ETV Bharat / international

ಭಾರತದಿಂದ 3 ಮಿಲಿಯನ್ ಯುನಿಟ್​ ಪ್ಯಾರಸಿಟಮಲ್ ಆಮದು ಮಾಡಿಕೊಳ್ಳಲು ಮುಂದಾದ ಬ್ರಿಟನ್​ - ಭಾರತದಿಂದ ಯುಕೆಗೆ ಪ್ಯಾರಸಿಟಮಲ್ ರಫ್ತು

ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುಮಾರು 3 ಮಿಲಿಯನ್ ಯುನಿಟ್​ ಪ್ಯಾರಸಿಟಮಲ್​ ಆಮದು ಮಾಡಿಕೊಳ್ಳಲು ಬ್ರಿಟನ್​ ಮುಂದಾಗಿದೆ.

UK to receive 3 million units of paracetamol from India

author img

By

Published : Apr 16, 2020, 10:50 AM IST

ಲಂಡನ್ (ಯು.ಕೆ ): ಭಾರತದಿಂದ ಸುಮಾರು ಮೂರು ಮಿಲಿಯನ್ ಯುನಿಟ್ ಪ್ಯಾರಸಿಟಮಲ್​ ಔಷಧವನ್ನು ಆಮದು ಮಾಡಿಕೊಳ್ಳುವುದಾಗಿ ಬ್ರಿಟನ್​ ವಿದೇಶಾಂಗ ಕಚೇರಿ ತಿಳಿಸಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಬ್ರಿಟನ್​ ಸರ್ಕಾರದ ವಿದೇಶಾಂಗ ಮತ್ತು ಕಾಮನ್​ವೆಲ್ತ್​​ ಕಚೇರಿ, ಭಾರತದೊಂದಿಗೆ ಮಾತುಕತೆ ನಡೆಸಿದ ಬಳಿಕ ಸುಮಾರು 3 ಮಿಲಿಯನ್ ಯುನಿಟ್ ಪ್ಯಾರಾಸಿಟಮಲ್​ ಅ​ನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಮುಂದಿನ ಎರಡರಿಂದ ಮೂರು ವಾರಗಳಲ್ಲಿ ಅದು ತಲುಪಲಿದೆ. ಆಮದು ಮಾಡಿಕೊಂಡ ಔಷಧವನ್ನು ಪ್ರಮುಖ ಸೂಪರ್​ ಮಾರ್ಕೆಟ್​ ಒಂದರಲ್ಲಿ ಸಂಗ್ರಹಿಸಿಡಲಾಗುವುದು ಎಂದಿದೆ. ​

  • NEWS: UK to receive nearly 3 million units of paracetamol following talks with India.

    This will arrive in the next two weeks & will be stocked in the UK’s leading supermarkets 🇬🇧🇮🇳pic.twitter.com/Pxk5vOirXy

    — Foreign Office 🇬🇧 (@foreignoffice) April 15, 2020 " class="align-text-top noRightClick twitterSection" data=" ">

ಕೊರೊನಾ ವೈರಸ್​ನಿಂದ ಹೆಚ್ಚು ಸಮಸ್ಯೆಗೊಳಗಾದ ರಾಷ್ಟ್ರಗಳಿಗೆ ಪ್ಯಾರಸಿಟಮಲ್​ ಮತ್ತು ಹೈಡ್ರೋಕ್ಲೋರೋಕಿನ್ ರಫ್ತು ಮಾಡಲು ಈ ತಿಂಗಳ ಆರಂಭದಲ್ಲಿ ಭಾರತ ಅನುಮತಿ ನೀಡಿತ್ತು. ಸದ್ಯ ಬ್ರಿಟನ್​​ನಲ್ಲಿ 90 ಸಾವಿರಕ್ಕೂ ಹೆ್ಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.