ETV Bharat / jagte-raho

ಬ್ಯಾಂಕ್​​ನಿಂದ ಹಣ ತರುವ ಜನರನ್ನೇ ಟಾರ್ಗೆಟ್​​ ಮಾಡಿ ಹಣ ದೋಚುತ್ತಿದ್ದ ಖದೀಮರು ಅಂದರ್​​​​

ಬ್ಯಾಂಕ್​​ನಿಂದ ಹಣ ಬಿಡಿಸಿಕೊಂಡು ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರು ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

kn_smg_01_bankmoney_arrest_7204213
ಬ್ಯಾಂಕ್ ನಿಂದ ಹಣ ತರುವ ಜನರೇ ಇವರ ಟಾರ್ಗೆಟ್: ಕೊನೆಗೂ ಪೊಲೀಸರ ಅತಿಥಿಗಳಾದ ತಮಿಳುನಾಡಿನ ಕಳ್ಳರು...!
author img

By

Published : Jan 7, 2020, 9:15 AM IST

ಶಿವಮೊಗ್ಗ: ಬ್ಯಾಂಕ್​​ನಿಂದ ಹಣ ಬಿಡಿಸಿಕೊಂಡು ಬರುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರು ಕಳ್ಳರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತೀರ್ಥಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ಯಾಂಕ್​​ನಿಂದ ಹಣ ಬಿಡಿಸಿಕೊಂಡು ಬಂದವರನ್ನೇ ನೋಡಿ ಅವರಿಂದ ಹಣ ಲಪಟಾಯಿಸುತ್ತಿದ್ದರು. ನವೆಂಬರ್​ ತಿಂಗಳಲ್ಲಿ ಬ್ಯಾಂಕ್​​ನಿಂದ ಹಣ ತಂದ ವ್ಯಕ್ತಿಯೊಬ್ಬರು ಬೈಕ್​​ನಲ್ಲಿಟ್ಟು ಅಂಗಡಿಗೆ ಹೋಗಿ ವಾಪಸ್ ಬರುವುದರಲ್ಲಿ ಸೂಟ್​​ಕೇಸ್ ಅಪಹರಿಸಿದ್ದರು ಈ ಕತರ್ನಾಕ್ ಕಳ್ಳರು. ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಕಾರ್ತಿಕ್ ಅಲಿಯಾಸ್ ಶಿವರಾಜ್ (30) ಹಾಗೂ ಕಾರ್ತಿಕೇಯನ್ (30) ಎಂಬವರನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಹಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ 3 ಮೊಬೈಲ್​​ ವಶಕ್ಕೆ ಪಡೆಯಲಾಗಿದೆ.

ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ ತೀರ್ಥಹಳ್ಳಿ ಡಿವೈಎಸ್ಪಿ ರವಿ ಕುಮಾರ್, ಸರ್ಕಲ್ ಇನ್ಸ್​ಪೆಕ್ಟರ್ ಗಣೇಶಪ್ಪ, ಪಿಎಸ್ಐ ಸುಷ್ಮಾ ಹಾಗೂ ಸಿಬ್ಬಂದಿ ಪ್ರಕಾಶ್, ಕುಮಾರ್, ಜನಾರ್ಧನ್, ದಿವಾಕರ್, ಸುಧಾಕರ್, ಜಗದೀಶ್ ಸೇರಿ ಇತರರನ್ನು ಎಸ್ಪಿ ಶಾಂತಕುಮಾರ್ ಹಾಗೂ ಎಎಸ್ಪಿ‌ ಡಾ. ಶೇಖರ್ ಅಭಿನಂದಿಸಿದ್ದಾರೆ.

Intro:ಬ್ಯಾಂಕ್ ನಿಂದ ಹಣ ತರುವಾಗ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರ ಬಂಧನ.

ಶಿವಮೊಗ್ಗ: ಬ್ಯಾಂಕ್ ನಿಂದ ಹಣ ಬಿಡಿಸಿ ಕೊಂಡು ಬರುವ ಗ್ರಾಹಕರನ್ನೆ ಟಾರ್ಗೆಟ್ ಮಾಡಿ ಹಣ ಎಗರಿಸುತ್ತಿದ್ದ ತಮಿಳುನಾಡಿನ ಇಬ್ಬರನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀರ್ಥಹಳ್ಳಿ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬ್ಯಾಂಕ್ ನಿಂದ ಹಣ ಬಿಡಿಸಿ ಕೊಂಡು ಬಂದವರನ್ನೆ ನೋಡಿ ಅವರಿಂದ ಹಣ ಲಪಟಾಯಿಸುತ್ತಿದ್ದರು. ನವಂಬರ್ ನಲ್ಲಿ ಬ್ಯಾಂಕ್ ನಿಂದ ಹಣ ತಂದು ಬೈಕ್ ನಲ್ಲಿಟ್ಟು ಅಂಗಡಿಗೆ ಹೋಗಿ ವಾಪಸ್ ಬರುವುದರಲ್ಲಿ ಸೂಟ್ ಕೇಸ್ ಅಪಹರಿಸಿದ್ದರುBody: ತಮಿಳುನಾಡಿನ ತಿರುಚಿನಾಪಳ್ಳಿ ಜಿಲ್ಲೆಯ ಕಾರ್ತಿಕ್ ಅಲಿಯಾಸ್ ಶಿವರಾಜ್ (30) ಹಾಗೂ ಕಾರ್ತಿಕೇಯನ್ (30) ಬಂಧಿಸಲಾಗಿದೆ. ಬಂಧಿತರಿಂದ 20 ಲಕ್ಷ ರೂ ಹಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ 3 ಮೊಬೈಲನ್ನು ವಶಕ್ಕೆ ಪಡೆಯಲಾಗಿದೆ.Conclusion:ಅಂತರ ರಾಜ್ಯ ಕಳ್ಳರನ್ನು ಬಂಧಿಸಿದ ತೀರ್ಥಹಳ್ಳಿ ಡಿವೈಎಸ್ಪಿ ರವಿ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಗಣೇಶಪ್ಪ, ಪಿಎಸ್ಐ ಸುಷ್ಮಾ ಹಾಗೂ ಸಿಬ್ಬಂದಿಗಳಾದ ಪ್ರಕಾಶ್, ಕುಮಾರ್, ಜನಾರ್ಧನ್, ದಿವಾಕರ್, ಸುಧಾಕರ್, ಜಗದೀಶ್ ಸೇರಿ ಇತರರನ್ನು ಎಸ್ಪಿ ಶಾಂತಕುಮಾರ್ ಹಾಗೂ ಎಎಸ್ಪಿ‌ ಡಾ. ಶೇಖರ್ ರವರು ಅಭಿನಂದಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.