ETV Bharat / jagte-raho

ಡ್ರಿಂಕ್​ ಆ್ಯಂಡ್​ ಡ್ರೈವ್​: ಬೆಂಗಳೂರಲ್ಲಿ ವೃದ್ಧನ ಪ್ರಾಣ ತೆಗೆದ ಟಿಪ್ಪರ್ ಚಾಲಕ - ವೃದ್ಧನಿಗೆ ಡಿಕ್ಕಿ ಹೊಡೆದ ಟಿಪ್ಪರ್

ರಸ್ತೆ ತಿರುವಿನ ಫುಟ್​ಪಾತ್ ಮೇಲೆ ನಿಂತಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿಯಾದ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವ ಘಟನೆ ಹನುಮಂತನಗರದ ಗಣೇಶ್ ಭವನ್ ಹೊಟೇಲ್ ಬಳಿ ನಡೆದಿದೆ‌.

ಬೆಂಗಳೂರು ರಸ್ತೆ ಅಪಘಾತ
author img

By

Published : Nov 25, 2019, 6:18 PM IST

ಬೆಂಗಳೂರು: ರಸ್ತೆ ತಿರುವಿನ ಫುಟ್​ಪಾತ್ ಮೇಲೆ ನಿಂತಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವ ಘಟನೆ ಹನುಮಂತನಗರದ ಗಣೇಶ್ ಭವನ್ ಹೊಟೇಲ್ ಬಳಿ ನಡೆದಿದೆ‌.

ಬೆಂಗಳೂರು ರಸ್ತೆ ಅಪಘಾತಕ್ಕೆ ವೃದ್ಧ ಬಲಿ

ಮೃತರು 80 ವರ್ಷದವರಾಗಿದ್ದು, ಯಾವುದೇ ಗುರುತು ಪತ್ತೆಯಾಗಿಲ್ಲ. ಈ ಹಿನ್ನೆಲೆ ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನು, ಘಟನೆ ನಡೆದ ತಕ್ಷಣ ಟಿಪ್ಪರ್ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆತ ಕುಡಿದು ವಾಹನ ಚಾಲನೆ ಮಾಡುತ್ತಿದ್ದ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Intro:ರಸ್ತೆ ತಿರುವಿನ ಪುಟ್ ಪಾತ್ ಮೇಲಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿ
ಸ್ಥಳ ದಲ್ಲೇ ವೃದ್ಧ ಸಾವು

ರಸ್ತೆ ತಿರುವಿನ ಪುಟ್ ಪಾತ್ ಮೇಲಿದ್ದ ವೃದ್ಧನಿಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ವೃದ್ಧ ಸಾವನ್ನಪ್ಪಿರುವ ಘಟನೆ ಹನುಮಂತನಗರದ ಗಣೇಶ್ ಭವನ್ ಹೊಟೇಲ್ ಬಳಿ ನಡೆದಿದೆ‌. 80 ವರ್ಷದ ಮೃತ ವೃದ್ಧ ದುರ್ದೈವಿ‌.‌ಇನ್ನು ಮೃತ ವೃದ್ಧ ನ ಹಿನ್ನೆಲೆ ಏನು, ಆತ ಯಾರು ಅನ್ನೋದ್ರ ಗುರುತು ಪತ್ತೆಯಾಗದ ಹಿನ್ನೆಲೆ ಬಸವನಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಘಟನೆ ನಡೆದ ತಕ್ಷಣ ಟಿಪ್ಪರ್ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಆತ ಕುಡಿದು ಟಿಪ್ಪರ್ ವಾಹನ ಚಾಲನೆ ಮಾಡಿರುವ ವಿಚಾರವನ್ನ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿ ತನೀಕೆ ಮುಂದುವರೆಸಿದ್ದಾರೆBody:KN_BNG_05_ACCIDENT_7204498Conclusion:KN_BNG_05_ACCIDENT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.