ETV Bharat / jagte-raho

ರಾಜ್ಯವನ್ನೇ ಬಿಟ್ಟು ಬಂದ್ರೂ  ನಿಲ್ಲದ ಕಲಹ... ಮುದ್ದಾದ ಹೆಂಡ್ತಿ, ಮಗುವನ್ನು ಕೊಂದ ಕಿರಾತಕ!

ಅವರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದುಡಿಯಲು ವಲಸೆ ಬಂದಿದ್ದರು. ವಲಸೆಗೆ ಬರುವ ಮುನ್ನವೇ ಗಂಡ-ಹೆಂಡ್ತಿ ಮಧ್ಯೆ ಜಗಳವೂ ನಡೆದಿತ್ತು. ಹಿರಿಯರ ಸಂಧಾನದಿಂದಾಗಿ ಒಂದಾಗಿದ್ದರು. ಆದ್ರೆ ಕಿರಾತಕ ಗಂಡನೇ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿ ಬಿಟ್ಟಿದ್ದಾನೆ

ರಾಜ್ಯದಿಂದ ರಾಜ್ಯಕ್ಕೆ
author img

By

Published : May 27, 2019, 4:24 PM IST

ಹೈದರಾಬಾದ್​: ಕೌಟುಂಬಿಕ ಕಲಹಕ್ಕೆ ಗಂಡನೊಬ್ಬ ತನ್ನ ಹೆಂಡ್ತಿ ಮತ್ತು ಮಗುವನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ಸಂಚಲನ ಮೂಡಿಸಿದೆ.

ಹೌದು, ಉತ್ತರಪ್ರದೇಶದ ದೇವಾರಿಯಾ ಗ್ರಾಮದ ರಾಜೇಶ್​, ಉರ್ಮಿಳಾ ಮತ್ತು ಮಗ ಕಿಶನ್​ (4) ಈ ತಿಂಗಳು 12 ರಂದು ಹೈದರಾಬಾದ್​ಗೆ ವಲಸೆಗೆ ಬಂದಿದ್ದರು. 25 ದಿನಗಳ ಹಿಂದೆ ದಂಪತಿ ಮಧ್ಯೆ ಜಗಳವಾಗಿತ್ತು. ಹಿರಿಯರು ಮಧ್ಯೆ ಪ್ರವೇಶಿಸಿ ದಂಪತಿಗೆ ಬುದ್ಧಿಮಾತುಗಳನ್ನು ಹೇಳಿದ್ದರು. ಈ ದಂಪತಿ ದೀಪಕ್​ ಕುಟುಂಬದ ಜತೆ ಹೈದರಾಬಾದ್​ನ ಮನೆಯೊಂದರಲ್ಲಿ ಒಟ್ಟಿಗೆ ವಾಸವಾಗಿದ್ದರು.

ಇನ್ನು ಹೈದರಾಬಾದ್​ಗೆ ಬಂದ ಕೆಲವೇ ದಿನಗಳಲ್ಲಿ ಮತ್ತೆ ಇವರ ಮಧ್ಯೆ ಕಲಹಗಳು ಶುರುವಾಗಿದ್ದವು. ಭಾನುವಾರ ಬೆಳಗ್ಗೆ 9 ಗಂಟೆಗೆ ದೀಪಕ್​ ದಂಪತಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಅವರು ಬಂದಾಗ ಮನೆಗೆ ಬೀಗ ಹಾಕಿತ್ತು. ಈ ಹಿನ್ನೆಲೆಯಲ್ಲಿ ದೀಪಕ್, ರಾಜೇಶ್​ಗೆ​ ಫೋನ್​ ಮಾಡಿದ್ದಾನೆ. ಆದ್ರೆ ರಾಜೇಶ್​ ಫೋನ್​ ರಿಸೀವ್​ ಮಾಡಲಿಲ್ಲ.

ಎರಡು ಗಂಟೆಗಳ ಬಳಿಕ ದೀಪಕ್​ ಮನೆ ಬೀಗ ಮುರಿದು ಒಳಗೆ ಹೋಗಿದ್ದಾನೆ. ಈ ವೇಳೆ ಉರ್ಮಿಳಾ ಶವ ನೋಡಿ ದೀಪಕ್​ ಗಾಬರಿಗೊಂಡಿದ್ದಾನೆ. ಬಳಿಕ ಮಗವನ್ನು ಸಹ ಹುಡುಕಾಟ ನಡೆಸಿದ್ದಾರೆ. ಕಿಶನ್​ ಬಾತ್​ರೂಂನಲ್ಲಿ ಶವವಾಗಿ ಕಂಡಿದ್ದಾನೆ. ದೀಪಕ್​ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜೇಶ್​ ತನ್ನ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

ರಾಜ್ಯದಿಂದ ರಾಜ್ಯಕ್ಕೆ ವಲಸೆಗೆ ಬಂದ್ರೂ ನಿಲ್ಲದ ಕಲಹ... ಮುದ್ದಾದ ಹೆಂಡ್ತಿ, ಮಗುವನ್ನು ಕೊಂದ ಕಿರಾತಕ!

ಅವರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ದುಡಿಯಲು ವಲಸೆ ಬಂದಿದ್ದರು. ವಲಸೆಗೆ ಬರುವ ಮುನ್ನವೇ ಗಂಡ-ಹೆಂಡ್ತಿ ಮಧ್ಯೆ ಜಗಳವೂ ನಡೆದಿತ್ತು. ಹಿರಿಯರ ಮೇರಿಗೆ ಇವರು ಒಂದಾಗಿದ್ದರು. ಆದ್ರೆ ಕಿರಾತಕ ಗಂಡನೇ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿದ್ದಾನೆ. 

ಹೈದರಾಬಾದ್​: ಕೌಟುಂಬಿಕ ಕಲಹಕ್ಕೆ ಗಂಡನೊಬ್ಬ ತನ್ನ ಹೆಂಡ್ತಿ ಮತ್ತು ಮಗುವನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ಸಂಚಲನ ಮೂಡಿಸಿದೆ. 

ಹೌದು, ಉತ್ತರಪ್ರದೇಶದ ದೇವಾರಿಯಾ ಗ್ರಾಮದ ರಾಜೇಶ್​, ಉರ್ಮಿಳಾ ಮತ್ತು ಮಗ ಕಿಸಾನ್​ (4) ಈ ತಿಂಗಳು 12ರಂದು ಹೈದರಾಬಾದ್​ಗೆ ವಲಸೆಗೆ ಬಂದಿದ್ದರು. 25 ದಿನಗಳ ಹಿಂದೆ ದಂಪತಿ ಮಧ್ಯೆ ಜಗಳವಾಗಿತ್ತು. ಹಿರಿಯರು ಮಧ್ಯ ಪ್ರವೇಶಿಸಿ ದಂಪತಿಗೆ ಬುದ್ಧಿಮಾತುಗಳನ್ನು ಹೇಳಿದ್ದರು. ಈ ದಂಪತಿ ಜೊತೆ ಸಂಬಂಧಿಯಾದ ದೀಪಕ್​ ಮತ್ತು ಆತನ ಹೆಂಡ್ತಿ ಹೈದರಾಬಾದ್​ಗೆ ವಲಸೆ ಬಂದಿದ್ದು, ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. 

ಇನ್ನು ಹೈದರಾಬಾದ್​ಗೆ ಬಂದ ಕೆಲವೇ ದಿನಗಳಲ್ಲಿ ಮತ್ತೆ ಇವರ ಮಧ್ಯೆ ಕಲಹಗಳು ಶುರವಾದವು. ಭಾನುವಾರ ಬೆಳಗ್ಗೆ 9 ಗಂಟೆಗೆ ದೀಪಕ್​ ದಂಪತಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನ ಅವರು ಬಂದಾಗ ಮನೆಗೆ ಬೀಗ ಹಾಕಿತ್ತು. ಇದರ ಸಂಬಂಧ ರಾಜೇಶ್​ಗೆ ದೀಪಕ್​ ಫೋನ್​ ಮಾಡಿದ್ದಾನೆ. ಆದ್ರೆ ರಾಜೇಶ್​ ಫೋನ್​ ರಿಸೀವ್​ ಮಾಡಲಿಲ್ಲ. 

ಎರಡು ಗಂಟೆಗಳ ಬಳಿಕ ದೀಪಕ್​ ಮನೆ ಬೀಗವನ್ನು ಮುರಿದು ಒಳಗೆ ಹೋಗಿದ್ದಾರೆ. ಈ ವೇಳೆ ಉರ್ಮಿಳಾ ಶವವನ್ನು ನೋಡಿ ಗಾಬರಿಗೊಂಡಿದ್ದನು. ಬಳಿಕ ಮಗವನ್ನು ಹುಡುಕಾಟ ನಡೆಸಿದ್ದಾಗ ಕಿಸಾನ್​ ಬಾತ್​ರೂಂನಲ್ಲಿ ಶವವಾಗಿ ಕಂಡಿದ್ದಾನೆ. ದೀಪಕ್​ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜೇಶ್​ ತನ್ನ ಹೆಂಡ್ತಿ ಮತ್ತು ಮಗವನ್ನು ಕೊಲೆ ಮಾಡಿ ಪರಾರಿಯಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

మూసాపేట: ఉత్తర్‌ప్రదేశ్‌ నుంచి పది రోజుల క్రితం హైదరాబాద్‌కు వలస వచ్చిన ఓ వ్యక్తి తన భార్య, కుమారుడిని హత్య చేసి పరారైన సంఘటన మూసాపేట పరిధిలో ఆదివారం చోటు చేసుకుంది. సనత్‌నగర్‌ పోలీసులు తెలిపిన వివరాల ప్రకారం.. ఉత్తర్‌ప్రదేశ్‌లోని దేవారియా గ్రామానికి చెందిన రాజేశ్‌.. అతని భార్య ఊర్మిళ (27), కుమారుడు కిసాన్‌(4)తో కలిసి ఈ నెల 12న స్థానిక జింకలవాడలోని ఓ ఇంట్లో అద్దెకు దిగారు. వీరి సొంతూరులో 25 రోజుల క్రితం భార్యభర్తల మధ్య గొడవలు జరిగాయి. పెద్దలు వీరి మధ్య రాజీ కుదర్చడంతో బతుకు తెరువు కోసం వారు హైదరాబాద్‌ వచ్చారు. వీరితో పాటే వచ్చిన రాజేశ్‌ తోడల్లుడు దీపక్‌, అతని భార్య చంద కూడా అదే ఇంట్లో కలిసి నివాసముంటున్నారు. ఆదివారం ఉదయం 9 గంటలకు దీపక్‌ దంపతులు డ్యూటీకి వెళ్లారు. మధ్యాహ్నం వారు తిరిగి వచ్చేసరికి ఇంటికి తాళం వేసి ఉండటంతో దీపక్‌ పలుమార్లు రాజేశ్‌కు ఫోన్‌ చేశాడు. రాజేశ్ ఫోన్‌ ఎత్తకపోవడంతో రెండు గంటలు వేచిచూశారు. అనంతరం దీపక్‌కు అనుమానం వచ్చి ఇంటి తాళం బద్దలు కొట్టి చూడగా ఊర్మిళ, కిసాన్‌ విగతజీవులుగా పడి ఉన్నారు. ఊర్మిళ తలపై ఇనుపరాడ్డుతో మోదడంతో చనిపోయినట్లు గుర్తించారు. కుమారుడు కిసాన్‌ మృతదేహం బాత్‌రూంలో పడి ఉంది. సమాచారం అందుకున్న పోలీసులు డాగ్‌స్క్వాడ్‌తో ఘటనాస్థలానికి చేరుకుని పరిశీలించారు. ప్రస్తుతం నిందితుడు పరారీలో ఉన్నట్లు పోలీసులు తెలిపారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.