ETV Bharat / jagte-raho

‘ಅವಳನ್ನ ಕಳ್ಕೊಂಡೆ, ಪೋಷಕರೇ ಕ್ಷಮಿಸಿ’... ದೇವರ ಸನ್ನಿಧಿಯಲ್ಲೇ ಯುವಕ ಎಫ್​ಬಿ ಲೈವ್​ ಸುಸೈಡ್​! - youth facebook live suicide

ಅವಳನ್ನ ನಾನು ಕಳೆದುಕೊಂಡೆ. ಅವಳು ನನ್ನಿಂದ ದೂರವಾದ್ಲು. ಈ ನಿರ್ಣಯಕ್ಕೆ ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಯುವಕನೋರ್ವ ದೇವರ ಸನ್ನಿಧಿಯಲ್ಲೇ ಫೇಸ್​ಬುಕ್​​ ಲೈವ್​ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾಂದರ್ಭಿಕ ಚಿತ್ರ
author img

By

Published : Jul 23, 2019, 2:26 PM IST

ಆಗ್ರಾ(ಉತ್ತರ ಪ್ರದೇಶ): ತಾನು ಪ್ರೀತಿಸಿದ ಹುಡುಗಿ ಬೇರೆ ವ್ಯಕ್ತಿ ಜೊತೆ ಮದುವೆಯಾಗುತ್ತಿರುವ ನೋವಿನಿಂದ ಯುವಕನೋರ್ವ ದುಡುಕಿ ಜೀವನ ಪಯಣವನ್ನೇ ಕೊನೆಗೊಳಿಸಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ.

ಇಲ್ಲಿನ ರೈಬಾ ಗ್ರಾಮದ ಶ್ಯಾಮ್​ (22) ಶನಿವಾರದಂದು ಸ್ಥಳೀಯ ದೇವಾಲಯಕ್ಕೆ ತೆರಳಿ ಫೇಸ್ಬುಕ್​ ಲೈವ್ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ನಾಲ್ಕು ಪುಟದಷ್ಟು ಡೆತ್​ನೋಟ್​ ಬರೆದಿದ್ದಾನೆ. ಈತ ಲೈವ್​ ಸುಸೈಡ್​ ಮಾಡಿಕೊಳ್ಳುತ್ತಿರುವುದನ್ನು ಸ್ನೇಹಿತರು ವೀಕ್ಷಿಸಿದ್ದಾರೆ.

ಶ್ಯಾಮ್​ ಯವತಿವೋರ್ವಳನ್ನು ಪ್ರೀತಿಸಿದ್ದ. ಆಕೆ ಬೇರೆ ವ್ಯಕ್ತಿ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದಾಳೆಂದು ತಿಳಿದಿತ್ತು. ಕೂಡಲೇ ಶ್ಯಾಮ್​ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಣಯಿಸಿದ್ದ. ನಾಲ್ಕು ಪುಟದಷ್ಟು ಡೆತ್​ನೋಟ್ ಬರೆದಿಟ್ಟು, ಫೇಸ್ಬುಕ್​ ಲೈವ್​ನಲ್ಲಿ ನಾಲ್ಕು ನಿಮಿಷ ಮಾತನಾಡಿ, ಸ್ಥಳೀಯ ದೇವಾಲಯಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ತನ್ನ ಹೆತ್ತವರ ಬಳಿ ಕ್ಷಮೆ ಕೋರಿದ್ದಾನೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

"I Miss Her": Agra Man Kills Self, Livestreams Suicide On Facebook

‘ಅವಳನ್ನ ಕಳೆದ್ಕೊಂಡೆ, ಪೋಷಕರೇ ಕ್ಷಮಿಸಿ’... ದೇವರ ಸನ್ನಿಧಿಯಲ್ಲೇ ಯುವಕ ಫೇಸ್ಬುಕ್​ ಲೈವ್​ ಸುಸೈಡ್​! 

kannada newspaper, etv bharat, I Miss Her, Agra Man, Kills Self, Livestreams, Suicide On, Facebook, ಅವಳನ್ನ ಕಳೆದ್ಕೊಂಡೆ, ಪೋಷಕರೇ ಕ್ಷಮಿಸಿ, ದೇವರ ಸನ್ನಿಧಿ, ಯುವಕ, ಫೇಸ್ಬುಕ್​ ಲೈವ್,​ ಸುಸೈಡ್,

ಅವಳನ್ನ ನಾನು ಕಳೆದುಕೊಂಡೆ. ಅವಳು ನನ್ನಿಂದ ದೂರವಾದಳು. ಈ ನಿರ್ಣಯಕ್ಕೆ ಅಪ್ಪ-ಅಮ್ಮ ನನ್ನನ್ನು ಕ್ಷಮಿಸಿ ಎಂದು ಯುವಕನೊಬ್ಬ ದೇವರ ಸನ್ನಿಧಿಯಲ್ಲೇ ಫೇಸ್ಬುಕ್​ ಲೈವ್​ ಮೂಲಕ ಸುಸೈಡ್​ ಮಾಡಿಕೊಂಡಿದ್ದಾನೆ. 

ಆಗ್ರಾ: ತಾನು ಪ್ರೀತಿಸಿದ ಹುಡುಗಿ ಬೇರೆ ವ್ಯಕ್ತಿ ಜೊತೆ ಮದುವೆಯಾಗುತ್ತಿರುವ ನೋವಿನಿಂದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಆಗ್ರದಲ್ಲಿ ನಡೆದಿದೆ. 

ಇಲ್ಲಿನ ರೈಬಾ ಗ್ರಾಮದ ಶ್ಯಾಮ್​ ಶಿಕರ್ವರ್ (22) ಶನಿವಾರದಂದು ಸ್ಥಳೀಯ ದೇವಾಲಯಕ್ಕೆ ತೆರಳಿ ಫೇಸ್ಬುಕ್​ ಲೈವ್ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ನಾಲ್ಕು ಪುಟದಷ್ಟು ಡೆತ್​ನೋಟ್​ ಬರೆದಿದ್ದಾನೆ. ಈತ ಲೈವ್​ ಸುಸೈಡ್​ ಮಾಡಿಕೊಳ್ಳುತ್ತಿರುವುದನ್ನು ಸ್ನೇಹಿತರು ವೀಕ್ಷಿಸಿದ್ದಾರೆ. 

ಶ್ಯಾಮ್​ ಯವತಿಯೊಬ್ಬಳನ್ನು ಪ್ರೀತಿಸಿದ್ದನು. ಆಕೆಗೆ ಬೇರೆ ವ್ಯಕ್ತಿ ಜೊತೆ ಮದುವೆ ಮಾಡಿಕೊಳ್ಳುತ್ತಿದ್ದಾಳೆಂದು ತಿಳಿದಿದೆ. ಕೂಡಲೇ ಶ್ಯಾಮ್​ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಣಯ ಮಾಡಿದ್ದಾನೆ. ನಾಲ್ಕು ಪುಟದಷ್ಟು ಡೆತ್​ನೋಟ್ ಬರೆದಿಟ್ಟು, ಫೇಸ್ಬುಕ್​ ಲೈವ್​ನಲ್ಲಿ ನಾಲ್ಕ ನಿಮಿಷ ಮಾತನಾಡಿ, ಸ್ಥಳೀಯ ದೇವಾಲಯಕ್ಕೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಶ್ಯಾಮ್​ ತನ್ನ ಹೆತ್ತವರ ಬಳಿ ಕ್ಷಮೇ ಕೋರಿದ್ದಾನೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

అగ్రా (ఉత్తర్‌ప్రదేశ్‌) : తాను ప్రేమించిన అమ్మాయికి వేరే వ్వక్తితో పెళ్లవుతుందనే బాధలో ఓ యువకుడు అత్మహత్య చేసుకున్న ఘటన ఆలస్యంగా వెలుగులోకి వచ్చింది.  వివరాల్లోకి వెళితే అగ్రా సమీపంలోని రైబా గ్రామానికి చెందిన శ్యామ్‌శికర్వర్‌(22) శనివారంనాడు స్థానికంగా ఉండే ఆలయంలో ఉరివేసుకుని ఆత్మహత్య చేసుకున్నాడు. పైగా దానిని ఫేస్‌బుక్‌లో లైవ్‌ ప్రదర్శన చేయడం గమనార్హం. ఆ దృశ్యాన్ని అతడి స్నేహతులలో కొందరు  వీక్షించారు.  అలాగే నాలుగు పేజీల ఆత్మహత్యా లేఖను కూడా ఆ ప్రదేశంలో ఉంచాడు. అందులో తన కుటుంబసభ్యులకు క్షమాపణలు తెలిపాడు. మొత్తం నాలుగు నిమిషాల నిడివి గల ఈ వీడియోలో తన ఆత్మహత్యకు సంబంధించి ఎవరి మీద చర్యలు తీసుకోవద్దని అతడు కోరినట్లు పోలీసులు పేర్కొన్నారు. తన మృతదేహం చిత్రాలను ఫేస్‌బుక్‌లో పోస్ట్‌ చేయాల్సిందిగా తల్లిదండ్రులను కోరాడు. అయితే అతని తల్లిదండ్రులు మాత్రం ఫేస్‌బుక్‌ నుంచి అతని ఖాతాను ఈ ఘటన తర్వాత తొలగించారు. దీనిపై పోలీసులు స్పందిస్తూ..ప్రేమించిన యువతి దక్కకపోవటం, ఉద్యోగం లేకపోవటంతో ఒత్తిడి గురై అతడు అత్మహత్య చేసుకున్నాడని వెల్లడించారు. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.