ETV Bharat / jagte-raho

ಕಾಮಿಡಿ ಶೋ ಪಾತ್ರಧಾರಿ ಮೇಲೆ ದಾಳಿ... ಕಾರಣವೇನು ಗೊತ್ತಾ!? - ದಾಳಿ

ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿ ನಗಿಸುತ್ತಿರುವ ಕಾಮಿಡಿ ಶೋ ಪಾತ್ರಧಾರಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಮುತ್ತಿನ ನಗರಿಯಲ್ಲಿ ನಡೆದಿದೆ.

ಕಾಮಿಡಿ ಶೋ ಪಾತ್ರಧಾರಿ ಮೇಲೆ ದಾಳಿ
author img

By

Published : Jul 20, 2019, 4:39 PM IST

ಹೈದರಾಬಾದ್​: ಪ್ರೇಕ್ಷರನ್ನು ನಗಿಸುತ್ತಿರುವ ‘ಜಬರ್ದಸ್ತ್​’ ಟಿವಿ ಶೋ ನಟನ ಮೇಲೆ ದಾಳಿ ನಡೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

30 ಗಜಗಳ ಜಾಗದಲ್ಲಿ ಗೋಡೆ ನಿರ್ಮಿಸುವ ವಿವಾದವೇ ಈ ಹಲ್ಲೆಗೆ ಕಾರಣವಾಗಿದೆ. ಮನೆ ಯಜಮಾನಿಬೇಕಂತಲೇ ಮನೆಗೆ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಜಬರ್ದಸ್ತ್​ ಟಿವಿ ಶೋ ನಟ ವಿನೋದ್​ ಹೇಳಿದ್ದಾರೆ.

ಇನ್ನು ವಿನೋದ್​ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ನನ್ನ ಮೇಲೆ ಪ್ರೇಮಿಳಾ, ಅಭಿಷೇಕ್​, ಸಾಯಿಚಂದರ್​ ಹತ್ಯೆ ಯತ್ನ ನಡೆಸಿದ್ದಾರೆ ಎಂದು ವಿನೋದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

ಕಾಮಿಡಿ ಶೋ ಪಾತ್ರಧಾರಿ ಮೇಲೆ ದಾಳಿ... ಕಾರಣವೇನು ಗೊತ್ತಾ!? 

kannada newspaper, etv bharat, Attack on, jabardsth, comedy show, artist Vinod, Hyderabad, ಕಾಮಿಡಿ ಶೋ, ಪಾತ್ರಧಾರಿ, ದಾಳಿ,

Attack on jabardsth comedy show artist Vinod in Hyderabad!

ಪ್ರೇಕ್ಷಕರನ್ನು ಹೊಟ್ಟೆ ಉಣ್ಣಾಗಿ ನಗಿಸುತ್ತಿರುವ ಕಾಮಿಡಿ ಶೋ ಪಾತ್ರಧಾರಿ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. 

ಹೈದರಾಬಾದ್​: ಪ್ರೇಕ್ಷರನ್ನು ನಗಿಸುತ್ತಿರುವ ‘ಜಬರ್ದಸ್ತ್​’ ಟಿವಿ ಶೋ ನಟನ ಮೇಲೆ ದಾಳಿ ನಡೆದಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

30 ಗಜಗಳ ಜಾಗದಲ್ಲಿ ಗೋಡೆ ನಿರ್ಮಿಸುವ ವಿವಾದವೇ ಈ ಹಲ್ಲೆಗೆ ಕಾರಣವಾಗಿದೆ. ಮನೆ ಯಜಮಾನಿ ಬೇಕೆಂದು ಮನೆಗೆ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಜಬರ್ದಸ್ತ್​ ಟಿವಿ ಶೋ ನಟ ವಿನೋದ್​ ಹೇಳಿದ್ದಾರೆ. 

ಇನ್ನು ವಿನೋದ್​ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ನನ್ನ ಮೇಲೆ ಪ್ರೇಮಿಳಾ, ಅಭಿಷೇಕ್​, ಸಾಯಿಚಂದರ್​ ಹತ್ಯಾಯತ್ನ ನಡೆಸಿದ್ದಾರೆ ಎಂದು ವಿನೋದ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

హైదరాబాద్‌: ప్రేక్షకుల మన్ననలు పొందుతున్న ‘జబర్దస్త్‌’ టీవీ షో నటుడు వినోద్‌పై దాడి జరిగింది. ఇంటి కొనుగోలు వ్యవహారంలో చోటుచేసుకున్న వివాదం నేపథ్యంలో జరిగిన దాడిలో వినోద్‌కు తీవ్ర గాయాలయ్యాయి. తనపై హత్యాయత్నం చేశారంటూ వినోద్ కాచిగూడ పోలీసులకు ఫిర్యాదు చేశాడు. డబ్బుల వ్యవహారంలో గొడవ జరిగిందని.. ఇంటి యాజమాని కావాలనే తనను ఇంటిపైకి పిలిపించి కొందరితో కలిసి మూకుమ్మడిగా దాడికి పాల్పడ్డారని ఆయన వివరించారు. తనపై ప్రమీలా, అభిషేక్, సాయిచందర్ దాడి చేసి హత్యాయత్నం చేసినట్లు వినోద్ ఫిర్యాదులో పేర్కొన్నారు. 30 గజాల స్థలంలో గోడ నిర్మాణం విషయంలో ఈ గొడవ తలెత్తినట్లు పోలీసులు తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.