ETV Bharat / international

ತಾಯಿ ಡಾಲ್ಫಿನ್ ರೋದನೆ... ಮೂಕ ಪ್ರಾಣಿಯ ವೇದನೆ ಕಂಡು ಮರುಗಿದ ಜನ! - undefined

ವೆಲ್ಲಿಂಗ್ಟನ್: ಪ್ರಾಣ ಇಲ್ಲದ ಹೆತ್ತ ಮಗುವನ್ನು ಬಿಡಲಾರದೆ ತನ್ನ ಹೆಗಲ ಮೇಲೆಯೇ ಹೊತ್ತಕೊಂಡು ಕೆಳಗೆ ಜಾರದಂತೆ ಕಾಪಾಡುತ್ತಾ, ಸಮುದ್ರದಲ್ಲಿ ತಿರುಗುತ್ತಿರುವ ತಾಯಿ ಡಾಲ್ಫಿನ್ ಪರಿಸ್ಥಿತಿ ಕಂಡು ಕಣ್ಣೀರು ಹಾಕುವಂತಾಗಿದೆ.

ಕೃಪೆ: eenadu.net
author img

By

Published : Feb 4, 2019, 12:00 PM IST

ನ್ಯೂಜಿಲ್ಯಾಂಡ್ನ ಬೆ ಆಫ್ ಐಲ್ಯಾಂಡ್ಸ್ ಬಳಿ ಸಮುದ್ರದಲ್ಲಿ ತಾಯಿ ಡಾಲ್ಫಿನ್ ತನ್ನ ಮೃತ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದೆ. ಇದನ್ನು ಕಂಡ ಜನರು ಮರಗಿದ್ದಾರೆ.

ಮಧ್ಯ-ಮಧ್ಯದಲ್ಲಿ ಮಗುವನ್ನು ಬಿಟ್ಟು ಡಾಲ್ಫಿನ್ಗಳಿರುವ ಗುಂಪಿಗೆ ಸೇರುತ್ತಿತ್ತು ತಾಯಿ ಡಾಲ್ಫಿನ್. ಮಗುವನ್ನು ನೆನೆದು ಮತ್ತೆ ಅದರ ಬಳಿ ಹೋಗುತ್ತಿತ್ತು. ಇನ್ನು ತಾಯಿ ಡಾಲ್ಫಿನ್ ರೋದನೆ ಕಂಡ ಜನರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸಹ ತಾಯಿ ಡಾಲ್ಫಿನ್ ಸ್ಥಿತಿ ಕಂಡು ಮರುಗಿದರು. ಬಳಿಕ ಆ ಸ್ಥಳದಲ್ಲಿ ಜಾಗೃತವಾಗಿ ಹಡುಗುಗಳನ್ನು ನಡೆಸಬೇಕು ಎಂದು ಅಧಿಕಾರಗಳು ಸೂಚಿಸಿದ್ದಾರೆ.

ತಾಯಿ ಡಾಲ್ಫಿನ್ ರೋದನೆ... ಮೂಕ ಪ್ರಾಣಿಯ ವೇದನೆ ಕಂಡು ಮರುಗಿದ ಜನ! 
kannada newspaper, kannada news, news kannada, etv bharat, Grieving Mother, Dolphin Spotted, Carrying Dead Calf, New Zealand, Days, ತಾಯಿ ಡಾಲ್ಫಿನ್, ರೋದನೆ, ಮೂಕ ಪ್ರಾಣಿಯ, ವೇದನೆ ಕಂಡು, ಮರುಗಿದ ಜನ,
Grieving Mother Dolphin Spotted Carrying Dead Calf in New Zealand for Days

ವೆಲ್ಲಿಂಗ್ಟನ್: ಪ್ರಾಣ ಇಲ್ಲದ ಹೆತ್ತ ಮಗುವನ್ನು ಬಿಡಲಾರದೆ ತನ್ನ ಹೆಗಲ ಮೇಲೆಯೇ ಹೊತ್ತಕೊಂಡು ಕೆಳಗೆ ಜಾರದಂತೆ ಕಾಪಾಡುತ್ತಾ, ಸಮುದ್ರದಲ್ಲಿ ತಿರುಗುತ್ತಿರುವ ತಾಯಿ ಡಾಲ್ಫಿನ್ ಪರಿಸ್ಥಿತಿ ಕಂಡು ಕಣ್ಣೀರು ಹಾಕುವಂತಾಗಿದೆ. 

ನ್ಯೂಜಿಲ್ಯಾಂಡ್ನ ಬೆ ಆಫ್ ಐಲ್ಯಾಂಡ್ಸ್ ಬಳಿ ಸಮುದ್ರದಲ್ಲಿ ತಾಯಿ ಡಾಲ್ಫಿನ್ ತನ್ನ ಮೃತ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗುತ್ತಿದೆ. ಇದನ್ನು ಕಂಡ ಜನರು ಮರಗಿದ್ದಾರೆ. 

ಮಧ್ಯ-ಮಧ್ಯದಲ್ಲಿ ಮಗುವನ್ನು ಬಿಟ್ಟು ಡಾಲ್ಫಿನ್ಗಳಿರುವ ಗುಂಪಿಗೆ ಸೇರುತ್ತಿತ್ತು ತಾಯಿ ಡಾಲ್ಫಿನ್. ಮಗುವನ್ನು ನೆನೆದು ಮತ್ತೆ ಅದರ ಬಳಿ ಹೋಗುತ್ತಿತ್ತು. ಇನ್ನು ತಾಯಿ ಡಾಲ್ಫಿನ್ ರೋದನೆ ಕಂಡ ಜನರು ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸಹ ತಾಯಿ ಡಾಲ್ಫಿನ್ ಸ್ಥಿತಿ ಕಂಡು ಮರುಗಿದರು. ಬಳಿಕ ಆ ಸ್ಥಳದಲ್ಲಿ ಜಾಗೃತವಾಗಿ ಹಡುಗುಗಳನ್ನು ನಡೆಸಬೇಕು ಎಂದು ಅಧಿಕಾರಗಳು ಸೂಚಿಸಿದ್ದಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.