ETV Bharat / jagte-raho

ಕಾರು-ಲಾರಿ ಮುಖಾಮುಖಿ ಡಿಕ್ಕಿ : ಆರು ಜನರಿಗೆ ಗಾಯ - ಸಾಗರದ ಆಸ್ಪತ್ರಗೆ‌ ರವಾನೆ ಮಾಡಲಾಗಿದೆ

ಟವೇರಾ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿ ಗಾಯಗೊಂಡಿರುವ ಘಟನೆ ಸಾಗರದ ಕಾನ್ಲೆ ಗ್ರಾಮದ ಬಳಿ ನಡೆದಿದೆ.

kn_smg_01_accident_7204213
ಕಾರು-ಲಾರಿ ಮುಖಾಮುಖಿ ಡಿಕ್ಕಿ, ಆರು ಜನರಿಗೆ ಗಾಯ
author img

By

Published : Feb 15, 2020, 11:34 AM IST

ಶಿವಮೊಗ್ಗ: ಟವೇರಾ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಆರು ಮಂದಿಗೆ ಗಾಯವಾಗಿರುವ ಘಟನೆ ಸಾಗರದ ಕಾನ್ಲೆ ಗ್ರಾಮದ ಬಳಿ ನಡೆದಿದೆ.

ಕಾರಿನಲ್ಲಿ 8 ಮಂದಿ ಪ್ರಯಾಣ ಮಾಡುತ್ತಿದ್ದರು. ಇದರಲ್ಲಿ‌ ಆರು ಮಂದಿಗೆ ಗಾಯಗಳಾಗಿದ್ದು, ಸಾಗರದ ಆಸ್ಪತ್ರಗೆ‌ ರವಾನೆ ಮಾಡಲಾಗಿದೆ. ಗಾಯಾಳುಗಳು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.