ETV Bharat / jagte-raho

ಭೀಕರ ರಸ್ತೆ ಅಪಘಾತ, ಲಾರಿ ಭಸ್ಮ, ಕಾರು ಚಿಂದಿ... ಮಗನ ಅಕ್ಷರಾಭ್ಯಾಸಕ್ಕೆ ತೆರಳಿದವರ ಸ್ಥಿತಿ!?

ಕುಟುಂಬವೊಂದು ಮಗನ ಅಕ್ಷರಾಭ್ಯಾಸಕ್ಕೆಂದು ಹೈದರಾಬಾದ್​ನಿಂದ ನಿರ್ಮಲ್​ ಜಿಲ್ಲೆಯ ಬಾಸರದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.

author img

By

Published : Jun 27, 2019, 5:23 PM IST

Updated : Jun 27, 2019, 6:31 PM IST

ಭೀಕರ ರಸ್ತೆ ಅಪಘಾತ

ಕಾಮಾರೆಡ್ಡಿ( ತೆಲಂಗಾಣ)​: ಹೌದು, ಮಗ ಅಭಿರಾಮ್ ಅಕ್ಷರಾಭ್ಯಾಸಕ್ಕೆಂದು ರಾಕೇಶ್​ ತನ್ನ ಕುಟುಂಬ ಸದ್ಯಸರಾದ ರಘುರಾಂ (33), ಸುನೀತಾ (31), ರಮಾದೇವಿ (50) ಜೊತೆ ಸೇರಿ ಆದಿಲಾಬಾದ್​ ಜಿಲ್ಲೆಯ ಬಾಸರದಲ್ಲಿರುವ ಸರಸ್ವತಿ ದೇವಾಲಯಕ್ಕೆ ತೆರಳಿದ್ದರು. ಆದ್ರೆ ಕಾಮಾರೆಡ್ಡಿ ಜಿಲ್ಲೆಯ ಅಡ್ಲೂರು ಎಲ್ಲಾರೆಡ್ಡಿ ಕ್ರಾಸಿಂಗ್​ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್​ ಎದುರಗಡೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಇನ್ನು ಕಾರಿನಲ್ಲಿದ್ದವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ರಾಕೇಶ್​ ಮತ್ತು ಅಭಿರಾಮ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ರಾಕೇಶ್​ ಪರಿಸ್ಥಿತಿ ತೀವ್ರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆಗಾಗಿ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜಾಗಿದ್ದು, ಲಾರಿ ಸುಟ್ಟು ಭಸ್ಮಗೊಂಡಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Family's Three people died in road accident at Telangana

ಭೀಕರ ರಸ್ತೆ ಅಪಘಾತ, ಲಾರಿ ಭಸ್ಮ, ಕಾರು ಚಿಂದಿ... ಮಗನ ಅಕ್ಷರಾಭ್ಯಸಕ್ಕೆ ತೆರಳಿದವರ ಸ್ಥಿತಿ!? 

kannada newspaper, etv bharat, Family, Three people, died, road accident, Telangana, ಭೀಕರ ರಸ್ತೆ ಅಪಘಾತ, ಲಾರಿ ಭಸ್ಮ, ಕಾರು ಚಿಂದಿ, ಮಗನ ಅಕ್ಷರಾಭ್ಯಸ, ತೆರಳಿದವರ ಸ್ಥಿತಿ,

ಕುಟುಂಬವೊಂದು ಮಗನ ಅಕ್ಷರಾಭ್ಯಸಕ್ಕೆಂದು ಹೈದರಾಬಾದ್​ನಿಂದ ನಿರ್ಮಲ್​ ಜಿಲ್ಲೆಯ ಬಾಸರದಲ್ಲಿರುವ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಒಂದೇ ಕುಟಂಬದ ಮೂವರು ಸಾವನ್ನಪ್ಪಿದ್ದಾರೆ. 

ಹೌದು, ಮಗ ಅಭಿರಾಮ್ ಅಕ್ಷರಾಭ್ಯಸಕ್ಕೆಂದು ರಾಕೇಶ್​ ತನ್ನ ಕುಟುಂಬ ಸದ್ಯಸರಾದ ರಘುರಾಂ (33), ಸುನೀತ (31), ರಮಾದೇವಿ (50) ಜೊತೆ ಸೇರಿ ಆದಿಲಾಬಾದ್​ ಜಿಲ್ಲೆಯ ಬಾಸರದಲ್ಲಿರುವ ಸರಸ್ವತಿ ದೇವಾಲಯಕ್ಕೆ ತೆರಳಿದ್ದರು. ಆದ್ರೆ ಕಾಮಾರೆಡ್ಡಿ ಜಿಲ್ಲೆಯ ಅಡ್ಲೂರು ಎಲ್ಲಾರೆಡ್ಡಿ ಕ್ರಾಸಿಂಗ್​ ಬಳಿ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್​ ಎದುರಗಡೆಯಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದ್ದಾನೆ. 

ಇನ್ನು ಕಾರಿನಲ್ಲಿದ್ದವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ರಾಕೇಶ್​ ಮತ್ತು ಅಭಿರಾಮ್​ಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ರಾಕೇಶ್​ ಪರಿಸ್ಥಿತಿ ತೀವ್ರವಾಗಿದ್ದು, ಹೆಚ್ಚಿನ ಚಿಕಿತ್ಸೆಗೆಗಾಗಿ ಹೈದರಾಬಾದ್​ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನವಾಗಿದೆ. 

ಈ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜಾಗಿದ್ದು, ಲಾರಿ ಸುಟ್ಟು ಭಸ್ಮಗೊಂಡಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

కామారెడ్డి: కామారెడ్డి జిల్లాలో గురువారం ఉదయం ఘోర రోడ్డు ప్రమాదం జరిగింది. సదాశివనగర్‌ మండలం అడ్లూరు ఎల్లారెడ్డి క్రాసింగ్‌ వద్ద 44వ జాతీయ రహదారిపై కారు అదుపుతప్పి ఎదురుగా వస్తున్న లారీని ఢీకొట్టింది. ఈ ప్రమాదంలో ఒకే కుటుంబానికి చెందిన ముగ్గురు మృతి చెందగా, మరో ఇద్దరు గాయపడ్డారు. హైదరాబాద్‌ వనస్థలిపురానికి చెందిన రాకేశ్‌ తన కుటుంబ సభ్యులతో కలిసి బాసర ఆలయంలో అక్షరాభ్యాసం కోసం వెళ్తుండగా ఈ ప్రమాదం జరిగింది. కారులో ఉన్న రఘురాం(33), సునీత(31), రమాదేవి(50) ఘటనాస్థలంలోనే మృతి చెందారు. రాకేశ్‌ అతని కుమారుడు అభిరామ్‌కు తీవ్ర గాయాలయ్యాయి. క్షతగాత్రులను కామారెడ్డి  ప్రభుత్వ ఆసుపత్రికి తరలించారు. రాకేశ్‌ పరిస్థితి ఆందోళనకరం ఉండటంతో కామారెడ్డి నుంచి హైదరాబాద్‌ యశోద ఆసుపత్రికి తరలించారు.

 లారీ దగ్ధం...

 కారు అదుపుతప్పి డివైడర్‌ను దాటి అవతలి పక్క రోడ్డులో ఎదురుగా వస్తున్న లారీని ఢీకొట్టడంతో ప్రమాదం చోటు చేసుకుంది. కారు బలంగా ఢీకొనడంతో డీజిల్‌ ట్యాంకు పగిలి లారీ దగ్ధమైంది. అగ్నిమాపక సిబ్బంది ఘటనాస్థలికి చేరుకుని మంటలను ఆర్పివేశారు.

Conclusion:
Last Updated : Jun 27, 2019, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.