ETV Bharat / jagte-raho

ಜನದಟ್ಟಣೆಯಲ್ಲಿ ಕಳ್ಳನ ಪಿಕ್​ ಪಾಕೆಟ್​ ಲೈವ್​ ವಿಡಿಯೋ... ಬಸ್​ ಹತ್ತುವಾಗ ಹುಷಾರಾಗಿರಿ..! - ಬೀದರ್ ಅಪರಾಧ ಸುದ್ದಿ

ಚಾಲಾಕಿ ಕಳ್ಳ, ವ್ಯಕ್ತಿಯೊಬ್ಬರ ಜೇಬಿನಲ್ಲಿನ ಪರ್ಸ್ ಅನ್ನು ನಾಜುಕಾಗಿ ಕಳ್ಳತನ ಮಾಡುತ್ತಿರುವ ಕೈ ಚಳಕದ ದೃಶ್ಯಗಳು ಮತ್ತೊಬ್ಬ ವ್ಯಕ್ತಿಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ನೋಡುಗರಲ್ಲಿ ನಗು ತರಿಸುತ್ತದೆ.

Live pickpocket in Bidar
ಪಿಕ್​ ಪಾಕೆಟ್​
author img

By

Published : Feb 19, 2020, 4:46 AM IST

Updated : Feb 19, 2020, 7:04 AM IST

ಬೀದರ್: ಬಸ್​ ನಿಲ್ದಾಣದಲ್ಲಿನ ಜನ ದಟ್ಟಣೆ ಮಧ್ಯೆ ಪ್ರಯಾಣಿಕನ ಗಮನ ಬೇರೆಡೆ ಸೆಳೆದು ಪಿಕ್ ಪಾಕೆಟ್​ ಮಾಡುತ್ತಿದ್ದ ಖತರ್ನಾಕ್​ ಕಳ್ಳನ ದೃಶ್ಯಾವಳಿಗಳು ಮೊಬೈಲ್​ನಲ್ಲಿ ಸೆರೆಯಾಗಿವೆ.

ಚಾಲಾಕಿ ಕಳ್ಳ, ವ್ಯಕ್ತಿಯೊಬ್ಬರ ಜೇಬಿನಲ್ಲಿನ ಪರ್ಸ್ ಅನ್ನು ನಾಜುಕಾಗಿ ಕಳ್ಳತನ ಮಾಡುತ್ತಿರುವ ಕೈ ಚಳಕದ ದೃಶ್ಯಗಳು ಮತ್ತೊಬ್ಬ ವ್ಯಕ್ತಿಯ ಮೊಬೈಲ್​ನಲ್ಲಿ ಸೆರೆಯಾಗಿದ್ದು ನೋಡುಗರಲ್ಲಿ ನಗು ತರಿಸುತ್ತದೆ.

ಜನದಟ್ಟಣಿಯಲ್ಲಿ ಕಳ್ಳನ ಪಿಕ್​ ಪಾಕೆಟ್​ ಲೈವ್​ ವಿಡಿಯೋ

ಸಂಜೆ ವೇಳೆ ಪ್ರಯಾಣಿಕರು ಬಸ್​ ಹತ್ತುತ್ತಿದ್ದಾಗ ಪ್ರಯಾಣಿಕರ ಸೊಗಿನಲ್ಲಿದ್ದ ಸುಭಾಷ, ಪ್ರಯಾಣಿಕನೋರ್ವನ ಗಮನವನ್ನು ಬೇರೆಡೆ ಸೆಳೆದು ಅವರ ಜೇಬಿನಲ್ಲಿದ್ದ ಪರ್ಸ್ ಕದಿಯುತ್ತಾನೆ. ಇದನ್ನು ಮತ್ತೊಬ್ಬರು ತಮ್ಮ ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ನಂತರ ಕಳ್ಳನನ್ನು ಪತ್ತೆ ಹಚ್ಚಿ ಸ್ಥಳದಲ್ಲೇ ಸಾರ್ವಜನಕರು ಥಳಿಸಿದ್ದಾರೆ. ಕಳ್ಳತನದ ಆರೋಪಿಯನ್ನು ಬಳಿಕ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

Last Updated : Feb 19, 2020, 7:04 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.