ETV Bharat / jagte-raho

ಆಕೆಗಾಗಿ ಸ್ನೇಹಿತರ ನಡುವೆ ಬಿರುಕು... ಎಲ್ಲರ ಕಣ್ಣೆದುರೇ ಆಟೋ ಡ್ರೈವರ್ ಬರ್ಬರ ಹತ್ಯೆ!

ಮಹಿಳೆ ಜೊತೆ ಸಂಬಂಧ ಹೊಂದಿದ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್​ ನಗರವನ್ನೇ ಬೆಚ್ಚಿ ಬೀಳಿಸಿದೆ.

author img

By

Published : Jun 27, 2019, 7:02 PM IST

ಆಕೆಗಾಗಿ ಸ್ನೇಹಿತರ ಮಧ್ಯೆ ಬಿರುಕು

ಇಲ್ಲಿನ ಪಂಜಾಗುಟ್ಟ ನಗರದ ಪ್ರಮುಖ ರಸ್ತೆಯಲ್ಲೇ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಅನ್ವರ್​ (32) ಮತ್ತು ರಿಯಾಸತ್​ ಅಲಿ (35) ಇಬ್ಬರು ಸ್ನೇಹಿತರು. ಆಟೋ ಡ್ರೈವರ್​ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಇವರು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗ್ತಿದೆ.

ವಿವಾಹೇತರ ಸಂಬಂಧದ ಬಗ್ಗೆ ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ. ಅನ್ವರ್​ನನ್ನು ಕೊಲೆ ಮಾಡಲು ರಿಯಾಸತ್​ ಅಲಿ ಸ್ಕೆಚ್​ ಹಾಕಿದ್ದ. ಪಂಜಾಗುಟ್ಟಾ ಆಟೋ ಸ್ಟ್ಯಾಂಡ್​ ಬಳಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ರಿಯಾಸತ್​ ಅಲಿ ತಾನು ತಂದಿದ್ದ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವ ಆಗುತ್ತಿದ್ದರೂ ಹಲ್ಲೆಗೊಳಗಾದ ಅನ್ವರ್​ ನೇರವಾಗಿ ಪಕ್ಕದ ಪೊಲೀಸ್​ ಠಾಣೆಗೆ ತೆರಳಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅನ್ವರ್​ ಮೃತಪಟ್ಟಿದ್ದಾನೆ.

ಇನ್ನು ರಿಯಾಸತ್​ ಅಲಿ ಕೊಲೆ ಮಾಡಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Friend murder for women in Telangana

ಆಕೆಗಾಗಿ ಸ್ನೇಹಿತರ ಮಧ್ಯೆ ಬಿರುಕು... ಎಲ್ಲರ ಕಣ್ಣೆದುರೆ ಆಟೋ ಡ್ರೈವರ್​ನ ಬರ್ಬರ ಹತ್ಯೆ!  

kannada newspaper, etv bharat, Friend, murder, women, Telangana, ಆಕೆ, ಸ್ನೇಹಿತ, ಬಿರುಕು, ಕಣ್ಣೆದುರೆ, ಆಟೋ ಡ್ರೈವರ್​, ಬರ್ಬರ ಹತ್ಯೆ,

ಮಹಿಳೆ ಜೊತೆ ಸಂಬಂಧ ಹೊಂದಿದ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ಸಂಚಲನ ಮೂಡಿಸಿದೆ. 

ಇಲ್ಲಿನ ಪಂಜಾಗುಟ್ಟ ನಗರದ ಪ್ರಮುಖ ರಸ್ತೆಯಲ್ಲೇ ಸ್ನೇಹಿತನನ್ನು ಬರ್ಬರವಾಗಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಅನ್ವರ್​ (32) ಮತ್ತು ರಿಯಾಸತ್​ ಅಲಿ (35) ಇಬ್ಬರು ಸ್ನೇಹಿತರು. ಆಟೋ ಡ್ರೈವರ್​ ಆಗಿ ಇಬ್ಬರು ಕೆಲಸ ಮಾಡುತ್ತಿದ್ದರು. ಇವರು ಮಹಿಳೆಯೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದರು ಎನ್ನಲಾಗ್ತಿದೆ. 

ವಿವಾಹೇತರ ಸಂಬಂಧದ ಬಗ್ಗೆ ಇಬ್ಬರ ಮಧ್ಯೆ ಘರ್ಷಣೆ ನಡೆದಿದೆ. ಅನ್ವರ್​ನನ್ನು ಕೊಲೆ ಮಾಡಲು ರಿಯಾಸತ್​ ಅಲಿ ಸ್ಕೆಚ್​ ಹಾಕಿದ್ದನು. ಪಂಜಾಗುಟ್ಟಾ ಆಟೋ ಸ್ಟ್ಯಾಂಡ್​ ಬಳಿ ಮತ್ತೆ ಇಬ್ಬರ ಮಧ್ಯೆ ಜಗಳವಾಗಿದೆ. ರಿಯಾಸತ್​ ಅಲಿ ತಾನು ತಂದಿದ್ದ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ತೀವ್ರ ರಕ್ತಸಾವ್ರದಿಂದಲೇ ಅನ್ವರ್​ ನೇರ ಪಕ್ಕದ ಪೊಲೀಸ್​ ಠಾಣೆಗೆ ತೆರಳಿದ್ದಾನೆ. ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಿಸದೇ ಅನ್ವರ್​ ಮೃತಪಟ್ಟಿದ್ದಾನೆ. 

ಇನ್ನು ರಿಯಾಸತ್​ ಅಲಿ ಕೊಲೆ ಮಾಡಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.  

పంజాగుట్ట: హైదరాబాద్‌లో నడిరోడ్డు మీద మరో దారుణహత్య చోటుచేసుకుంది. బుధవారం సాయంత్రం 5.30 గంటల ప్రాంతంలో పంజాగుట్ట కూడలిలో ఓ ఆటో డ్రైవరు మరో ఆటోడ్రైవరును దారుణంగా పొడిచి చంపిన సంఘటన తీవ్రకలకలం రేపింది. అత్యంత రద్దీగా ఉన్న సమయంలో జరిగిన ఈ దారుణాన్ని చూసిన వాహనదారులు, పాదచారులు, షాపింగ్‌కు వచ్చిన వారు భయంతో పరుగులు తీశారు. కత్తిపోట్లకు గురైన బాధితుడు ప్రాణాలు రక్షించుకునేందుకు పక్కనే ఉన్న పోలీసుస్టేషన్‌కు వెళ్లి అక్కడే కుప్పకూలిపోయాడు. వివాహేతర సంబంధం అనుమానమే ఈ హత్యకు కారణమని పోలీసులు అనుమానిస్తున్నారు. పోలీసుల కథనం ప్రకారం.. పంజాగుట్ట సమీపంలో నివసించే అన్వర్‌ (32), ప్రతాప్‌నగర్‌కు చెందిన రియాసత్‌ అలీ (35) గతంలో స్నేహితులు. ఓ మహిళతో వివాహేతర సంబంధంపై అనుమానం వారిద్దరి మధ్య కక్షలకు దారితీసింది. ఈ క్రమంలోనే బుధవారం సాయంత్రం పంజాగుట్ట ఆటో స్టాండ్‌ వద్ద ఘర్షణపడ్డారు. రియాసత్‌ తన వెంట తెచ్చుకున్న కత్తితో అన్వర్‌ను పొట్టలో పొడిచాడు. అతడు ప్రాణాలు దక్కించుకునేందుకు పరుగులు తీయగా వెంటాడిమరీ ఇష్టమొచ్చినట్లు పొడిచాడు. ప్రాణభయంతో బాధితుడు పక్కనే ఉన్న పంజాగుట్ట ఏసీపీ కార్యాలయంలోకి.. అక్కడి నుంచి పంజాగుట్ట ఠాణాలోకి వెళ్లి కుర్చీలో కుప్పకూలిపోయాడు. అప్పటికే పేగులు బయటకు రావడంతో తీవ్ర రక్తస్రావమైంది. అతడి వెనకాలే పోలీసుస్టేషన్‌కు వచ్చిన నిందితుడు రియాసత్‌ ఎస్సై శ్రీకాంత్‌ గౌడ్‌ వద్ద లొంగిపోయాడు. అన్వర్‌ను కాపాడటం కోసం పోలీసులు అంబులెన్సుకు సమాచారం ఇచ్చి రప్పించారు. వారు పరీక్షించి అప్పటికే చనిపోయినట్లు నిర్ధారించారు. ఈ విషయం తెలుసుకున్న అతడి బంధువులు అక్కడకు చేరుకుని నిందితుడి ఆటోను ధ్వంసం చేశారు. ‘తన భార్యకు ఎయిడ్స్‌ రక్తం ఎక్కించడానికి అన్వర్‌ ప్రయత్నిస్తున్నాడని.. అందుకే చంపేశా’నంటూ నిందితుడు రియాసత్‌ చెప్పాడని.. అయితే ఇందులో నిజానిజాలను తెలుసుకోవడానికి దర్యాప్తు చేస్తున్నామని పంజాగుట్ట ఏసీపీ తిరుపతన్న తెలిపారు. అన్వర్‌కు ముగ్గురు మగ పిల్లలు, నలుగురు ఆడపిల్లలు ఉన్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.