ಹಾವೇರಿ: ಒಂಭತ್ತು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವತ್ತು ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಹಾನಗಲ್ನಲ್ಲಿ ನಡೆದಿದೆ.
ಇದನ್ನೂ ಓದಿ: ಲಿವ್ - ಇನ್ - ರಿಲೇಷನ್ ಶಿಪ್ ಬಳಿಕ ಅತ್ಯಾಚಾರ ಆರೋಪ: ಯುವಕನಿಗೆ ನಿರೀಕ್ಷಣಾ ಜಾಮೀನು
ನಿಂಗಪ್ಪ ಚಂದ್ರಗಿರಿ ಬಂಧಿತ ಆರೋಪಿಯಾಗಿದ್ದು, ಹಾನಗಲ್ ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.