ನ್ಯೂ ಕ್ಯಾಲೆಡೋನಿಯಾ, ಫ್ರಾನ್ಸ್: ಬೆಳ್ಳಂಬೆಳಗ್ಗೆ ಫ್ರಾನ್ಸ್ನಲ್ಲಿ ಭೂಕಂಪ ಸಂಭವಿಸಿದೆ. ನ್ಯೂ ಕ್ಯಾಲೆಡೋನಿಯಾದ ನೌಮಿಯಾದ ಪೂರ್ವದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ಸೋಮವಾರ ತಿಳಿಸಿದೆ.
ಇಂದು ನಸುಕಿನ ಜಾವ ಸರಿ ಸುಮಾರು 2.30ರ ಜಾವದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಇದಕ್ಕೂ ಮೊದಲು, ನ್ಯೂ ಕ್ಯಾಲೆಡೋನಿಯಾದ ನೌಮಿಯಾ ಪೂರ್ವದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎನ್‌ಸಿಎಸ್ ತಿಳಿಸಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಓದಿ: ಫಿಲಿಪ್ಪೀನ್ಸ್ನಲ್ಲಿ ಗಢಗಢ ನಡುಗಿದ ಭೂಮಿ; 7.3 ತೀವ್ರತೆಯ ಭಾರಿ ಭೂಕಂಪ