ETV Bharat / jagte-raho

ಸಹೋದರನ ಅಗಲಿಕೆಯ ನೋವು ತಾಳದೇ ಅಣ್ಣ ನೇಣಿಗೆ ಶರಣು...!

ಅಣ್ತಮ್ಮಂದಿರು ದಾಯಾದಿಗಳು, ಆಸ್ತಿಗಾಗಿ ಹೊಡೆದಾಡಿಕೊಂಡು ಸಾಯುತ್ತಾರೆ ಎಂಬ ಮಾತು ಇಲ್ಲಿ ಸುಳ್ಳಾಗಿದೆ. ಸಹೋದರನ ಸಾವನ್ನು  ತಾಳದೇ ಹಿರಿಯ ಸಹೋದರ ಸಹ ನೇಣಿಗೆ ಶರಣಾಗಿದ್ದಾನೆ.

author img

By

Published : Jun 20, 2019, 10:54 AM IST

ಸಹೋದರ

ಹೈದರಾಬಾದ್​: ಈ​ ಘಟನೆ ನಡೆದಿದ್ದು ಹೈದರಾಬಾದ್​ನಲ್ಲಿ. ಇಲ್ಲಿನ ಸಜನ್​ಲಾಲ್​ ಸ್ಟ್ರೀಟ್​ ನಿವಾಸಿ ಮಾರ್ಕಂಡೆಯ್ಯಾ ಲಕ್ಷ್ಮಣ ಬೈಕ್​ ಮೆಕಾನಿಕ್​. ಈತ ಮದ್ಯ ವ್ಯಸನಿ ಆಗಿರುವುದರಿಂದ ಹೆಂಡ್ತಿ ತವರು ಮನೆಗೆ ಹೋಗಿದ್ದಾಳೆ.

ಇನ್ನು ಲಕ್ಷ್ಮಣ ತನ್ನ ಸಹೋದರ ಮತ್ತು ಆತನ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ. 20 ದಿನಗಳ ಹಿಂದೆ ಅನಾರೋಗ್ಯದಿಂದ ಲಕ್ಷಣ ಸಹೋದರ ಮೃತಪಟ್ಟಿದ್ದರು. ಆತನ ಸಾವಿನ ಚಿಂತೆ ಲಕ್ಷ್ಮಣಗ್​ಗೆ ಕಾಡತೊಡಗಿದೆ. ಬಳಿಕ ಇಬ್ಬರು ಮಕ್ಕಳು ಏನಾಗುತ್ತವೆ ಎಂಬ ಭಯ ಹುಟ್ಟಿಕೊಂಡಿದೆ.

ಮಂಗಳವಾರ ರಾತ್ರಿ ಲಕ್ಷ್ಮಣ್​ ತನ್ನ ಸಹೋದರನ ಸಾವಿನ ಚಿಂತೆಯಲ್ಲಿ ಹೆಚ್ಚು ಕುಡಿದಿದ್ದು, ಕುಡಿದ ಮತ್ತಿನಲ್ಲೇ ನೇಣಿಗೆ ಶರಣಾಗಿದ್ದಾನೆ. ಬುಧವಾರ ಬೆಳಗ್ಗೆ ಲಕ್ಷ್ಮಣ್​ ನೇಣಿಗೆ ಶರಣಾಗಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

A brother committed suicide in Telangana

ಸಹೋದರನ ಅಗಲಿಕೆಯ ನೋವು ತಾಳದೇ ಅಣ್ಣ ನೇಣಿಗೆ ಶರಣು...! 

kannada newspaper, etv bharat, brother, committed suicide, Telangana, ಸಹೋದರ, ಅಗಲಿಕೆ, ನೋವು, ಅಣ್ಣ ನೇಣಿಗೆ ಶರಣು,

ಅಣ್ತಮ್ಮಂದಿರು ದಾಯಾದಿಗಳು, ಆಸ್ತಿಗಾಗಿ ಹೊಡೆದಾಡಿಕೊಂಡು ಸಾಯುತ್ತಾರೆ ಎಂಬ ಮಾತು ಇಲ್ಲಿ ಸುಳ್ಳಾಗಿದೆ.  ತಾಳದೇ ಹಿರಿಯ ಸಹೋದರ ನೇಣಿಗೆ ಶರಣಾಗಿದ್ದಾನೆ. 

ಈ ಘಟನೆ ನಡೆದಿದ್ದು ತೆಲಂಗಾಣದ ಹೈದರಾಬಾದ್​ನಲ್ಲಿ. ಇಲ್ಲಿನ ಸಜನ್​ಲಾಲ್​ ಸ್ಟ್ರೀಟ್​ ನಿವಾಸಿ ಮಾರ್ಕೆಂಡಯ್ಯಾ ಲಕ್ಷ್ಮಣ ಬೈಕ್​ ಮೆಕಾನಿಕ್​. ಈತ ಮದ್ಯಗೆ ಬಾನಿಸ ಆಗಿರುವುದರಿಂದ ಹೆಂಡ್ತಿ ತವರುಮನೆಗೆ ಹೋಗಿದ್ದಾಳೆ. 

ಇನ್ನು ಲಕ್ಷ್ಮಣ ತನ್ನ ಸಹೋದರ ಮತ್ತು ಆತನ ಇಬ್ಬರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದನು. 20 ದಿನಗಳ ಹಿಂದೆ ಅನಾರೋಗ್ಯದಿಂದ ಲಕ್ಷಣ ಸಹೋದರ ಮೃತಪಟ್ಟಿದ್ದಾನೆ. ಆತನ ಸಾವಿನ ಚಿಂತೆ ಲಕ್ಷ್ಮಣಗ್​ಗೆ ಕಾಡತೊಡಗಿದೆ. ಬಳಿಕ ಇಬ್ಬರು ಮಕ್ಕಳು ಏನಾಗುತ್ತವೆ ಎಂಬ ಭಯ ಹುಟ್ಟಿಕೊಂಡಿದೆ. 

ಮಂಗಳವಾರ ರಾತ್ರಿ ಲಕ್ಷ್ಮಣ್​ ತನ್ನ ಸಹೋದರನ ಸಾವಿನ ಚಿಂತೆಯಲ್ಲಿ ಹೆಚ್ಚು ಕುಡಿದಿದ್ದು, ಕುಡಿದ ಮತ್ತಿನಲ್ಲೇ ನೇಣಿಗೆ ಶರಣಾಗಿದ್ದಾನೆ. ಬುಧವಾರ ಬೆಳಗ್ಗೆ ಲಕ್ಷ್ಮಣ್​ ನೇಣಿಗೆ ಶರಣಾಗಿರುವುದು ಸ್ಥಳೀಯರು ನೋಡಿದ್ದಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.  

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

హైదరాబాద్‌: తమ్ముడు చనిపోయాడనే మానసిక వేదనతో అన్న ఉరేసుకుని ఆత్మహత్యకు చేసుకున్నాడు. ఈ ఘటన మార్కెట్‌ పోలీసుస్టేషన్‌ పరిధిలో చోటు చేసుకుంది. వివరాలు ఎస్సై అభిషేక్‌రెడ్డి కథనం ప్రకారం...సజన్‌లాల్‌స్ట్రీట్‌ ప్రాంతానికి చెందిన మార్కండేయ లక్ష్మణ్‌(35) బైక్‌ మైకానిక్‌గా పని చేసేవాడు. ఇతడు మద్యానికి బానిస కావడంతో భార్య పుట్టింటికి వెళ్లింది. లక్ష్మణ్‌ తమ్ముడు 20రోజుల క్రితం అనారోగ్యంతో మృతిచెందాడు. తమ్ముడికి ఇద్దరు ఆడ పిల్లలు చిన్నవాళ్లే కావడంతో అప్పటి నుంచి ఈ విషయాన్ని బంధువులు, స్నేహితులతో పలుమార్లు చెబుతూ బాధపడుతుండేవాడు. మంగళవారం రాత్రి బాగా మద్యం తాగి, బుధవారం ఉదయం ఇంట్లో ఉరివేసుకుని ఉన్నట్లుగా గుర్తించిన స్థానికులు ఈ విషయాన్ని పోలీసులకు తెలియజేశారు. పోలీసులు మృతదేహాన్ని గాంధీ మార్చురీకి తరలించారు. కేసు నమోదు చేసుకుని దర్యాప్తు చేస్తున్నారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.