ವಿಶ್ವಸಂಸ್ಥೆ: ಹಲವು ನಿರ್ಬಂಧಕ್ಕೊಳಗಾದ ರಾಷ್ಟ್ರ, ಸಂಘಟನೆಗಳಿಗೆ ಮಾನವೀಯ ಆಧಾರದ ಮೇಲೆ ನೆರವು ನೀಡುವ ವಿಶ್ವಸಂಸ್ಥೆಯ ನಿರ್ಧಾರದಿಂದ ಭಾರತ ದೂರವುಳಿದಿದೆ. ಅಮೆರಿಕ ಮತ್ತು ಐರ್ಲೆಂಡ್ ವಿಶ್ವಸಂಸ್ಥೆಯಲ್ಲಿ ಮಂಡಿಸಿದ ನಿರ್ಣಯದ ಮತದಾನದಲ್ಲಿ ಭಾರತ ಮತ ಹಾಕಿಲ್ಲ. ಈ ನಿರ್ಣಯದ ಮೇಲೆ 15 ಕೌನ್ಸಿಲ್ ಸದಸ್ಯರಲ್ಲಿ 14 ಸದಸ್ಯರು ಪರವಾಗಿ ಮತ ಚಲಾಯಿಸಿದರು. ಭಾರತ ಮಾತ್ರ ಏಕೈಕ ರಾಷ್ಟ್ರವಾಗಿ ಗೈರಾಯಿತು.
-
India abstained from voting on the UNSC resolution that exempts humanitarian aid from sanctions. The draft resolution was adopted.
— ANI (@ANI) December 10, 2022 " class="align-text-top noRightClick twitterSection" data="
14 votes in favour, zero against and one absentation.
(Pic: UN Web TV) pic.twitter.com/e9n5BOg8hJ
">India abstained from voting on the UNSC resolution that exempts humanitarian aid from sanctions. The draft resolution was adopted.
— ANI (@ANI) December 10, 2022
14 votes in favour, zero against and one absentation.
(Pic: UN Web TV) pic.twitter.com/e9n5BOg8hJIndia abstained from voting on the UNSC resolution that exempts humanitarian aid from sanctions. The draft resolution was adopted.
— ANI (@ANI) December 10, 2022
14 votes in favour, zero against and one absentation.
(Pic: UN Web TV) pic.twitter.com/e9n5BOg8hJ
ಬಳಿಕ ವಿವರಣೆ ನೀಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಅವರು, 1267 ರ ಅಡಿ ನಿಷೇಧಿತ ಸಂಘಟನೆ, ರಾಷ್ಟ್ರಗಳಿಗೆ ಮಾನವೀಯ ನೆರವು ನೀಡುವಾಗ ಭಾರತ ಎಚ್ಚರಿಕೆ ಮತ್ತು ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತದೆ. ಭಯೋತ್ಪಾದಕರ ಸ್ವರ್ಗವೆಂದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ಪ್ರದೇಶಗಳಲ್ಲಿ ಈಗಲೂ ಅವರು ರಾಜಾರೋಷವಾಗಿ ಬದುಕುತ್ತಿದ್ದಾರೆ. ಹೀಗಾಗಿ ಅವರಿಗೆ ನೆರವು ನೀಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನದ ಹೆಸರೇಳದೇ ಕುಟುಕಿದರು.
-
Our concerns emanate from proven instances of terror groups taking advantage of such humanitarian carve-outs & making a mockery of sanction regimes. Also been several cases of terror groups in our neighbourhood,reincarnating as humanitarian orgs to evade sanctions: Ruchira Kamboj pic.twitter.com/I0PBunjEMG
— ANI (@ANI) December 10, 2022 " class="align-text-top noRightClick twitterSection" data="
">Our concerns emanate from proven instances of terror groups taking advantage of such humanitarian carve-outs & making a mockery of sanction regimes. Also been several cases of terror groups in our neighbourhood,reincarnating as humanitarian orgs to evade sanctions: Ruchira Kamboj pic.twitter.com/I0PBunjEMG
— ANI (@ANI) December 10, 2022Our concerns emanate from proven instances of terror groups taking advantage of such humanitarian carve-outs & making a mockery of sanction regimes. Also been several cases of terror groups in our neighbourhood,reincarnating as humanitarian orgs to evade sanctions: Ruchira Kamboj pic.twitter.com/I0PBunjEMG
— ANI (@ANI) December 10, 2022
ನಮ್ಮ ಈ ಒಂದು ನಿರ್ಣಯವು ಭಯೋತ್ಪಾದಕ ಗುಂಪುಗಳು ಮಾನವೀಯ ನೆರವುಗಳ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತವೆ. 1267 ರ ಕಾಯ್ದೆಯು ಅಪಹಾಸ್ಯಕ್ಕೆ ಕಾರಣವಾಗುತ್ತದೆ. ದೇಶದ ನೆರೆಹೊರೆಯಲ್ಲಿ ಹಲವಾರು ಭಯೋತ್ಪಾದಕ ಗುಂಪುಗಳು ಸಕ್ರಿಯವಾಗಿವೆ. ವಿಶ್ವಸಂಸ್ಥೆಯೂ ಕೆಲವನ್ನು ಪಟ್ಟಿ ಮಾಡಿದೆ.ಇವುಗಳು ಮತ್ತೆ ಚಿಗುರಿಕೊಳ್ಳಲು ಮಾನವೀಯ ನೆರವು ಸಹಾಯಕವಾಗಬಾರದು ಎಂದರು.
ಓದಿ: ಗುಜರಾತ್ ನೂತನ ಸಿಎಂ ಆಯ್ಕೆ ಪ್ರಕ್ರಿಯೆ: ಅಹಮದಾಬಾದ್ ತಲುಪಿದ ಬಿಎಸ್ವೈಗೆ ಬಿಗಿ ಭದ್ರತೆ