ETV Bharat / international

UKಯಲ್ಲಿ ಕೋವಿಡ್​ ರುದ್ರತಾಂಡವ: ಒಂದೇ ದಿನ 1,94,747 ಕೋವಿಡ್ ಪಾಸಿಟಿವ್​​ - ಬ್ರಿಟನ್​​ನಲ್ಲಿ ದಿನಕ್ಕೆ 2 ಲಕ್ಷ ಕೋವಿಡ್ ಪ್ರಕರಣಗಳು

ಆಂಗ್ಲರ ನಾಡಿನಲ್ಲಿ 24 ಗಂಟೆಯ ಅವಧಿಯಲ್ಲಿ 334 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು, ಒಟ್ಟು ಮೃತರಾದವರ ಸಂಖ್ಯೆ 1,49284ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 17,276 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

UK reports over 190,000 daily COVID-19 cases
ಯುಕೆ ಕೊರೊನಾ ಅಪ್​ಡೇಟ್
author img

By

Published : Jan 6, 2022, 5:29 AM IST

Updated : Jan 6, 2022, 6:00 AM IST

ಲಂಡನ್​: ವಿಶ್ವದಾದ್ಯಂತ ಕೋವಿಡ್​ 3ನೇ ಅಲೆ ಆರ್ಭಟಿಸುತ್ತಿದ್ದು, ಯುನೈಟೆಡ್​ ಕಿಂಗ್​ಡಮ್​ನಲ್ಲಿ ಬುಧವಾರ ಬರೋಬ್ಬರಿ 1,94,747 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಒಟ್ಟಾರೆ ಯುಕೆಯಲ್ಲಿ ಸೋಂಕಿತರ ಸಂಖ್ಯೆ 1,38,35,334ಕ್ಕೆರ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಆಂಗ್ಲರ ನಾಡಿನಲ್ಲಿ 24 ಗಂಟೆಯ ಅವಧಿಯಲ್ಲಿ 334 ಮಂದಿ ಸಾಂಕ್ರಾಮಿಕಕ್ಕೆ ಬಲಿಯಾಗಿದ್ದು, ಒಟ್ಟು ಮೃತರಾದವರ ಸಂಖ್ಯೆ 1,49,284ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಲ್ಲಿ 17,276 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಡಿಸೆಂಬರ್​ 31ರವರೆಗೆ ಕಳೆದ ಒಂದು ವರ್ಷದ ಅವದಿಯಲ್ಲಿ ದೇಶದ ಪ್ರತಿ 15 ವ್ಯಕ್ತಿಗಳಲ್ಲಿ ಒಬ್ಬರಿಗೆ ಕೋವಿಡ್​ ಸೋಂಕು ತಗುಲಿದೆ. ಒಂದು ವರ್ಷದಲ್ಲಿ ಸುಮಾರು 32,70,800 ಮಂದಿ ಕೋವಿಡ್- 19 ಪಾಸಿಟಿವ್​ಗೆ ತುತ್ತಾಗಿದ್ದಾರೆ.

ಮಂಗಳವಾರ ಬಿಡುಗಡೆಯಾಗಿದ್ದ ಕೋವಿಡ್​ ವರದಿಯಲ್ಲಿ 2,18,724 ಪಕ್ರಣಗಳು ದಾಖಲಾಗಿದ್ದವು.

ಇದನ್ನೂ ಓದಿ:3ನೇ ಅಲೆ ವೇಳೆ ಕೋವಿಡ್​ ಸೋಂಕಿತರ ಚಿಕಿತ್ಸೆಗೆ ಶೇ.75 ರಷ್ಟು ಬೆಡ್ ಮೀಸಲಿಡಲು ಆಸ್ಪತ್ರೆಗಳಿಗೆ ಸೂಚನೆ

Last Updated : Jan 6, 2022, 6:00 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.