ETV Bharat / jagte-raho

ಸಾಂಗ್ಲಿಯಲ್ಲಿ 9 ಕೋಟಿ ರೂ. ಕಳ್ಳತನ ಪ್ರಕರಣದ ಆರೋಪಿಯ ಬರ್ಬರ ಹತ್ಯೆ - Sangli crime news

ಮಹಾರಾಷ್ಟ್ರದ ಸಾಂಗ್ಲಿಯಲ್ಲಿ 9 ಕೋಟಿ ರೂ. ಕಳ್ಳತನ ಪ್ರಕರಣದ ಆರೋಪಿಯನ್ನು ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

Varananagar nine crore theft case
ಕಳ್ಳತನ ಪ್ರಕರಣದ ಆರೋಪಿಯ ಬರ್ಬರ ಹತ್ಯೆ
author img

By

Published : Jan 30, 2021, 9:23 AM IST

ಸಾಂಗ್ಲಿ (ಮಹಾರಾಷ್ಟ್ರ): ಬರೋಬ್ಬರಿ 9 ಕೋಟಿ ರೂ. ಕಳ್ಳತನ ಪ್ರಕರಣದ ಆರೋಪಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಸಾಂಗ್ಲಿಯಲ್ಲಿ ನಡೆದಿದೆ.

ಕಳ್ಳತನ ಪ್ರಕರಣದ ಆರೋಪಿಯ ಬರ್ಬರ ಹತ್ಯೆ

ಮೈನುದ್ದೀನ್ ಮುಲ್ಲಾ ಕೊಲೆಗೀಡಾಗಿರುವ ವ್ಯಕ್ತಿ. 2016ರಲ್ಲಿ ಕೊಲ್ಲಾಪುರದ ವರ್ಣಾನಗರದಲ್ಲಿನ ಉದ್ಯಮಿಯೊಬ್ಬರ ಮನೆಯಿಂದ ಖದೀಮರು 9 ಕೋಟಿ ರೂ. ಎಗರಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಮೈನುದ್ದೀನ್ ಮುಲ್ಲಾನನ್ನು ಪ್ರಮುಖ ಆರೋಪಿ ಎಂದು ಬಂಧಿಸಿದ್ದರು.

ಇದನ್ನೂ ಓದಿ: ಮಗಳ ಎದುರೇ ಭೀಕರವಾಗಿ ಕೊಲೆಯಾದ ತಾಯಿ: 'ಸೋಷಿಯಲ್ ಮೀಡಿಯಾ' ಸ್ನೇಹಿತನಿಂದ ಕೃತ್ಯ!

ಜಾಮೀನಿನ ಮೇಲೆ ಹೊರಬಂದಿದ್ದ ಮುಲ್ಲಾನನ್ನು ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಸಾಂಗ್ಲಿಯ ಗಣೇಶನಗರದಲ್ಲಿರುವ ಆತನ ಮನೆಗೇ ನುಗ್ಗಿದ ನಾಲ್ಕೈದು ಮಂದಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.