ETV Bharat / jagte-raho

ಡ್ರಗ್​ ಕೇಸ್​ನಲ್ಲಿ ಮುಂಬೈನ ಖ್ಯಾತ ಪಾನ್​ ವ್ಯಾಪಾರಿ ಬಂಧಿಸಿದ ಎನ್​ಸಿಬಿ - ಮಾದಕ ವಸ್ತು ನಿಯಂತ್ರಣ ಬ್ಯೂರೋ

ಡ್ರಗ್ಸ್​ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಬಳಿಕ ಮುಂಬೈನ ಖ್ಯಾತ ಪಾನ್​ ವ್ಯಾಪಾರಿ ಜೈಶಂಕರ್ ತಿವಾರಿಯನ್ನು ಎನ್​​ಸಿಬಿ ಅರೆಸ್ಟ್ ಮಾಡಿದೆ.

Mumbai's famous Muchhad Paanwala arrested by NCB
ಡ್ರಗ್​ ಕೇಸ್​ನಲ್ಲಿ ಮುಂಬೈನ ಖ್ಯಾತ ಪಾನ್​ ವ್ಯಾಪಾರಿಯನ್ನು ಬಂಧಿಸಿದ ಎನ್​ಸಿಬಿ
author img

By

Published : Jan 12, 2021, 8:10 AM IST

Updated : Jan 12, 2021, 8:53 AM IST

ಮುಂಬೈ: 'ಮುಚ್ಚಾದ್ ಪಾನ್​ವಾಲ' ಎಂದೇ ಪ್ರಸಿದ್ಧಿಯಾಗಿರುವ ಖ್ಯಾತ ಪಾನ್​ ವ್ಯಾಪಾರಿ ಜೈಶಂಕರ್ ತಿವಾರಿಯನ್ನು ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಬಂಧಿಸಿದೆ.

ವಿವಿಧ ಡ್ರಗ್ಸ್​ ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಜೈಶಂಕರ್ ತಿವಾರಿಗೆ ಎನ್​​ಸಿಬಿ ನಿನ್ನೆ ಸಮನ್ಸ್​ ನೀಡಿತ್ತು. ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಿರುವ ಎನ್​​ಸಿಬಿ ತಿವಾರಿಯನ್ನು ಅರೆಸ್ಟ್ ಮಾಡಿದೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​​ ಡ್ರಗ್ಸ್​​ ಕೇಸ್​​: ಸಿಸಿಬಿಯಿಂದ ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವಾ ಅರೆಸ್ಟ್​

ಅನೇಕ ಬಾಲಿವುಡ್ ಸೆಲೆಬ್ರಿಟಿಗಳು, ಉದ್ಯಮಿಗಳು ಆರೋಪಿ ಮುಚ್ಚಾದ್ ಪಾನ್​ವಾಲನ ಗ್ರಾಹಕರಾಗಿದ್ದಾರೆ. ಡ್ರಗ್ಸ್​ ಪ್ರಕರಣ ಸಂಬಂಧ ಬಂಧನವಾಗಿದ್ದ ವಿದೇಶಿ ಪ್ರಜೆಯೊಬ್ಬ ವಿಚಾರಣೆ ವೇಳೆ ಜೈಶಂಕರ್ ತಿವಾರಿ ಹೆಸರನ್ನು ಬಾಯ್ಬಿಟ್ಟಿದ್ದನು. ಹೀಗಾಗಿ ಎನ್​ಸಿಬಿ ತಿವಾರಿಗೆ ನೋಟಿಸ್​ ನೀಡಿತ್ತು.

Last Updated : Jan 12, 2021, 8:53 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.