಘಾತದಲ್ಲಿ ಸೋಯಂ ಕಮಲ (20), ಸೋಯಂ ಜೋಗಿ (35), ಮುಚ್ಚಿಕ ಚುಕ್ಕಮ್ಮ (22) ಎಂಬ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಈ ಅಪಘಾತದಲ್ಲಿ ಡ್ರೈವರ್​, ಕ್ಲಿನರ್​ ಮತ್ತು ಸುಬ್ಬಮ್ಮ (30) ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಸುಬ್ಬಮ್ಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಚಿಂತೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

చింతూరు, న్యూస్‌టుడే: ఓ లారీ బీభత్సం సృష్టించింది. అదుపు తప్పి ఏకంగా చిన్న హోటల్‌లోకి దూసుకెళ్లడంతో నలుగురు మహిళలు దుర్మరణం చెందారు. ఇద్దరికి తీవ్ర గాయాలయ్యాయి. ఈ ఘోరం తూర్పుగోదావరి జిల్లా చింతూరు మండలంలో జరిగింది. ఛత్తీస్‌గఢ్‌లోని కుంట నుంచి లోడుతో వచ్చిన ఓ లారీ భద్రాచలం వైపు వెళ్తూ చట్టి కూడలిలో అదుపు తప్పి హోటల్‌లోకి దూసుకెళ్లింది. హోటల్‌ షెడ్‌ ధ్వంసం కాగా, వెనుక ఉన్న ఆర్టీసీ బస్‌ షెల్టర్‌ను ఢీ కొని బోల్తాపడింది. ఆ సమయంలో హోటల్‌లో టీవీ చూస్తున్న సోయం కమల (20), సోయం జోగి (35), ముచ్చిక చుక్కమ్మ(22) అక్కడికక్కడే మృతి చెందారు. లారీ డ్రైవర్‌, క్లీనర్‌ సహా మరో మహిళకు గాయాలయ్యాయి. వారిని చింతూరు ప్రాంతీయ ఆసుపత్రికి తరలించారు. అందులో సుబ్బమ్మ(30) చికిత్స పొందుతూ మృతి చెందింది. ఛత్తీస్‌గఢ్‌లోని సుకుమా జిల్లా కామరాజుపాడుకు చెందిన 11 మంది మహిళలు చట్టిలోని మిల్లుకు వెళ్లారు. వారంతా టీ తాగేందుకు సమీపంలోని హోటల్‌కు వెళ్లి అక్కడి టీవీ చూస్తుండగా ఈ ప్రమాదం జరిగింది.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.