ETV Bharat / jagte-raho

ಇಂದೋರ್​ನಲ್ಲಿ ದಂಪತಿ ಬಂಧನ, 19,600 ಡಾಲರ್‌ ವಶ - ಇಂದೋರ್ ಸುದ್ದಿ

ಇಂದೋರ್ ವಿಶೇಷ ಕಾರ್ಯಪಡೆ ದಂಪತಿಯನ್ನು ಬಂಧಿಸಿದ್ದು, 19,600 ಡಾಲರ್‌ಗಳನ್ನು ವಶಪಡಿಸಿಕೊಂಡಿದೆ.

Indore
ಇಂದೋರ್
author img

By

Published : Jan 18, 2021, 10:29 AM IST

ಇಂದೋರ್ (ಮಧ್ಯಪ್ರದೇಶ): ಇಂದೋರ್ ವಿಶೇಷ ಕಾರ್ಯಪಡೆ ದಂಪತಿಯನ್ನು ಬಂಧಿಸಿದ್ದು, ಬಂಧಿತರಿಂದ ಭಾರತೀಯ ಕರೆನ್ಸಿಯಲ್ಲಿ 14 ಲಕ್ಷ ಮೌಲ್ಯದ 19,600 ಡಾಲರ್‌ಗಳನ್ನು ವಶಪಡಿಸಿಕೊಂಡಿದೆ.

ಈ ದಂಪತಿ ಹಣವನ್ನು ಇಂದೋರ್‌ನ ಅಪರಿಚಿತ ವ್ಯಕ್ತಿಗೆ ಹಸ್ತಾಂತರಿಸಬೇಕಾಗಿತ್ತು. ಈ ಬಗ್ಗೆ ಮೂಲಗಳಿಂದ ಮಾಹಿತಿ ಪಡೆದ ಅಧಿಕಾರಿಗಳು ದಾಳಿ ನಡೆಸಿ ಹಣ, ಬೈಕ್​ ಮತ್ತು ಇಬ್ಬರನ್ನು ಬಂಧಿಸಿದ್ದಾರೆ.

ಈ ಹಣದ ಮೂಲ ಮತ್ತು ಎಲ್ಲಿಗೆ ತಲುಪಬೇಕಿತ್ತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ, ಈ ದಂಪತಿ ಸಂಘಟಿತ ಕ್ರಿಮಿನಲ್​ ಗ್ಯಾಂಗ್​ ಅಥವಾ ಅಂತಾರಾಷ್ಟ್ರೀಯ ಸಂಬಂಧ ಹೊಂದಿದ್ದಾರೆಯೇ ಎಂಬುದರ ಬಗ್ಗೆಯೂ ಎಸ್​ಟಿಎಫ್​ ತನಿಖೆ ನಡೆಯುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.