ETV Bharat / jagte-raho

ಕಷ್ಟಪಟ್ಟು ಮನೆ ಕಟ್ಟಿಸಿದ... ಗೃಹ ಪ್ರವೇಶದ ಮುನ್ನವೇ ಚಿಕ್ಕಪ್ಪ, ಮಗ ಸಾವು... ವಿಧಿಯಾಟ ಬಲ್ಲವರ‍್ಯಾರು! - ಬಲ್ಲವರ‍್ಯಾರು

ಆತ ಎಷ್ಟೋ ಆಸೆ ಪಟ್ಟು ಮನೆ ಕಟ್ಟಿಸಿದ. ಗೃಹ ಪ್ರವೇಶಕ್ಕೆಂದು ಸಂಬಂಧಿಕರೂ ಮನೆಗೆ ಬಂದರು. ಮನೆ ಹಬ್ಬದ ವಾತಾವರಣದಿಂದ ಕೂಡಿತ್ತು. ಆದ್ರೆ ಆ ಕುಟುಂಬದಲ್ಲಿ ವಿಧಿಯಾಟಕ್ಕೆ ಇಬ್ಬರು ಬಲಿಯಾಗಿದ್ದು, ಈಗ ಬರೀ ಮೌನ ಆವರಿಸಿದೆ.

ಕಷ್ಟಪಟ್ಟು ಮನೆ
author img

By

Published : Apr 27, 2019, 5:01 PM IST

ಹೈದರಾಬಾದ್​: ಕಷ್ಟಪಟ್ಟು ಬೆವರು ಸುರಿಸಿ ದುಡಿದ ಹಣದಿಂದ ಸ್ವಂತ ಮನೆ ಕಟ್ಟಿದ. ಆದರೆ ಗೃಹ ಪ್ರವೇಶದಂದೇ ಆತ ಹೆಣವಾದ. ಆತನ ಬಾಳಿನಲ್ಲಿ ವಿಧಿ ಒಂದು ಆಟವಾಡಿತು.

ನಿರ್ಮಲ್​ ಪಟ್ಟಣದ ದ್ಯಾಗವಾಡ ಕಾಲೋನಿ ನಿವಾಸಿ ಹರೀಶ್​​​ ಕುಮಾರ್​ (38) ಮತ್ತು ಸೌಜನ್ಯ ದಂಪತಿಗೆ ಇಬ್ಬರು ಮಕ್ಕಳು. ಹರೀಶ್​​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹೈದರಾಬಾದ್​ನ ಚಿಂತಲ್​ನಲ್ಲಿ ವಾಸಿಸುತ್ತಿದ್ದಾರೆ. ಹರೀಶ್​ ಇಲ್ಲಿನ ಕೆವಿ ರೆಡ್ಡಿನಗರದಲ್ಲಿ ಮನೆಯೊಂದನ್ನು ಕಟ್ಟಿಸಿದ್ದಾರೆ. ಇದೇ ತಿಂಗಳು 29 ಸೋಮವಾರದಂದು ಗೃಹಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

etv bharat, Tragedy ahead, house opening, ceremony, Telangana,
ಹರೀಶ್​​​ ಕುಮಾರ್

ಇನ್ನು ಗೃಹ ಪ್ರವೇಶಕ್ಕೆ ಹಿರಿಯ ಸಹೋದರ ಚಂದ್ರಶೇಖರ್​ ಕುಟಂಬ ಬಂದಿದೆ. ಹೊಸ ಮನೆ ಕೆಲಸ ನೋಡಲು ಹರೀಶ್​ ತನ್ನ ಸಹೋದರನ ಮಗ ಸಿದ್ಧಾರ್ಥ್ (14)​ ಜೊತೆ ಬೈಕ್​ ಮೇಲೆ ತೆರಳಿದ್ದಾರೆ. ಎದುರುಗಡೆಯಿಂದ ಬಂದ ಲಾರಿ ಇವರನ್ನು ಡಿಕ್ಕಿ ಹೊಡೆದಿದೆ. ಹರೀಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸಿದ್ಧಾರ್ಥ್​ನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

ಗೃಹ ಪ್ರವೇಶ ಇರುವುದರಿಂದ ಸಂತೋಷದಿಂದ ಕೂಡಿದ ಮನೆಯಲ್ಲಿ ಈಗ ಮೌನ ಆವರಿಸಿದೆ. ಕಿರಿಯ ಸಹೋದರ ಮತ್ತು ಮಗ ಸಿದ್ಧಾರ್ಥ್​ನನ್ನು ಕಳೆದುಕೊಂಡ ಚಂದ್ರಶೇಖರ್​ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. ಈ ಘಟನೆ ಕುರಿತು ಷೆಟ್​ಬಷಿರಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Tragedy ahead of house opening ceremony in Telangana

ಕಷ್ಟಪಟ್ಟು ಮನೆ ಕಟ್ಟಿಸಿದ... ಗೃಹ ಪ್ರವೇಶದ ಮುನ್ನವೇ ಚಿಕ್ಕಪ್ಪ, ಮಗ ಸಾವು... ವಿಧಿಯಾಟ ಬಲ್ಲವರ‍್ಯಾರು! 

kannada newspaper, etv bharat, Tragedy ahead, house opening, ceremony, Telangana, ಮನೆ ಕಟ್ಟಿಸಿದ, ಗೃಹ ಪ್ರವೇಶ, ಚಿಕ್ಕಪ್ಪ, ಮಗ ಸಾವು, ವಿಧಿಯ ಆಟ, ಬಲ್ಲವರ‍್ಯಾರು,

ಹೈದರಾಬಾದ್​: ಕಷ್ಟಪಟ್ಟು ದುಡಿದು ಬೇವರಿಳಿಸಿದ ಹಣದಿಂದ ಸ್ವಂತ ಮನೆ ಕಟ್ಟಿದ. ಗೃಹ ಪ್ರವೇಶದಂದೇ ಆತ ಹೆಣವಾದ. ಆತನ ಬಾಳಿನಲ್ಲಿ ವಿಧಿ ಒಂದು ಆಟವಾಡಿತು. 

ನಿರ್ಮಲ್​ ಪಟ್ಟಣದ ದ್ಯಾಗವಾಡ ಕಾಲೋನಿ ನಿವಾಸಿ ಹರೀಶ್​​​ ಕುಮಾರ್​ (38) ಮತ್ತು ಸೌಜನ್ಯ ದಂಪತಿಗೆ ಇಬ್ಬರು ಮಕ್ಕಳು. ಹರೀಶ್​​ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಹೈದರಾಬಾದ್​ನ ಚಿಂತಲ್​ನಲ್ಲಿ ವಾಸಿಸುತ್ತಿದ್ದಾರೆ. ಹರೀಶ್​ ಇಲ್ಲಿನ  ಕೆವಿ ರೆಡ್ಡಿನಗರದಲ್ಲಿ ಮನೆಯೊಂದನ್ನು ಕಟ್ಟಿಸಿದ್ದಾರೆ. ಇದೇ ತಿಂಗಳು 29 ಸೋಮವಾರದಂದು ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಂಡಿದ್ದರು.  

ಇನ್ನು ಗೃಹ ಪ್ರವೇಶಕ್ಕೆ ಹಿರಿಯ ಸಹೋದರ ಚಂದ್ರಶೇಖರ್​ ಕುಟಂಬ ಬಂದಿದೆ. ಹೊಸ ಮನೆ ಕೆಲಸ ನೋಡಲು ಹರೀಶ್​ ತನ್ನ ಸಹೋದರನ ಮಗ ಸಿದ್ಧಾರ್ಥ್ (14)​ ಜೊತೆ ಬೈಕ್​ ಮೇಲೆ ತೆರಳಿದ್ದಾರೆ. ಎದುರಗಡೆಯಿಂದ ಬಂದ ಲಾರಿ ಇವರನ್ನು ಡಿಕ್ಕಿ ಹೊಡೆದಿದೆ. ಹರೀಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಸಿದ್ಧಾರ್ಥ್​ನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. 

ಗೃಹ ಪ್ರವೇಶ ಇರುವುದರಿಂದ ಸಂತೋಷದಿಂದ ಕೂಡಿದ ಮನೆಯಲ್ಲಿ ಈಗ ಮೌನ ಆವರಿಸಿದೆ. ಕಿರಿಯ ಸಹೋದರ ಮತ್ತು ಮಗ ಸಿದ್ಧಾರ್ಥ್​ನನ್ನು ಕಳೆದುಕೊಂಡ ಚಂದ್ರ ಶೇಖರ್​ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ. 

ಈ ಘಟನೆ ಕುರಿತು ಷೆಟ್​ಬಷಿರಾಬಾದ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

పేట్‌బషీరాబాద్‌: కష్టపడి ఎన్నో ఆశలతో ఇల్లు నిర్మించుకున్నాడు. ఈనెల 29న గృహ ప్రవేశం పెట్టుకున్నాడు. సొంతింటి కల నెరవేరిందన్న ఆనందం ఆయనకు ఎక్కువ సమయం లేకుండానే గృహప్రవేశం ముంగిట దుర్మరణం చెందాడు. శుభకార్యానికి ఇంటికొచ్చిన ఆయన సోదరుడి కుమారుడూ ఇదే ప్రమాదంలో మృతిచెందడం ఆ ఇంట తీవ్ర విషాదాన్ని నింపింది. పేట్‌బషీరాబాద్‌ సీఐ మహేశ్‌ వివరాల ప్రకారం.. నిర్మల్‌ పట్టణంలోని ద్యాగవాడ కాలనీకి చెందిన సాదుల హరీశ్‌కుమార్‌(38) భార్య సౌజన్యతో కలిసి చింతల్‌లోని గణేశ్‌నగర్‌లో నివసిస్తున్నారు. వీరికి ఇద్దరు కుమారులు. హరీశ్‌ ఓ ఫార్మాపరిశ్రమలో పనిచేస్తున్నాడు. గుండ్లపోచంపల్లి పరిధిలోని కేవీ రెడ్డినగర్‌లో ఇటీవల నిర్మించుకున్న గృహ ప్రవేశం సోమవారం ఏర్పాటు చేసుకున్నారు. కార్యక్రమానికి ఏర్పాట్లు జరుగుతున్నాయి. నిర్మల్‌లోనే ఉంటున్న ఆయన అన్న చంద్రశేఖర్‌ కుటుంబ సభ్యులతో కలిసి గృహప్రవేశానికి హాజరయ్యేందుకు వచ్చారు. సోదరుడి కుమారుడు సిద్ధార్థ(14)ను ద్విచక్రవాహనంపై ఎక్కించుకొని హరీశ్‌ ఇంటి పనులు పర్యవేక్షించటానికి శుక్రవారం సాయంత్రం కేవీరెడ్డినగర్‌ బయలుదేరారు. కొంపల్లి పైవంతెన పైన వీరి బైకును లారీ ఢీకొంది. హరీశ్‌ తీవ్ర గాయాలపాలై అక్కడికక్కడే దుర్మరణం చెందగా తీవ్రంగా గాయపడిన సిద్ధార్థను ప్రైవేటు ఆసుపత్రికి తరలిస్తుండగా మార్గం మధ్యలో మృతి చెందాడు. ఈమేరకు పోలీసులు కేసు నమోదు చేసుకొని దర్యాప్తు చేస్తున్నారు.

శోక సంద్రంలో కుటుంబం

సోమవారం గృహప్రవేశం నేపథ్యంలో హరీశ్‌ ఇల్లు బంధు మిత్రులతో సందడిగా ఉంది. ఈ నేపథ్యంలో ఆ ఇంటికి చెందిన ఇద్దరు రోడ్డు ప్రమాదంలో మృతి చెందటాన్ని కుటుంబ సభ్యులు జీర్ణించుకోలేక పోతున్నారు. వేసవి సెలవుల్లో బాబాయి ఇంటికి వచ్చిన సిద్ధార్థ మృతి చెందటం కుటుంబ సభ్యులను శోకసంద్రంలో ముంచింది.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.