ETV Bharat / international

ಒರ್ಲ್ಯಾಂಡೊದಲ್ಲಿ ಶೂಟೌಟ್​ಗೆ 9 ವರ್ಷದ ಬಾಲಕಿ ಹಾಗೂ ಒರ್ವ ಪರ್ತಕರ್ತ ಬಲಿ - Orange County Sheriffs John Mina

ಒರ್ಲ್ಯಾಂಡೊದಲ್ಲಿ ಗುಂಡಿನ ದಾಳಿ -9 ವರ್ಷದ ಬಾಲಕಿ ಹಾಗೂ ಪತ್ರಕರ್ತ ಸಾವು - ಮೃತ ಮಗುವಿನ ತಾಯಿ ಹಾಗೂ ಇನ್ನೋರ್ವ ಪತ್ರಕರ್ತನಿಗೆ ಗಂಭೀರ ಗಾಯ

accused
ಆರೋಪಿ
author img

By

Published : Feb 23, 2023, 10:45 AM IST

ಒರ್ಲ್ಯಾಂಡೊ(ಯುಎಸ್​ಎ): ಅಮೆರಿಕದಲ್ಲಿ ಗುಂಡಿನ ದಾಳಿ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಗುಂಡಿನ ದಾಳಿಗೆ ಮತ್ತೊಮ್ಮೆ ನಿನ್ನೆ ಸೆಂಟ್ರಲ್ ಫ್ಲೋರಿಡಾ ದೂರದರ್ಶನ ಪತ್ರಕರ್ತ ಹಾಗು 9 ವರ್ಷದ ಮಗು ಸಾವನ್ನಪ್ಪಿದ್ದಾರೆ. ಒರ್ಲ್ಯಾಂಡೊ-ಪ್ರದೇಶದಲ್ಲಿ ದುಷ್ಕರ್ಮಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದು, ದಾಳಿಯ ಪರಿಣಾಮ ಬಾಲಕಿ ಮತ್ತು ಅಲ್ಲಿನ ಒಂದು ಮಾಧ್ಯಮದ ಪತ್ರಕರ್ತ ಸಾವನ್ನಪ್ಪಿದ್ದು ಆರೋಪಿ 19 ವರ್ಷದ ಕೀತ್ ಮೆಲ್ವಿನ್ ಮೋಸೆಸ್ ಬಂಧಿಸಲಾಗಿದೆ ಎಂದು ಆರೆಂಜ್ ಕೌಂಟಿ ಶೆರಿಫ್ ನ ಅಧಿಕಾರಿ ಜಾನ್ ಮಿನಾ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.

  • Our hearts go out to the family of the journalist killed today and the crew member injured in Orange County, Florida, as well as the whole Spectrum News team.

    — Karine Jean-Pierre (@PressSec) February 23, 2023 " class="align-text-top noRightClick twitterSection" data=" ">

ಆರೋಪಿಯ ಈ ದಾಳಿಗೆ ಕಾರಣ ತಿಳಿದು ಬಂದಿಲ್ಲ. ಆತ ಮೊದಲು ಮಾಧ್ಯಮದ ವಾಹನದ ಬಳಿ ಬಂದು ಇಬ್ಬರೂ ಪತ್ರಕರ್ತರ ಮೇಲೆ ಗುಂಡು ಹಾರಿಸಿ, ನಂತರ ಅಲ್ಲೇ ಇದ್ದ ಮನೆಯೊಂದಕ್ಕೆ ನುಗ್ಗಿ ತಾಯಿ ಹಾಗೂ ಅವರ 9 ವರ್ಷದ ಮಗುವಿನ ಮೇಲೆ ದಾಳಿ ನಡೆಸಿದ್ದಾನೆ. ಗುಂಡಿನ ದಾಳಿಗೆ ಮಗು ಮತ್ತು ಒಬ್ಬ ಪತ್ರಕರ್ತ ಸಾವನ್ನಪ್ಪಿದ್ದು, ತಾಯಿ ಹಾಗೂ ಮತ್ತೋರ್ವ ಪತ್ರಕರ್ತನ ಸ್ಥಿತಿ ಗಭೀರವಾಗಿದೆ. ಈತ ಈ ರೀತಿಯಾಗಿ ಕೃತ್ಯ ಎಸಗಲು ನಿರ್ದಿಷ್ಟ ಕಾರಣವು ಇಲ್ಲ. ಜೊತೆಗೆ ದಾಳಿ ನಡೆಸಿದ ವರದಿಗಾರರು ಅಥವಾ ಆ ತಾಯಿ ಹಾಗು ಮಗುವಿನ ಜೊತೆಗೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕವಿಲ್ಲ. ಆದರೂ ಯಾಕೆ ಗುಂಡಿನ ದಾಳಿ ನಡೆಸಿದ್ದಾನೆಂದು ತನಿಖೆ ನಂತರ ತಿಳಿದು ಬರಬೇಕಷ್ಟೆ ಎಂದು ಅಧಿಕಾರಿ ಜಾನ್ ಮಿನಾ ಹೇಳಿದ್ದಾರೆ.

  • This is 19-year-old Keith Melvin Moses, the suspect in a series of shootings today that left three dead, in OCSO custody. This is a sad day for our community. Three were murdered today, including a woman in her 20s, a 9-year-old girl and a @MyNews13 employee. pic.twitter.com/DXXkxzRHl5

    — Orange County Sheriff's Office (@OrangeCoSheriff) February 23, 2023 " class="align-text-top noRightClick twitterSection" data=" ">

ಅಲ್ಲದೆ ಮಾಧ್ಯಮಗೋಷ್ಟಿ ಪ್ರಸ್ತುತ ಇಂತಹ ದಾಳಿಗಳಿಂದ ನಮ್ಮ ಸಮುದಾಯ ಮತ್ತು ನಮ್ಮ ಮಾಧ್ಯಮದವರಿಗೆ ಭಯಾನಕ ದಿನವಾಗಿದೆ ಎಂದು ನಾನು ಒಪ್ಪಿಕೊಳ್ಳುತ್ತೇನೆ. ನಮ್ಮ ಸಮುದಾಯದಲ್ಲಿ ಬಂದೂಕು ಹಿಂಸೆಗೆ ಯಾರು ಬಲಿಯಾಗಬಾರದು ಎಂದು ಬೇಸರ ವ್ಯಕ್ತಪಡಿಸಿದರು. ಇನ್ನು ಕೊಲ್ಲಲ್ಪಟ್ಟ ಪತ್ರಕರ್ತನಿಗೆ ಮತ್ತು ಫ್ಲೋರಿಡಾದ ಆರೆಂಜ್ ಕೌಂಟಿಯಲ್ಲಿ ಗಾಯಗೊಂಡ ಸಿಬ್ಬಂದಿ ಮತ್ತು ಇಡೀ ಮಾಧ್ಯಮ ತಂಡಕ್ಕೆ, ಸಾವನ್ನಪ್ಪಿದ ಪುಟ್ಟ ಮಗುವಿಗೆ ನಮ್ಮ ಹೃದಯಗಳು ಸಂದಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರೀನ್ ಜೀನ್-ಪಿಯರ್ ಟ್ವೀಟ್‌ನಲ್ಲಿ ಘಟನೆ ಕುರಿತಾಗಿ ತಿಳಿಸಿದ್ದಾರೆ. ಇನ್ನು ಟ್ವಿಟರ್ ಬಳಕೆದಾರ ಎಲಿಸ್​ ವಾಲರ್ ಆರೋಪಿ ಫ್ಲೋರಿಡಾ ಸುದ್ದಿ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದ್ದು ಆತ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ವರದಿಗಾರ ಫೋಟೋಗ್​ನ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.

ಟ್ವಿಟರ್ ಬಳಕೆದಾರರು, @GovRonDeSantis(ಫ್ಲೋರಿಡಾ ಗವರ್ನರ್​ ) ಮತ್ತು ಅವರು ಅಸಮರ್ಥರು ಎಂದು ಒಪ್ಪಿಕೊಳ್ಳಲ್ಲಿ, ಈ ಹತ್ಯೆಯನ್ನು ನಾವು ಖಂಡಿಸುತ್ತೇವೆಂದು ನಡೆದ ಶೂಟೌಟ್‌ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಘಟನೆ ಕುರಿತು ಅಮೆರಿಕದಾದ್ಯಂತ ಬಂದೂಕು ಹಿಂಸಾಚಾರದ ತೀವ್ರ ಹೆಚ್ಚಳಕ್ಕೆ ಬಲವಾದ ಕ್ರಮದ ಅಗತ್ಯವಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಈ ಹಿಂದೆ ಹೇಳಿದ್ದರು.

ಅಲ್ಲದೆ ಈ ಗುಂಡಿನ ದಾಳಿಗಳ ಕುರಿತು ಹೆಚ್ಚಿನ ವಿವರಗಳಿಗಾಗಿ ನಾವು ಕಾರ್ಯಚರಣೆ ನಡೆಸುತ್ತಿದ್ದೇವೆ ಒಟ್ಟಿಗೆ ಅಮೆರಿಕದಾದ್ಯಂತ ಬಂದೂಕು ಹಿಂಸಾಚಾರಕ್ಕೆ ಕಠಿಣವಾದ ಕ್ರಮಗಳು ಜರುಗಿಸಬೇಕೆಂದು ನಮಗೆ ತಿಳಿದಿದೆ. ನಾನು ಆಡಳಿತವನ್ನು ತ್ವರಿತಗೊಳಿಸುತ್ತೇನೆ ಹಾಗೇ ಆಕ್ರಮಣಕಾರಿ ಶಸ್ತ್ರಾಸ್ತ್ರಗಳ ನಿಷೇಧವನ್ನು ಮಾಡತ್ತೇನೆ ಮತ್ತು ಅಮೆರಿಕದ ಸಮುದಾಯಗಳು, ಶಾಲೆಗಳು, ಕೆಲಸದ ಸ್ಥಳಗಳು ಮತ್ತು ಮನೆಗಳನ್ನು ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳುತ್ತೇವೆ ಎಂದು ಯುಎಸ್ ಅಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿ; ಪಾಕಿಸ್ತಾನದಲ್ಲಿ ಸಿಂಧಿಗಳ ಅಪಹರಣ, ಹತ್ಯೆ ತಡೆಗೆ ಮುಂದಾಗುವಂತೆ ಬ್ರಿಟನ್ ಪ್ರಧಾನಿ ಸುನಕ್​ಗೆ ಒತ್ತಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.