ETV Bharat / jagte-raho

50 ಲಕ್ಷ ರೂ. ಮೌಲ್ಯದ 700 ಕೆಜಿ ಗಾಂಜಾ ವಶಕ್ಕೆ ಪಡೆದ ಎನ್​ಸಿಬಿ

author img

By

Published : Oct 3, 2020, 10:39 AM IST

ಆಂಧ್ರ ಪ್ರದೇಶದಿಂದ ಒಡಿಶಾಗೆ ಬರುತ್ತಿದ್ದ ಲಾರಿಯಲ್ಲಿದ್ದ ಬರೋಬ್ಬರಿ 700 ಕೆಜಿ ಗಾಂಜಾವನ್ನು ಎನ್​​ಸಿಬಿ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದೆ.

Ganja
ಗಾಂಜಾ ವಶಕ್ಕೆ

ಭುವನೇಶ್ವರ: ಒಡಿಶಾದ ಭುವನೇಶ್ವರದ ಹೊರವಲಯದಲ್ಲಿ 50 ಲಕ್ಷ ರೂ. ಮೌಲ್ಯದ ಬರೋಬ್ಬರಿ 700 ಕೆಜಿ ಗಾಂಜಾವನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್​​ಸಿಬಿ) ವಶಪಡಿಸಿಕೊಂಡಿದೆ.

ಆಂಧ್ರ ಪ್ರದೇಶದಿಂದ ಒಡಿಶಾಗೆ ಬರುತ್ತಿದ್ದ ಲಾರಿಯೊಂದನ್ನು ಭುವನೇಶ್ವರದ ಗೋಡಿಪಾಡ ಟೋಲ್​ ಗೇಟ್​​ ಬಳಿ ತಡೆದ ಎನ್​​ಸಿಬಿ ಅಧಿಕಾರಿಗಳು, ಅದರಲ್ಲಿದ್ದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿರುವ ಎನ್​​ಸಿಬಿ ಅಧಿಕಾರಿಗಳು, ಲಾರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.