ETV Bharat / jagte-raho

ನಾಲ್ವರೊಂದಿಗೆ ಮಹಿಳೆ ವಿವಾಹೇತರ ಸಂಬಂಧ... ವರ್ಷದ ಬಳಿಕ ನಡೆದಿದ್ದೇ ಬೇರೆ!

ಒಂದು ವರ್ಷದವರೆಗೆ ಮಹಿಳೆಯೊಬ್ಬಳು ನಾಲ್ವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದ ಘಟನೆ ಆಂಧ್ರಪ್ರದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ.

ನಾಲ್ವರೊಂದಿಗೆ ಮಹಿಳೆ ವಿವಾಹೇತರ ಸಂಬಂಧ
author img

By

Published : Jul 17, 2019, 5:19 PM IST

Updated : Jul 17, 2019, 5:30 PM IST

ರಾಯದುರ್ಗಂ: ಮಹಿಳೆಯೊಬ್ಬಳು ವರ್ಷದವರೆಗೂ ನಾಲ್ವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದ ಘಟನೆ ಅನಂತಪುರಂ ಜಿಲ್ಲೆಯ ರಾಯದುರ್ಗಂನಲ್ಲಿ ನಡೆದಿದೆ.

ದಂಪತಿ ಕೈ - ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದರಿ ಮಹಿಳೆ ನಿತ್ಯ ಹಾಲು ತರಲು ಮನೆ ಬಳಿರುವ ಶಾಪ್​ಗೆ ತೆರಳುತ್ತಿದ್ದಳು. ಈ ಪರಿಚಯ ನಂತರ ಸ್ನೇಹವಾಗಿ ಪರಿವರ್ತನೆಯಾಗಿದೆ. ಬಳಿಕ ಫೇಸ್​ಬುಕ್​ ಮೂಲಕ ಆ ಯುವಕ ಮಹಿಳೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಈ ಕ್ರಮದಲ್ಲಿ ಅವರ ಮಧ್ಯೆ ಸಂಭಾಷಣೆ ನಡೆದಿದ್ದು, ಯುವಕ ಅದನ್ನು ರೆಕಾರ್ಡ್​ ಮಾಡಿದ್ದಾನೆ. ಬಳಿಕ ಈ ಸಂಭಾಷಣೆಯನ್ನು ನಿನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ವಿವಾಹೇತರ ಸಂಬಂಧ ನಡೆಸಿದ್ದಾನೆ.

ಇನ್ನು ಆ ಯುವಕ ಅಷ್ಟಕ್ಕೆ ಸುಮ್ಮನಾಗದೇ ತನ್ನ ಮೂವರು ಗೆಳೆಯರನ್ನು ಮಹಿಳೆಗೆ ಪರಿಚಯ ಮಾಡಿಸಿದ್ದಾನೆ. ಅವರು ಸಹ ಮಹಿಳೆಗೆ ಬೆದರಿಕೆಯೊಡ್ಡಿ ಈಕೆಯೊಂದಿಗೆ ವಿವಾಹೇತರ ಸಂಬಂಧ ಮುಂದುವರಿಸಿದ್ದಾರೆ. ಇತ್ತಿಚೇಗೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಗ ನಿನ್ನ ಗಂಡನನ್ನು ಕೊಲೆ ಮಾಡುತ್ತೇವೆ, ನಿನ್ನ ಮೇಲೆ ಆ್ಯಸಿಡ್​ ಎರಚುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಇವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಈ ಸುದ್ದಿಯನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ. ಗಂಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಜಾಲ ಬೀಸಿದ್ದಾರೆ.

Intro:Body:

ನಾಲ್ವರೊಂದಿಗೆ ಮಹಿಳೆ ವಿವಾಹೇತರ ಸಂಬಂಧ... ವರ್ಷದ ಬಳಿಕ ಮುಂದೇ ನಡೆದಿದ್ದೇ ಬೇರೆ! 

kannnada newspaper, etv bharat, Rape on, married woman, Rayadurgam, ನಾಲ್ವರೊಂದಿಗೆ, ಮಹಿಳೆ, ವಿವಾಹೇತರ, ಸಂಬಂಧ, ವರ್ಷ,

ಒಂದು ವರ್ಷದವರೆಗೆ ಮಹಿಳೆಯೊಬ್ಬಳು ನಾಲ್ವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದ ಘಟನೆ ಆಂಧ್ರಪ್ರದೇಶದ ಜನತೆಯನ್ನು ಬೆಚ್ಚಿಬೀಳಿಸಿದೆ. 

ರಾಯದುರ್ಗಂ: ಮಹಿಳೆಯೊಬ್ಬಳು ವರ್ಷದವರೆಗೂ ನಾಲ್ವರೊಂದಿಗೆ ವಿವಾಹೇತರ ಸಂಬಂಧದಲ್ಲಿದ್ದ ಘಟನೆ ಅನಂತಪುರಂ ಜಿಲ್ಲೆಯ ರಾಯದುರ್ಗಂನಲ್ಲಿ ನಡೆದಿದೆ. 

ದಂಪತಿಯೊಂದು ಕೈ-ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸದರು ಮಹಿಳೆ ಪ್ರತಿನಿತ್ಯ ಹಾಲು ತರಲು ಮನೆ ಬಳಿರುವ ಶಾಪ್​ಗೆ ತೆರಳುತ್ತಿದ್ದಳು. ಮೆಲ್ಲನೇ ಆ ಶಾಪ್​ನ ಯುವಕನೊಂದಿಗೆ ಪರಿಚಯವಾಗಿದೆ. ಬಳಿಕ ಫೇಸ್​ಬುಕ್​ ಮೂಲಕ ಆ ಯುವಕ ಮಹಿಳೆಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಈ ಕ್ರಮದಲ್ಲಿ ಅವರ ಮಧ್ಯೆ ಸಂಭಾಷಣೆ ನಡೆದಿದ್ದು, ಯುವಕ ಅದನ್ನು ರೆಕಾರ್ಡ್​ ಮಾಡಿದ್ದಾನೆ. ಬಳಿಕ ಈ ಸಂಭಾಷಣೆಯನ್ನು ನಿನ್ನ ಗಂಡನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿ ವಿವಾಹೇತರ ಸಂಬಂಧ ನಡೆಸಿದ್ದಾನೆ. 

ಇನ್ನು ಆ ಯುವಕ ಅಷ್ಟಕ್ಕೆ ಸುಮ್ಮನಾಗದೇ ತನ್ನ ಮೂವರು ಗೆಳೆಯರನ್ನು ಮಹಿಳೆಗೆ ಪರಿಚಯ ಮಾಡಿದ್ದಾನೆ. ಅವರು ಸಹಾ ಮಹಿಳೆಗೆ ಬೆದರಿಕೆಯೊಡ್ಡಿ ಈಕೆಯೊಂದಿಗೆ ವಿವಾಹೇತರ ಸಂಬಂಧ ಮುಂದುವರಿಸಿದ್ದಾರೆ. ಇತ್ತಿಚೇಗೆ ಮಹಿಳೆ ವಿರೋಧ ವ್ಯಕ್ತಪಡಿಸಿದ್ದಾಗ ನಿನ್ನ ಗಂಡನನ್ನು ಕೊಲೆ ಮಾಡುತ್ತೇವೆ, ನಿನ್ನ ಮೇಲೆ ಆ್ಯಸಿಡ್​ ಎರಚುತ್ತೇವೆ ಎಂದು ಬೆದರಿಕೆ ಹಾಕಿದ್ದರು. 

ಇವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಈ ಸುದ್ದಿಯನ್ನು ತನ್ನ ಗಂಡನಿಗೆ ತಿಳಿಸಿದ್ದಾಳೆ. ಗಂಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಬಂಧಿಸಿದ್ದು, ಮತ್ತಿಬ್ಬರಿಗಾಗಿ ಜಾಲ ಬೀಸಿದ್ದಾರೆ. 

రాయదుర్గం పట్టణం: ఓ వివాహితను బెదిరించి లొంగదీసుకున్న నలుగురు యువకులు ఆమెపై ఏడాదిగా లైంగిక దాడులకు పాల్పడ్డారు. వారి ఆగడాలను ఏడాదిపాటు భరించిన ఆమెకు ఇటీవలి కాలంలో వేధింపులు ఎక్కువయ్యాయి. భర్తను చంపేస్తామని, ముఖంపై యాసిడ్‌ పోస్తామని నలుగురూ బెదిరింపులకు దిగడంతో ఆమె భర్త సాయంతో మంగళవారం పోలీసులను ఆశ్రయించింది. అనంతపురం జిల్లా రాయదుర్గంలోని ఓ వీధిలో దంపతులు చేతి వృత్తి పని చేసుకుంటూ జీవనం సాగిస్తున్నారు. సదరు మహిళ రోజూ పాల ప్యాకెట్‌ కోసం ఓ పాల వ్యాపారి వద్దకు వెళ్లేది. ఈ క్రమంలో వారిద్దరి మధ్య పరిచయం ఏర్పడింది. అతను ఫేస్‌బుక్‌ ద్వారా ఆమె వ్యక్తిగత సమాచారం తెలుసుకుని మరింత దగ్గరయ్యాడు. ఈ క్రమంలో వారిద్దరిమధ్య జరిగిన సంభాషణను రికార్డు చేసి నీ భర్తకు చెబుతానని బెదిరించి లొంగదీసుకున్నాడు. అప్పటినుంచి వివాహేతర సంబంధాన్ని కొనసాగించాడు. అనంతరం ఆ వ్యాపారి మరో ముగ్గురు స్నేహితులను ఆమెకు పరిచయం చేశాడు. వారు కూడా అదే రీతిలో భర్తకు చెబుతామని బెదిరించి ఒక్కొక్కరుగా లొంగదీసుకున్నారు. ఈ తతంగం దాదాపు ఏడాది కాలంగా భరిస్తూ వచ్చిన మహిళపై వేధింపులు మరింత పెరిగాయి. చివరకు తమ మాట వినకపోతే నీ భర్తను చంపేస్తామని.. నీపై యాసిడ్‌ పోస్తామని బెదిరించారు. గత్యంతరం లేక ఆమె భర్తకు విషయం తెలిపి అతని సాయంతో పోలీసులకు ఫిర్యాదు చేసింది. బాధితురాలి ఫిర్యాదు మేరకు మంగళవారం రెడ్‌విత్‌ 34, 376, 370, 354, 506 సెక్షన్ల కింద కేసు నమోదు చేసినట్లు రాయదుర్గం యూపీఎస్‌ సీఐ రియాజ్‌ అహ్మద్‌ తెలిపారు. నిందితుల్లో ఇద్దరిని అదుపులోకి తీసుకొని, మరో ఇద్దరి కోసం గాలిస్తున్నట్లు వివరించారు.

Conclusion:
Last Updated : Jul 17, 2019, 5:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.