ETV Bharat / jagte-raho

ತಾಳಿ ಕಟ್ಟುತ್ತಿರುವಾಗಲೇ ವಧುಗೆ ಗುಂಡಿಕ್ಕಿ ತಾನೂ ಶೂಟ್​ ಮಾಡಿಕೊಂಡ ಲವರ್​..! ಸಾವಿನಲ್ಲಿ ಪ್ರೀತಿ ಅಂತ್ಯ.!! - ಸಾವಿನಲ್ಲಿ ಪ್ರೀತಿ ಅಂತ್ಯ

ರಾಯ್​ಬರೇಲಿ( ಉತ್ತರಪ್ರದೇಶ): ತಾಳಿ ಕಟ್ಟುತ್ತಿರುವ ವೇಳೆಯೇ ಕಲ್ಯಾಣಮಂಟಪಕ್ಕೆ ಬಂದ ಲವರ್​ ವಧುವನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ.

ವಧುವಿನ ಚಿತ್ರ
author img

By

Published : Mar 14, 2019, 8:39 PM IST

ಗಾಜಿಯಾಪುರದ ನಿವಾಸಿ ಬ್ರಿಜೇಂದ್ರ ಮತ್ತು ಆಶಾ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿ ವಿಷಯ ಹಿರಿಯರಿಗೆ ತಿಳಿದಿದ್ದು, ಹಿರಿಯರು ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇನ್ನು ಆಶಾ ಮನೆಯಲ್ಲಿ ಆಕೆಯನ್ನು ಮತ್ತೊಬ್ಬರಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದ್ದರು. ಆಶಾ ಸಹ ವಲ್ಲದ ಮನಸ್ಸಿನಿಂದಲೇ ಹಿರಿಯರ ಮಾತಿಗೆ ಒಪ್ಪಿಗೆ ನೀಡಿದ್ದಳು.

ಘಟನೆ ಬಗ್ಗೆ ಸ್ಥಳೀಯರ ಹೇಳಿಕೆ

ಯುವತಿ ಮನೆಯಲ್ಲಿ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿತ್ತು. ಇನ್ನೇನು ಕೆಲವೊತ್ತಿನಲ್ಲಿ ವಿವಾಹ ಸಮಾಪ್ತಿಯಾಗುದರಲ್ಲಿತ್ತು. ಆದ್ರೆ ಬ್ರಿಜೇಂದ್ರ ಗನ್​ ತೆಗೆದುಕೊಂಡು ನೇರ ಕಲ್ಯಾಣ ಮಂಟಪಕ್ಕೆ ತೆರಳಿದ್ದಾನೆ. ವರ- ವಧುವಿಗೆ ತಾಳಿ ಕಟ್ಟುತ್ತಿರುವ ಸಂದರ್ಭದಲ್ಲೇ ಆಶಾ ಮೇಲೆ ಬ್ರಿಜೇಂದ್ರ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಆಘಾತಕಾರಿ ವಿಷಯ ಎಂದರೆ, ಇದೆಲ್ಲಾ ಮದುವೆಗೆ ಬಂದ ಅತಿಥಿ, ಸಂಬಂಧಿಕರ ನೋಡ ನೋಡುತ್ತಿದ್ದಂತೆ ನಡೆದುಹೋದ ಘಟನೆ.

ಲವರ್​ ಗುಂಡೇಟಿನಿಂದ ಆಶಾ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ತಾನೂ ಶೂಟ್​ ಮಾಡಿಕೊಂಡ ಬಿಜೇಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾನೆ. ಈ ಮೂಲಕ ತನ್ನ ಪ್ರಿಯತಮೆ ಜೊತೆ ತಾನೂ ಜೀವ ಕಳೆದುಕೊಳ್ಳುವ ಮೂಲಕ ಪ್ರೀತಿಗೆ ಗುಡ್​ವೈ ಹೇಳಿದ್ದಾನೆ. ಈ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Intro:Body:

ತಾಳಿ ಕಟ್ಟುತ್ತಿರುವಾಗಲೇ ವಧುಗೆ ಗುಂಡಿಕ್ಕಿ ತಾನೂ ಶೂಟ್​ ಮಾಡಿಕೊಂಡ ಲವರ್​..! ಸಾವಿನಲ್ಲಿ ಪ್ರೀತಿ ಅಂತ್ಯ.!!

kannada newspaper, kannada news, etv bharat, Girlfriend, shot dead, lover, killed himself, wedding, Uttar Pradesh, ತಾಳಿ ಕಟ್ಟುತ್ತಿರುವಾಗ, ವಧು, ಗುಂಡಿಕ್ಕಿ, ಶೂಟ್​, ಲವರ್, ಸಾವಿನಲ್ಲಿ ಪ್ರೀತಿ ಅಂತ್ಯ,

Girlfriend shot dead by lover also killed himself during wedding in Uttar Pradesh!

ರಾಯ್​ಬರೇಲಿ( ಉತ್ತರಪ್ರದೇಶ): ತಾಳಿ ಕಟ್ಟುತ್ತಿರುವ ವೇಳೆಯೇ ಕಲ್ಯಾಣಮಂಟಪಕ್ಕೆ ಬಂದ ಲವರ್​ ವಧುವನ್ನು ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ನಡೆದಿದೆ. 

ಗಾಜಿಯಾಪುರದ ನಿವಾಸಿ ಬ್ರಿಜೇಂದ್ರ ಮತ್ತು ಆಶಾ ಇಬ್ಬರು ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿ ವಿಷಯ ಹಿರಿಯರಿಗೆ ತಿಳಿದಿದ್ದು, ಹಿರಿಯರು ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಇನ್ನು ಆಶಾ ಮನೆಯಲ್ಲಿ ಆಕೆಯನ್ನು ಮತ್ತೊಬ್ಬರಿಗೆ ಕೊಟ್ಟು ವಿವಾಹ ಮಾಡಲು ನಿಶ್ಚಯಿಸಿದ್ದರು. ಆಶಾ ಸಹ ವಲ್ಲದ ಮನಸ್ಸಿನಿಂದಲೇ ಹಿರಿಯರ ಮಾತಿಗೆ ಒಪ್ಪಿಗೆ ನೀಡಿದ್ದಳು. 

ಯುವತಿ ಮನೆಯಲ್ಲಿ ವಿವಾಹಕ್ಕೆ ಭರ್ಜರಿ ಸಿದ್ಧತೆ ನಡೆದಿತ್ತು. ಇನ್ನೇನು ಕೆಲವೊತ್ತಿನಲ್ಲಿ ವಿವಾಹ ಸಮಾಪ್ತಿಯಾಗುದರಲ್ಲಿತ್ತು.  ಆದ್ರೆ ಬ್ರಿಜೇಂದ್ರ ಗನ್​ ತೆಗೆದುಕೊಂಡು ನೇರ ಕಲ್ಯಾಣ ಮಂಟಪಕ್ಕೆ ತೆರಳಿದ್ದಾನೆ. ವರ- ವಧುವಿಗೆ ತಾಳಿ ಕಟ್ಟುತ್ತಿರುವ ಸಂದರ್ಭದಲ್ಲೇ ಆಶಾ ಮೇಲೆ ಬ್ರಿಜೇಂದ್ರ ಗುಂಡು ಹಾರಿಸಿದ್ದಾನೆ. ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಇನ್ನೂ ಆಘಾತಕಾರಿ ವಿಷಯ ಎಂದರೆ,  ಇದೆಲ್ಲಾ ಮದುವೆಗೆ ಬಂದ ಅತಿಥಿ, ಸಂಬಂಧಿಕರ ನೋಡ ನೋಡುತ್ತಿದ್ದಂತೆ ನಡೆದುಹೋದ ಘಟನೆ.  

ಲವರ್​ ಗುಂಡೇಟಿನಿಂದ ಆಶಾ ಸ್ಥಳದಲ್ಲೇ ಪ್ರಾಣ ಬಿಟ್ಟರೆ, ತಾನೂ ಶೂಟ್​ ಮಾಡಿಕೊಂಡ ಬಿಜೇಂದ್ರ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಪ್ರಾಣಬಿಟ್ಟಿದ್ದಾನೆ.  ಈ ಮೂಲಕ ತನ್ನ ಪ್ರಿಯತಮೆ ಜೊತೆ ತಾನೂ ಜೀವ ಕಳೆದುಕೊಳ್ಳುವ ಮೂಲಕ ಪ್ರೀತಿಗೆ ಗುಡ್​ವೈ ಹೇಳಿದ್ದಾನೆ.  ಈ ಘಟನೆ ಕುರಿತಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. 

ఉత్తర్‌ప్రదేశ్‌: తాను ప్రేమించిన యువతి వేరే వ్యక్తిని పెళ్లి చేసుకుంటోందన్న కోపంతో ఓ యువకుడు ఘాతుకానికి ఒడిగట్టాడు. పెళ్లిపీటలపైనే ఆమెను తుపాకీతో కాల్చి చంపి, తానూ ఆత్మహత్యకు పాల్పడ్డాడు. రాయ్‌బరేలీ జిల్లాలోని గాజియాపుర్‌లో ఈ దారుణం చోటుచేసుకుంది. అదే ప్రాంతానికి చెందిన బ్రిజేంద్ర, ఆశ కొంత కాలంగా ప్రేమించుకుంటున్నారు. వారి వివాహానికి ఆశ కుటంబసభ్యులు అభ్యంతరం తెలిపారు. దీంతో తల్లిదండ్రుల ఒత్తిడికి తలొగ్గిన ఆమె వేరే వ్యక్తితో పెళ్లికి అంగీకరించింది. ఈ విషయాన్ని జీర్ణించుకోలేని బ్రిజేంద్ర ఆ వివాహ కార్యక్రమానికి తుపాకీతో వచ్చి ఆమెపై కాల్పులు జరిపినట్లు పోలీసులు తెలిపారు. అనంతరం అదే తుపాకీతో అతనూ కాల్చుకున్నాడు. పెళ్లిపీటల మీద ఉన్న యువతిపై అందరూ చూస్తుండగానే అతను ఈ దుశ్చర్యకు దిగడంతో అక్కడ ఉన్నవారంతా భయంతో పరుగులు తీశారు. ఆశ అక్కడికక్కడే మృతి చెందగా.. బ్రిజేంద్రను ఆసుపత్రికి తరలిస్తుండగా చనిపోయాడు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.