ETV Bharat / jagte-raho

ಬಿಇ​​ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣ: ಇಂದು ನ್ಯಾಯಾಲಯಕ್ಕೆ ಅರೋಪಿ ಹಾಜರು - kannada news

ರಾಯಚೂರಿನ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿಯ ಸಂಶಯಾಸ್ಪದ ಸಾವು ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಇಲ್ಲಿನ ನೇತಾಜಿ ಪೊಲೀಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರಿಪಡಿಸಲಿದ್ದಾರೆ.

ಆರೋಪಿ ಸುದರ್ಶನ್ ​ಯಾದವ್
author img

By

Published : May 14, 2019, 12:05 PM IST

ರಾಯಚೂರು: ನಗರದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಆರೋಪಿ ಸುದರ್ಶನ್ ​ಯಾದವ್​ನನ್ನು ನೇತಾಜಿ ಠಾಣಾ ಪೊಲೀಸರು ಇಂದು ನ್ಯಾಯಲಯಕ್ಕೆ ಹಾಜರುಪಡಿಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣದ ನಂತರ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಯನ್ನು ಏ.14 ರಂದು ವಿಚಾರಣೆ ನಡೆಸಿ ಮೇ 2 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತು. ಆದರೆ, ಸಿಐಡಿ ಅಧಿಕಾರಿಗಳ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ಪುನಃ ನ್ಯಾಯಾಲಯದಿಂದ ಅರೋಪಿಯನ್ನು ವಿಚಾರಣೆಗೆ ಕೋರಿ ತಮ್ಮ ವಶಕ್ಕೆ ಪಡೆದಿದ್ದರು. ನ್ಯಾಯಾಲಯವು ಸಹ ಆರೋಪಿಯ ಬಂಧನ ಅವಧಿಯನ್ನು ಮುಂದುವರಿಸಿತ್ತು.

Engineering student mysterious death case
ಆರೋಪಿ ಸುದರ್ಶನ್ ​ಯಾದವ್

ಮೇ 14 ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ಇಲ್ಲಿನ 3ನೇ ಜೆಎಂಎಫ್​ಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು. ಅದರಂತೆ ನೇತಾಜಿ ಪೊಲೀಸರು ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರಿಪಡಿಸಲಿದ್ದಾರೆ.

Intro:ಇಂಜಿನಿಯರಿಂಗ್ ವಿದ್ಯಾರ್ಥಿ ಸಾವಿನ ಪ್ರಕರಣ,ನ್ಯಾಯಾಲಯಕ್ಕೆ ಅರೋಪಿ
ರಾಯಚೂರು ಮೇ, 14

ಇಂಜನೀಯರಿಂಗ್ ವಿದ್ಯಾರ್ಥಿನಿ ಅನುಮಾನಸ್ಪದ ಸಾವು ಪ್ರಕರಣಕೆ ಸಂಬಂಧ ಬಂಧನದಲ್ಲಿರುವ ಆರೋಪಿಯನ್ನು ಇಂದು ನೇತಾಜಿ ಪೋಲಿಸ್ ಠಾಣೆಯ ಪೋಲೀಸರು ಆರೋಪಿ ಸುದರ್ಶನ ಯಾದವರ ನ್ಯಾಯಲಯಕ್ಕೆ ಇಂದು ಹಾಜರು ಪಡಿಸುವರು.

Body:ಪ್ರಕರಣದ ನಂತರ ಎಪ್ರಿಲ್ ೧೮ ರಂದು ನ್ಯಾಯಾಂಗ ಬಂಧನದಲ್ಲಿರು ಆರೋಪಿಯನ್ನು ವಿಚಾರಣೆ ಮಾಡಿದ ನಂತರ ಮೇ ೨ ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದ ಸಿಐಡಿ ತಂಡ ನಂತರ ವಿಚಾರಣೆ ಇನ್ನೂ ಬಾಕಿ ಇದ್ದ ಕಾರಣ ಪುನಃ ನ್ಯಾಯಾಲಯದಿಂದ ಅರೋಪಿಯನ್ನು ವಿಚಾರಣೆಗೆ ಕೋರಿ ತಮ್ಮ ವಶಕ್ಕೆ ಪಡೆದಿದ್ದರು ಸಿಐಡಿ ಅಧಿಕಾರಿಗಳು.
ನ್ಯಾಯಾಂಗ ಬಂಧನ ಅವಧಿ ಇಂದಿನವರೆಗೂ ಮುಂದುವರಿಸಿದ್ದ ನ್ಯಾಯಾಲಯ.
ನ್ಯಾಯಾಲಯಕ್ಕೆ may 14 ಕ್ಕೆ ಒಪ್ಪಿಸಲು ತಿಳಿಸಿದ್ದರು ಈ ಹಿನ್ನೆಯಲ್ಲಿ ನೇತಾಜಿ ಪೋಲೀಸರು ಇಂದು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರಿಪಡಿಸುವರು.
ರಾಯಚೂರಿನ ೩ ನೆಯ ಜೆಎಂಎಫ್ ಸಿ ನ್ಯಾಯಾಧೀಶರಿಂದ ಆದೇಶದ ಮೇರೆಗೆ ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಇಂದು ಆರೋಪಿ ನ್ಯಾಯಾಂಗ ಬಂಧನ ಇನ್ನಷ್ಟು ಮುಂದುವರಿಸಬಹುದು ಎನ್ನಲಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.