ETV Bharat / jagte-raho

ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ 3000 ಕೋಳಿಗಳು

ತುಮಕೂರಿನ ಚಿಕ್ಕನಾಯಕನಹಳ್ಳಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಳಿ ಫಾರಂನಲ್ಲಿದ್ದ 3 ಸಾವಿರ ಕೋಳಿಗಳು ಸುಟ್ಟು ಕರಕಲಾಗಿವೆ.

Accidental fire to chicken farm
ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ
author img

By

Published : Jan 25, 2020, 11:23 AM IST

ತುಮಕೂರು: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಎಳನಾಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಳಿ ಫಾರಂನಲ್ಲಿದ್ದ 3 ಸಾವಿರ ಕೋಳಿಗಳು ಸುಟ್ಟು ಕರಕಲಾಗಿವೆ.

ಈ ಕೋಳಿ ಫಾರಂ ಸಿದ್ದರಾಮಯ್ಯ ಎಂಬವರಿಗೆ ಸೇರಿದೆ. ಬೆಂಕಿ ತಗುಲಿದ ಪರಿಣಾಮ ಸಾವಿರಾರು ರೂಪಾಯಿ ನಷ್ಟವಾಗಿದೆ. ಕೋಳಿಗಳ ಜೊತೆಗೆ ಪಾಲಿ ಹೌಸ್ ಕೂಡ ಭಸ್ಮವಾಗಿದೆ.

ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:Body:ಕೋಳಿ ಫಾರಂಗೆ ಆಕಸ್ಮಿಕ ಬೆಂಕಿ..... ಸುಟ್ಟು ಕರಕಲಾದ 3000 ಕೋಳಿಗಳು.....

ತುಮಕೂರು
ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಳನಾಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಕೋಳಿ ಫಾರಂ ಹಾಗೂ ಪಾಲಿಹೌಸ್ ಭಸ್ಮವಾಗಿರುವ ಘಟನೆ ನಡೆದಿದೆ.
ಸಿದ್ದರಾಮಯ್ಯ ಎಂಬುವರಿಗೆ ಸೇರಿದ ಕೋಳಿ ಫಾರಂ ಬೆಂಕಿ ಪರಿಣಾಮ ಸಾವಿರ ರೂ ನಷ್ಟ ಸಂಭವಿಸಿದೆ.
ಸುಮಾರು 3,000 ಕೋಳಿಗಳು ಫಾರಂನಲ್ಲಿ ಇದ್ದವು ಎಲ್ಲವೂ ಸುಟ್ಟು ಕರಕಲಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಹರಡುವುದನ್ನು ತಪ್ಪಿಸಿದರು. ಸ್ಥಳಕ್ಕೆ ಹುಳಿಯಾರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು .Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.