ETV Bharat / jagte-raho

ಮದುವೆಯಾದ 2ನೇ ದಿನವೆ ವಿಷಾದ... ತಂದೆ-ತಾಯಿ, ಅತ್ತೆ ಜೊತೆ ಮಸಣ ಸೇರಿದ ವರ! - ವರ

ಆ ನವವಧುವಿನ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಯಾದ ಎರಡನೇ ದಿನವೇ ವಿಧಿ ಆ ವಧುವಿನ ಗಂಡನನ್ನು ಬಲಿ ತೆಗೆದುಕೊಂಡಿದೆ. ಈಗ ವಧುವಿನ ಬಾಳು ಕಣ್ಣೀರಲ್ಲೇ ಕಳೆಯುವಂತಾಗಿದೆ.

ಮದುವೆಯಾದ 2ನೇ ದಿನವೇ ವಿಷಾದ
author img

By

Published : Jun 22, 2019, 2:13 PM IST

ಅವರಿಬ್ಬರೂ ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ, ಆ ವಿಧಿಗೆ ಇವರಿಬ್ಬರು ಒಂದಾಗಿ ಬಾಳುವುದು ಇಷ್ಟ ಇಲ್ಲವಂತೆ ಕಾಣಿಸುತ್ತೆ. ಮದುವೆಯಾದ ಎರಡನೇ ದಿನಕ್ಕೆ ನವವಿವಾಹಿತನ ಪ್ರಾಣ ಬಲಿ ತೆಗೆದುಕೊಂಡಿದೆ.

etv bharat, Electrical shock, four people, died, Telangana,
ವರ ಬಿಂದಂ ಪ್ರವೀಣ್

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಮುಕ್ತಾಪೂರ್​ ಗ್ರಾಮದ ಬಿಂದಂ ಸಾಯಿಲು (55), ಗಂಗಮ್ಮ (50) ದಂಪತಿ ತನ್ನ ಮಗ ಬಿಂದಂ ಪ್ರವೀಣ್​ಗೆ (22) ಈ ತಿಂಗಳು 19ರಂದು ರೇವಣಪಲ್ಲಿ ಗ್ರಾಮದ ಯುವತಿ ಜೊತೆ ಮದುವೆ ಮಾಡಿದ್ದರು. ಶುಕ್ರವಾರ ವಧುವಿನ ಮನೆಯಲ್ಲಿ ಶುಭಕಾರ್ಯ ಮುಗಿಸಿಕೊಂಡು ವರನ ಕುಟುಂಬಸ್ಥರು ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ.

etv bharat, Electrical shock, four people, died, Telangana,
ಬಿಂದಂ ಸಾಯಿಲು, ಗಂಗಮ್ಮ

ಮನೆಯ ಮುಂದೆ ಮದುವೆ ಅಲಂಕಾರಕ್ಕಾಗಿ ಲೈಟ್​ಗಳನ್ನು ಹಾಕಲಾಗಿತ್ತು. ಪಕ್ಕಕ್ಕೆ ಕಬ್ಬಿಣದ ರಾಡ್​ಗೆ ಲೈಟ್​​ಗಳನ್ನ ಸುತ್ತಲಾಗಿತ್ತು. ಆ ಕಬ್ಬಿಣದ ರಾಡ್​ಗೆ ಬಟ್ಟೆ ಒಣಗಿಸಲು ತಂತಿಯನ್ನೂ ಸಹ ಕಟ್ಟಲಾಗಿತ್ತು. ಬಟ್ಟೆ ತೆಗೆಯಲು ವರನ ತಾಯಿ ಗಂಗಮ್ಮ ಹೋದಾಗ ಕರೆಂಟ್​ ಶಾಕ್​ ಹೊಡೆದಿದೆ. ಇದನ್ನು ನೋಡಿದ ವರ ಪ್ರವೀಣ್​ ತಾಯಿಯನ್ನು ಕಾಪಾಡಲು ಹೋದಾಗ ಆತನಿಗೂ ಶಾಕ್​ ಹೊಡೆದಿದೆ. ಮಗನನ್ನು ಬಚಾವ್​ ಮಾಡಲು ತಂದೆ ಹೋದಾಗ ಮತ್ತು ಅಣ್ಣನನ್ನು ಕಾಪಾಡಲು ತಂಗಿ ಹೋದಾಗ ಶಾಕ್​ ಹೊಡೆದಿದೆ. ಹೀಗೆ ಒಬ್ಬರಿಗೊಬ್ಬರು ಕಾಪಾಡಲು ಹೋಗಿ ಸಾವಿನ ಕದ ತಟ್ಟಿದ್ದಾರೆ.

ಕೂಡಲೇ ನಾಲ್ವರನ್ನು ಹೈದರಾಬಾದ್​ನಲ್ಲಿರುವ ಪ್ರಮುಖ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಷ್ಟೊತ್ತಿಗಾಗಲೇ ವರನ ಜೊತೆ ಅಪ್ಪ, ಅಮ್ಮ, ಸೋದರತ್ತೆಯೂ ಮೃತಪಟ್ಟಿದ್ದರು. ಇನ್ನು ಈ ಘಟನೆಯಿಂದ ಇಬ್ಬರೂ ಗಾಯಗೊಂಡಿದ್ದು, ನೋವಿನಿಂದ ನರಳುತ್ತಿದ್ದಾರೆ. ಮದುವೆ ಮನೆಯಲ್ಲಿ ನಡೆದ ವಿಷಾದದಿಂದ ಈಗ ಆ ಗ್ರಾಮದಲ್ಲಿ ಮೌನ ಆವರಿಸಿದೆ.

Intro:Body:

Electrical shock: four people died in Telangana 

ಮದುವೆಯಾದ 2ನೇ ದಿನವೇ ವಿಷಾದ... ತಂದೆ-ತಾಯಿ, ಅತ್ತೆ ಜೊತೆ ಮಸಣ ಸೇರಿದ ವರ! 

kannada newspaper, etv bharat, Electrical shock, four people, died, Telangana, ಮದುವೆ, ದಿನ, ವಿಷಾದ, ತಂದೆ-ತಾಯಿ, ಅತ್ತೆ, ಮಸಣ, ವರ,

ಆ ನವವಧುವಿನ ಬಾಳಲ್ಲಿ ವಿಧಿ ಆಟವಾಡಿದೆ. ಮದುವೆಯಾದ ಎರಡನೇ ದಿನವೇ ವಿಧಿ ಆ ವಧುವಿನ ಗಂಡನನ್ನು ಬಲಿ ತೆಗೆದುಕೊಂಡಿದೆ. ಈಗ ವಧುವಿನ ಬಾಳು ಕಣ್ಣೀರಲ್ಲೇ ಕಳೆಯುವಂತಾಗಿದೆ. 

ಹೈದರಾಬಾದ್​: ಅವರಿಬ್ಬರು ಹಿರಿಯರ ಆಶೀರ್ವಾದ ಪಡೆದು ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಆ ವಿಧಿಗೆ ಇವರಿಬ್ಬರು ಒಂದಾಗಿ ಬಾಳುವುದು ಇಷ್ಟವಿಲ್ಲವಂತೆ ಕಾಣಿಸುತ್ತೆ. ಮದುವೆಯಾದ ಎರಡನೇ ದಿನಕ್ಕೆ ನವವಿವಾಹಿತನ ಪ್ರಾಣವನ್ನು ಬಲಿತೆಗೆದುಕೊಂಡಿತು. 

ತೆಲಂಗಾಣದ ಯಾದಾದ್ರಿ ಜಿಲ್ಲೆಯ ಮುಕ್ತಾಪೂರ್​ ಗ್ರಾಮದ ಬಿಂದಂ ಸಾಯಿಲು (55), ಗಂಗಮ್ಮ (50) ದಂಪತಿ ತನ್ನ ಮಗ ಬಿಂದಂ ಪ್ರವೀಣ್​ಗೆ (22) ಈ ತಿಂಗಳು 19ರಂದು ರೇವಣಪಲ್ಲಿ ಗ್ರಾಮದ ಯುವತಿ ಜೊತೆ ಮದುವೆ ಮಾಡಿದ್ದರು. ಶುಕ್ರವಾರ ವಧುವಿನ ಮನೆಯಲ್ಲಿ ಶುಭಕಾರ್ಯವನ್ನು ಮುಗಿಸಿಕೊಂಡು ವರನ ಕುಟುಂಬಸ್ಥರು ತಮ್ಮ ಸ್ವಗ್ರಾಮಕ್ಕೆ ಮರಳಿದ್ದಾರೆ. 

ಮನೆಯ ಮುಂದೆ ಮದುವೆ ಅಲಂಕಾರಕ್ಕಾಗಿ ಲೈಟ್​ಗಳನ್ನು ಹಾಕಲಾಗಿತ್ತು. ಪಕ್ಕಕ್ಕೆ ಕಬ್ಬಿಣದ ರಾಡ್​ಗೆ ಅವುಗಳನ್ನು ಸುತ್ತಲಾಗಿತ್ತು. ಆ ಕಬ್ಬಿಣ ರಾಡ್​ಗೆ ಬಟ್ಟೆ ಒಣಗಿಸಲು ತಂತಿಯನ್ನು ಕಟ್ಟಲಾಗಿತ್ತು. ಬಟ್ಟೆ ತೆಗೆಯಲು ವರನ ತಾಯಿ ಗಂಗಮ್ಮ ಹೋದಾಗ ಕರೆಂಟ್​ ಶಾಕ್​ ಹೊಡೆದಿದೆ. ಇದನ್ನು ನೋಡಿದ ವರ ಪ್ರವೀಣ್​ ತಾಯಿ ಕಾಪಾಡಲು ಹೋದಾಗ ಆತನಿಗೂ ಶಾಕ್​ ಹೊಡೆದಿದೆ. ಮಗನನ್ನು ಬಚಾವ್​ ಮಾಡಲು ತಂದೆ ಹೋದಾಗ ಮತ್ತು ಅಣ್ಣನನ್ನು ಕಾಪಾಡಲು ತಂಗಿ ಹೋದಾಗ ಶಾಕ್​ ಹೊಡೆದಿದೆ. ಹೀಗೆ ಒಬ್ಬರಿಗೊಬ್ಬರು ಕಾಪಾಡಲು ಹೋದಾಗ ದುರಂತ ಸಂಭವಿಸಿದೆ. 

ಕೂಡಲೇ ನಾಲ್ವರನ್ನು ಹೈದರಾಬಾದ್​ದಲ್ಲಿರುವ ಪ್ರಮುಖ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಅಷ್ಟೋತ್ತಿಗಾಗಲೇ ವರನ ಜೊತೆ ಅಪ್ಪ, ಅಮ್ಮ, ಸೋದರತ್ತೆಯೂ ಸಾವನ್ನಪ್ಪಿದ್ದರು. ಇನ್ನು ಈ ಘಟನೆಯಿಂದ ಇಬ್ಬರು ಗಾಯದಿಂದ ನರಳುತ್ತಿದ್ದಾರೆ. ಮದುವೆ ಮನೆಯಲ್ಲಿ ನಡೆದ ವಿಷಾದದಿಂದ ಈಗ ಆ ಗ್ರಾಮದಲ್ಲಿ ಮೌನ ಆವರಿಸಿದೆ. 

యాదాద్రి భువనగిరి: పెళ్లింట విషాద ఘటన చోటు చేసుకుంది. పెళ్లయిన ·రెండో రోజే విద్యుదాఘాతంతో పెళ్లి కుమారుడు, అతడి  తల్లిదండ్రులు, మేనత్తతో సహా నలుగురు ఒకేసారి మృతి చెందారు. విస్తుగొలిపే ఈ ఘటన యాదాద్రి జిల్లా భువనగిరి పురపాలిక సంఘం పరిధిలోని ముక్తాపూర్‌ గ్రామంలో శుక్రవారం రాత్రి జరిగింది. గ్రామస్థులు తెలిపిన వివరాల ప్రకారం.. చిందం సాయిలు తన కుమారుడికి రేవణపల్లి గ్రామానికి చెందిన అమ్మాయితో ఈనెల 19న వివాహం జరిపించాడు. పెళ్లి కార్యక్రమాల్లో భాగంగా శుక్రవారం పెళ్లికుమార్తె ఇంట్లో శుభకార్యం ముగించుకొని తిరిగి ముక్తాపూర్‌  చేరుకున్నారు. పందిట్లో విద్యుత్తు బల్బులకు వేసిన తీగ ఇనుప స్తంభానికి తగిలించారు. అదే ఇనుప స్తంభానికి దుస్తులు ఆరేయడానికి తీగను కట్టారు. ప్రమాదవశాత్తు విద్యుత్తు స్తంభం నుంచి తీగకు విద్యుత్తు సరఫరా జరిగింది. పెళ్లికుమారుడి తల్లి అదే తీగపై దుస్తులు ఆరవేస్తుండగా విద్యుదాఘాతానికి గురైంది. దీంతో వారిని కాపాడేందుకు ప్రయత్నించిన నలుగురు ఒకరి తర్వాత ఒకరు విద్యుదాఘాతానికి గురయ్యారు. పెళ్లికుమారుడు చిందం ప్రవీణ్‌(22), పెళ్లికుమారుడి తల్లిదండ్రులు చిందం సాయిలు(55), గంగమ్మ(50), వలిగొండ మండలం తుమ్మలగూడెం గ్రామానికి చెందిన పెళ్లికుమారుడి మేనత్త గంగమ్మ(48)లు అపస్మారకస్థితికి చేరుకున్నారు. కుటుంబ సభ్యులు, గ్రామస్థులు హుటాహుటిన వారిని చికిత్స నిమిత్తం హైదరాబాద్‌లోని ఆసుపత్రికి తరలించారు. అప్పటికే వారు మృతి చెందినట్టు వైద్యులు ధ్రువీకరించారని మృతుల కుటుంబ సభ్యులు, గ్రామస్థులు, కుటుంబసభ్యులు తెలిపారు. మరో ఇద్దరు స్వల్పగాయాలతో బయటపడ్డారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.