ETV Bharat / jagte-raho

ಮಗ್ಗದ ಎದುರೇ ನೇಣುಬಿಗಿದುಕೊಂಡು ಆತ್ಮಹತ್ಯೆ.. ಜವಳಿ ಸಚಿವರ ತವರಲ್ಲಿ ನೇಕಾರರ ಸರಣಿ ಆತ್ಮಹತ್ಯೆ - ಜವಳಿ ಸಚಿವ ಶ್ರೀಮಂತ ಪಾಟೀಲ

ಜವಳಿ ಸಚಿವ ಶ್ರೀಮಂತ ಪಾಟೀಲ ಅವರ ತವರು ಜಿಲ್ಲೆಯಾದ ಬೆಳಗಾವಿಯಲ್ಲಿ ನೇಕಾರರ ಸರಣಿ ಆತ್ಮಹತ್ಯೆ ಮುಂದುವರೆದಿದೆ. ಕೊರೊನಾ ಹೊಡೆತಕ್ಕೆ ಸಂಕಷ್ಟಕ್ಕೆ ಸಿಲುಕಿರುವ ನೇಕಾರರು ಈವರೆಗೆ ಆರು ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜವಳಿ ಸಚಿವರಾಗಿ ತವರು ಜಿಲ್ಲೆ ನೇಕಾರರ ಸಮಸ್ಯೆಗೆ ಸ್ಪಂದಿಸದ ಶ್ರೀಮಂತ ಪಾಟೀಲ ವಿರುದ್ಧ ಆಕ್ರೋಶ ವ್ಯಾಪಕವಾಗಿ ಕೇಳಿ ಬರುತ್ತಿದೆ.

suicide-by-hanging-in-front-textile-owner-belagavi
ಮಗ್ಗದ ಎದುರೇ ನೇಣುಬಿಗಿದುಕೊಂಡು ಆತ್ಮಹತ್ಯೆ, ಜವಳಿ ಸಚಿವರ ತವರಲ್ಲೇ ನೇಕಾರರ ಸರಣಿ ಆತ್ಮಹತ್ಯೆ
author img

By

Published : Oct 1, 2020, 10:48 PM IST

ಬೆಳಗಾವಿ: ಮಗ್ಗದ ಎದುರೇ ನೇಣು ಬಿಗಿದುಕೊಂಡು ವಿದ್ಯುತ್ ಮಗ್ಗದ ಮಾಲೀಕ ನೇಣಿಗೆ ಶರಣಾದ ಘಟನೆ ಬೆಳಗಾವಿಯ ದೇವಾಂಗ ನಗರದಲ್ಲಿ ನಡೆದಿದೆ.

ಸಂತೋಷ ಢಗೆ (39) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಸಾಲ ಮಾಡಿ ಕಳೆದ ವರ್ಷವಷ್ಟೇ ವಿದ್ಯುತ್ ಮಗ್ಗ ಖರೀದಿಸಿದ್ದ ಸಂತೋಷ ಲಾಕ್ ಡೌನ್ ಹಿನ್ನೆಲೆಯಲ್ಲಿ ಸೀರೆ ಮಾರಾಟ ಆಗಿಲ್ಲ. ಹೀಗಾಗಿ ಸಾಲ ತೀರಿಸಲಾಗದೇ ಮಗ್ಗದ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.