ETV Bharat / international

ಆಡಮ್​ಸ್ಟೌನ್​ನ ಪಿಟ್​ಕೈರ್ನ್​ ದ್ವೀಪಗಳಲ್ಲಿ 6.3 ತೀವ್ರತೆಯ ಭೂಕಂಪನ - ಆಡಮ್​ಸ್ಟೌನ್​ನ ಪಿಟ್​ಕೈರ್ನ್​ ದ್ವೀಪಗಳಲ್ಲಿ ಭೂಕಂಪ

ದಕ್ಷಿಣ ಫೆಸಿಪಿಕ್‌ ಸಮುದ್ರ ಭಾಗದಲ್ಲಿರುವ ಆಡಮ್​ಸ್ಟೌನ್​ನ ಪಿಟ್​ಕೈರ್ನ್​ ದ್ವೀಪಗಳಲ್ಲಿ 6.3ರ ತೀವ್ರತೆಯ ಭೂಕಂಪನ ಸಂಭವಿಸಿದೆ.

Quake of magnitude 6.3 hits Pitcairn Islands
ಆಡಮ್​ಸ್ಟೌನ್​ನ ಪಿಟ್​ಕೈರ್ನ್​ ದ್ವೀಪಗಳಲ್ಲಿ 6.3 ತೀವ್ರತೆಯ ಭೂಕಂಪ
author img

By

Published : Jul 13, 2022, 12:05 PM IST

ಆಡಮ್​ಸ್ಟೌನ್​: ಇಲ್ಲಿನ ಪಿಟ್​ಕೈರ್ನ್​ ದ್ವೀಪಗಳಲ್ಲಿ ಕಳೆದ ರಾತ್ರಿ 12.47 ರ ಸುಮಾರಿಗೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 6.3 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರಬಿಂದು ಸಮುದ್ರದ 10 ಕಿಮೀ ಆಳದಲ್ಲಿತ್ತು ಎಂದು ಗುರುತಿಸಲಾಗಿದೆ. ಆಡಮ್​ಸ್ಟೌನ್​ ಪೂರ್ವ ಭಾಗ 1,621 ಕಿಮೀ ದೂರದಲ್ಲಿ ಅಕ್ಷಾಂಶ 22.55 ಡಿಗ್ರಿ ಮತ್ತು ರೇಖಾಂಶ 114.39 ಡಿಗ್ರಿ ಪೂರ್ವದಲ್ಲಿ ಘಟನೆ ಸಂಭವಿಸಿದೆ. ಯಾವುದೇ ಪ್ರಾಣ ಹಾನಿಗಿರುವ ಬಗ್ಗೆ ವರದಿಯಾಗಿಲ್ಲ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.