ETV Bharat / jagte-raho

ಮಗಳ ಕೊಟ್ಟ ಅತ್ತೆ, ಕೈ ಹಿಡಿದ ಹೆಂಡ್ತಿಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಭೂಪ! - ವ್ಯಕ್ತಿ

ವ್ಯಕ್ತಿಯೊಬ್ಬ ಹೊಲದಲ್ಲಿ ನಾರುಗಳನ್ನು ಕಟ್​ ಮಾಡುವ ಹರಿತವಾದ ಆಯುಧವನ್ನ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಜನತೆಯನ್ನು ಬೆಚ್ಚಿ ಬೀಳಿಸಿದೆ.

ಮಗಳು ಕೊಟ್ಟ ಅತ್ತೆ, ಕೈ ಹಿಡಿದ ಹೆಂಡ್ತಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ವ್ಯಕ್ತಿ
author img

By

Published : Jul 20, 2019, 6:34 PM IST

ಪಶ್ಚಿಮ ಗೋದಾವರಿ: ಹರಿತವಾದ ಆಯುದ್ಧದಿಂದ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಪಾಲಪುರಂನ ದೊಂಡಪೂಡಿಯಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಕಾಂತಾರಾವು ತನ್ನ ಹೆಂಡ್ತಿ ಪುಷ್ಪಲತಾ ಜತೆ ನಿತ್ಯ ಕಿತ್ತಾಡಿಕೊಳ್ಳುತ್ತಿದ್ದರು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಕಾಂತಾರಾವು ಹೆಂಡ್ತಿ ಪುಷ್ಪಲತಾಳನ್ನು ಕೊಯ್ತಾದಿಂದ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಸಹಾಯಕ್ಕೆ ಬಂದ ಅತ್ತೆ ಲಕ್ಷ್ಮಿಯನ್ನು ಅದೇ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.

etv bharat, murder, man killed, mother in law, wife, Andhra,
ಗಂಭೀರವಾಗಿ ಗಾಯಗೊಂಡು ಬಿದ್ದಿರುವ ಮಂಗಾರಾವು

ಇನ್ನು ತನ್ನ ಸಹೋದರಿ ಮತ್ತು ತಾಯಿ ಸಹಾಯಕ್ಕೆ ಧಾವಿಸಿದ ಬಾವಮೈಧುನ ಮಂಗಾರಾವ್​ ಮೇಲೆಯೂ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಮಂಗರಾವ್​​ನನ್ನು, ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:Body:

ಮಗಳು ಕೊಟ್ಟ ಅತ್ತೆ, ಹೆಂಡ್ತಿಯನ್ನ ಬರ್ಬರವಾಗಿ ಕೊಚ್ಚಿ ಕೊಂದ ವ್ಯಕ್ತಿ! 

kannada newspaper, etv bharat, murder, man killed, mother in law, wife, Andhra, ಮಗಳು, ಅತ್ತೆ, ಹೆಂಡ್ತಿ, ಬರ್ಬರ, ಕೊಂದ, ವ್ಯಕ್ತಿ,

ವ್ಯಕ್ತಿಯೊಬ್ಬ ಹೊಲದಲ್ಲಿ ನಾರುಗಳನ್ನು ಕಟ್​ ಮಾಡುವ ಕೊಯ್ತಾದಿಂದ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಪಶ್ಚಿಮ ಗೋದಾವರಿ: ಕೊಯ್ತಾದಿಂದ ಹೆಂಡ್ತಿ ಮತ್ತು ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗೋಪಾಲಪುರಂನ ದೊಂಡಪೂಡಿಯಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಕಾಂತಾರಾವು ತನ್ನ ಹೆಂಡ್ತಿ ಪುಷ್ಪಲತಾ ಮಧ್ಯೆ ಪ್ರತಿದಿನ ಕಿತ್ತಾಡಿಕೊಳ್ಳುತ್ತಿದ್ದರು. ಇವರ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪಗೊಂಡ ಕಾಂತಾರಾವು ಹೆಂಡ್ತಿ ಪುಷ್ಪಲತಾಳನ್ನು ಕೊಯ್ತಾದಿಂದ ಕೊಲೆ ಮಾಡಿದ್ದಾನೆ. ಬಳಿಕ ಮಗಳ ಸಹಾಯಕ್ಕೆ ಬಂದ ಅತ್ತೆ ಲಕ್ಷ್ಮೀಯನ್ನು ಅದೇ ಕೊಯ್ತಾದಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 

ಇನ್ನು ತನ್ನ ಸಹೋದರಿ ಮತ್ತು ತಾಯಿ ಸಹಾಯಕ್ಕೆ ಬಾವಮೈದಾ ಮಂಗಾರಾವುಗೆ ಕೊಯ್ತಾದಿಂದ ಹತ್ಯೆ ಮಾಡಲು ಯತ್ನಿಸಿ ವಿಫಲವಾಗಿದ್ದಾನೆ. ಈ ಘಟನೆಯಲ್ಲಿ ಮಂಗಾರಾವು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. 

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

గోపాలపురం: పశ్చిమగోదావరి జిల్లాలో దారుణం జరిగింది. భార్య, అత్తను ఓ వ్యక్తి కత్తితో నరికాడు. ఈ ఘటన గోపాలపురం మండలంలోని దొండపూడిలో చోటు చేసుకుంది. కుటుంబ కలహాల నేపథ్యంలో కాంతారావు అనే వ్యక్తి భార్య పుష్పలత, అత్త లక్ష్మితో పాటు అడ్డొచ్చిన బావ మరిది మంగారావుపైనా కత్తితో దాడి చేశాడు. ఈ ఘటనలో పుష్పలత, లక్ష్మి మృతిచెందగా, బావ మరిది మంగారావు తీవ్రంగా గాయపడ్డాడు. క్షతగాత్రుడిని సమీపంలోని ఆస్పత్రికి తరలించారు. విషయాన్ని తెలుసుకున్న స్థానికులు కాంతారావును నిర్భందించినట్లు సమాచారం. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.