ETV Bharat / jagte-raho

ಒಂದಕ್ಕೊಂದು ಗುದ್ದಿ ಹೊತ್ತಿ ಉರಿದ ಟ್ರಕ್ - ಕಾರು: ಮೂವರು ಮಹಿಳೆಯರ ಸಜೀವ ದಹನ - Gujarat road accident

ಗುಜರಾತ್​​ನ ರಾಜ್​ಕೋಟ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಟ್ರಕ್ ಮತ್ತು ಕಾರು ಸುಟ್ಟು ಕರಕಲಾಗಿದ್ದು, ಮೂವರು ಮಹಿಳೆಯರು ಮೃತಪಟ್ಟಿದ್ದಾರೆ.

accident between a truck and a ca
ಒಂದಕ್ಕೊಂದು ಗುದ್ದಿ ಹೊತ್ತಿ ಉರಿದ ಟ್ರಕ್ - ಕಾರು
author img

By

Published : Jan 2, 2021, 11:38 AM IST

ರಾಜ್‌ಕೋಟ್ (ಗುಜರಾತ್​​): ಹತ್ತಿ ತುಂಬಿದ ಟ್ರಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಕಾರಿನಲ್ಲಿದ್ದ ಮೂವರು ಮಹಿಳೆಯರ ಸಜೀವ ದಹನಗೊಂಡಿದ್ದಾರೆ.

ಒಂದಕ್ಕೊಂದು ಗುದ್ದಿ ಹೊತ್ತಿ ಉರಿದ ಟ್ರಕ್ - ಕಾರು

ಗುಜರಾತ್​​ನ ರಾಜ್​ಕೋಟ್​ನ ಬಿಳಿಯಾಲಾ ಬಳಿ ಅವಘಡ ಸಂಭವಿಸಿದ್ದು, ಮೃತರನ್ನು ಗೊಂಡಾಲ್‌ ತಾಲೂಕಿನ ನಿವಾಸಿಗಳೆಂದು ಗುರುತಿಸಲಾಗಿದೆ. ಟ್ರಕ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಇದನ್ನೂ ಓದಿ: ಮರಕ್ಕೆ ಡಿಕ್ಕಿ ಹೊಡೆದ ಕಾರು: ಸ್ಥಳದಲ್ಲೇ ಮೂವರು ಯುವಕರ ಸಾವು

ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ತಲುಪಿ ಬೆಂಕಿ ನಂದಿಸಿದ್ದು, ರಸ್ತೆಯನ್ನು ಸಂಚಾರ ಮುಕ್ತ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.