ETV Bharat / jagte-raho

ಖ್ಯಾತ ಕಿರುತರೆ ನಟಿ ಸೇರಿ ಡ್ರಗ್​​ ಸಾಗಿಸುತ್ತಿದ್ದ ಇಬ್ಬರ ಬಂಧನ - ಡ್ರಗ್​​ ಸಾಗಿಸುತ್ತಿದ್ದ ಆರೋಪದಡಿ ಕಿರುತರೆ ನಟಿ ಬಂಧನ

ಡ್ರಗ್​​ ಸಾಗಿಸುತ್ತಿದ್ದ ಆರೋಪದಡಿ ಅರೆಸ್ಟ್​ ಆಗಿದ್ದ ಖ್ಯಾತ ಕಿರುತರೆ ನಟಿ ಪ್ರೀತಿಕಾ ಚೌಹಾನ್ ಸೇರಿ ಇಬ್ಬರನ್ನು ಮುಂಬೈ ಕೋರ್ಟ್ ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಆದೇಶ ನೀಡಿದೆ.

TV actor Preetika Chauhan arrested for carrying drugs
ಎನ್​​ಸಿಬಿ
author img

By

Published : Oct 25, 2020, 5:53 PM IST

Updated : Oct 25, 2020, 6:50 PM IST

ಮುಂಬೈ (ಮಹಾರಾಷ್ಟ್ರ): ಡ್ರಗ್​​ ಸಾಗಿಸುತ್ತಿದ್ದ ಆರೋಪದಡಿ ಕಿರುತರೆ ನಟಿ ಸೇರಿ ಇಬ್ಬರನ್ನು ಮುಂಬೈನ ವರ್ಸೋವಾದಲ್ಲಿ ರೆಡ್​ಹ್ಯಾಂಡ್ ಆಗಿ ​ಮಾದಕ ವಸ್ತು ನಿಯಂತ್ರಣ ಬ್ಯೂರೋ (ಎನ್​​ಸಿಬಿ) ಬಂಧಿಸಿದೆ.

ಫೈಸಲ್ ಮತ್ತು ಖ್ಯಾತ ಕಿರುತರೆ ನಟಿ ಪ್ರೀತಿಕಾ ಚೌಹಾನ್ ಬಂಧಿತ ಆರೋಪಿಗಳು. ಇವರಿಂದ 99 ಗ್ರಾಂ ಗಾಂಜಾವನ್ನು ಎನ್​​ಸಿಬಿ ವಶಪಡಿಸಿಕೊಂಡಿದೆ. ನಿನ್ನೆ ಇವರನ್ನು ಬಂಧಿಸಲಾಗಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ಈ ಸಂಬಂಧ ವಿಚಾರಣೆ ನಡೆಸಿದ್ದ ಮುಂಬೈನ ಕೋರ್ಟ್​ ಆರೋಪಿಗಳನ್ನು ನವೆಂಬರ್ 8 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಆದೇಶ ನೀಡಿದೆ.

ಹಿಂದಿಯ ಪ್ರಸಿದ್ಧ ಧಾರಾವಾಹಿಗಳಾದ ದೇವೋಂಕೇ ದೇವ್​ ಮಹಾದೇವ್​, ಸಾವಧಾನ್ ಇಂಡಿಯಾದಲ್ಲಿ ಪ್ರೀತಿಕಾ ಚೌಹಾನ್ ನಟಿಸಿದ್ದಾರೆ.

Last Updated : Oct 25, 2020, 6:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.