ETV Bharat / international

ಈ ಭೂಪ 15 ಶರ್ಟ್‌ ಹಾಕಿಕೊಂಡ.. ಅಪ್ಪನ ವಿಡಿಯೋ ಮಾಡಿದ ಮಗ ಬಿದ್ದು, ಬಿದ್ದೂ ನಗಾಡಿದ!

ಈ ಹಾಸ್ಯ ಪ್ರಸಂಗವೊಂದರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. 7 ಲಕ್ಷ 89 ಸಾವಿರ ಜನ ಇದೇ ವಿಡಿಯೋ ನೋಡಿದ್ದಾರೆ. 40 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಇದೇ ವಿಡಿಯೋಗೆ ಟ್ವಿಟಿಗರು ಫನ್ನಿ ಕಮೆಂಟ್‌ಗಳನ್ನೂ ಮಾಡಿದ್ದಾರೆ.

ಹಾಸ್ಯ ಪ್ರಸಂಗವೊಂದರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ
author img

By

Published : Jul 12, 2019, 7:04 PM IST

ನೈಸ್, (ಫ್ರಾನ್ಸ್‌): ಬ್ಯಾಗೇಜ್‌ ಇಂತಿಷ್ಟೇ ಭಾರ ಇರ್ಬೇಕು ಅಂತಾ ವಿಮಾನಯಾನ ಸಂಸ್ಥೆಗಳು ರೂಲ್ಸ್‌ ಮಾಡಿರ್ತವೆ. ನಿಗದಿತ ವೇಟ್‌ಗಿಂತ ಹೆಚ್ಚಿದ್ರೇ ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲೇಬೇಕು. ಆದರೆ, ಅಗತ್ಯ ವಸ್ತುಗಳನ್ನೂ ತಗೊಂಡು ಹೋಗಿದ್ದಲ್ಲದೇ, ಹೆಚ್ಚುವರಿ ಹಣ ಪಾವತಿಸದೇ ಇರೋದಕ್ಕೆ ಇಲ್ಲೊಬ್ಬ ಐಡಿಯಾ ಮಾಡಿದ್ದ. ಅದೇನ್‌ ಅಂತಾ ನೋಡಿದ್ರೇ ನೀವೂ ಬಿದ್ದು, ಬಿದ್ದೂ ನಗ್ತೀರಿ.

ವಿಮಾನ ಪ್ರಯಾಣದ ವೇಳೆ ನಿಗದಿಗಿಂತ ಹೆಚ್ಚುವರಿ ಲಗೇಜ್‌ ಹೊಂದಿದ್ದ ಫ್ರಾನ್ಸ್‌ನ ಗ್ಲಾಸ್ಗೋ ನಿವಾಸಿಯೊಬ್ಬ ಹೆಚ್ಚುವರಿ ವೆಚ್ಚ ತಪ್ಪಿಸಲು ಮಾಡಿದ್ದ ಐಡಿಯಾ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. ಜಾನ್ ಇರ್ವೀನ್‌ ಎಂಬಾತ ತನ್ನ ಕುಟುಂಬ ಸಮೇತ, ನೈಸ್‌ ಏರ್‌ಪೋರ್ಟ್‌ನಿಂದ Easy ಜೆಟ್ ಏರ್‌ಪ್ಲೇನ್‌ನಲ್ಲಿ ಎಡಿನ್‌ಬರ್ಗ್‌ಗೆ ಹೊರಡಬೇಕಿತ್ತು. ಆದರೆ, ಬ್ಯಾಗೇಜ್‌ 8 ಕೆಜಿ ಮೀರಬಾರದೆಂಬ ನಿಯಮವಿತ್ತು. ಎಷ್ಟು ಕೆಜಿ ಹೆಚ್ಚುವರಿ ಭಾರವಿತ್ತೋ ಅದಕ್ಕಾಗಿ ಹಣ ಪೇ ಮಾಡ್ಬೇಕಿತ್ತು. ಇರ್ವೀನ್‌ ಮಾತ್ರ ಒಂದ್‌ ಐಡಿಯಾ ಮಾಡಿದರು.

ಈ ಭೂಪ ತೊಟ್ಟಿದ್ದು 15 ಶರ್ಟ್‌ಗಳು..

ತನ್ನ ಸೂಟ್‌ಕೇಸ್‌ನಲ್ಲಿದ್ದ ಸುಮಾರು 15 ಶರ್ಟ್‌ಗಳನ್ನ ಹಾಕಿಕೊಂಡರು. ಇದರಿಂದಾಗಿ ಬ್ಯಾಗ್‌ ಭಾರ 8 ಕೆಜಿಗಿಂತಲೂ ಕಡಿಮೆಯಾಯ್ತು. ಹೆಚ್ಚುವರಿ ಹಣ ಪಾವತಿ ಮಾಡೋದರಿಂದ ತಪ್ಪಿಸಿಕೊಂಡರು ಜಾನ್‌ ಇರ್ವೀನ್‌.

ತಂದೆ ಜಾನ್‌ 15 ಶರ್ಟ್‌ ಹಾಕಿಕೊಳ್ತಿರೋದನ್ನ ಮಗ ಜೋಶ್‌ ಇರ್ವೀನ್‌ ವಿಡಿಯೋ ಮಾಡಿದ್ದಾನೆ. ಆತನಿಗೆ ಅಪ್ಪನ ಐಡಿಯಾ ಕಂಡು ನಗೆ ತಡೆದುಕೊಳ್ಳಲಾಗಿಲ್ಲ. ಅಷ್ಟೇ ಅಲ್ಲ, ತಾನು ಮಾಡಿದ್ದ ವಿಡಿಯೋವನ್ನ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ ಜೋಶ್‌ ಇರ್ವೀನ್. ಈ ಹಾಸ್ಯ ಪ್ರಸಂಗವೊಂದರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. 7 ಲಕ್ಷ 89 ಸಾವಿರ ಜನ ಇದೇ ವಿಡಿಯೋ ನೋಡಿದ್ದಾರೆ. 40 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಇದೇ ವಿಡಿಯೋಗೆ ಟ್ವಿಟಿಗರು ಫನ್ನಿ ಕಮೆಂಟ್‌ಗಳನ್ನೂ ಮಾಡಿದ್ದಾರೆ.

Intro:Body:

ಈ ಭೂಪ 15 ಶರ್ಟ್‌ ಹಾಕಿಕೊಂಡ.. ಅಪ್ಪನ ವಿಡಿಯೋ ಮಾಡಿದ ಮಗ ಬಿದ್ದು, ಬಿದ್ದೂ ನಗಾಡಿದ!

ನೈಸ್, ಫ್ರಾನ್ಸ್‌: ಬ್ಯಾಗೇಜ್‌ ಇಂತಿಷ್ಟೇ ಭಾರ ಇರ್ಬೇಕು ಅಂತಾ ವಿಮಾನಯಾನ ಸಂಸ್ಥೆಗಳು ರೂಲ್ಸ್‌ ಮಾಡಿರ್ತವೆ. ನಿಗದಿತ ವೇಟ್‌ಗಿಂತ ಹೆಚ್ಚಿದ್ರೇ ಅದಕ್ಕಾಗಿ ಹೆಚ್ಚುವರಿ ಹಣ ಪಾವತಿಸಲೇಬೇಕು. ಆದರೆ, ಅಗತ್ಯ ವಸ್ತುಗಳನ್ನೂ ತಗೊಂಡು ಹೋಗಿದ್ದಲ್ಲದೇ, ಹೆಚ್ಚುವರಿ ಹಣ ಪಾವತಿಸದೇ ಇರೋದಕ್ಕೆ ಇಲ್ಲೊಬ್ಬ ಐಡಿಯಾ ಮಾಡಿದ್ದ. ಅದೇನ್‌ ನೋಡಿದ್ರೇ ನೀವೂ ಬಿದ್ದು, ಬಿದ್ದೂ ನಗ್ತೀರಿ.

ವಿಮಾನ ಪ್ರಯಾಣದ ವೇಳೆ ನಿಗದಿಗಿಂತ ಹೆಚ್ಚುವರಿ ಲಗೇಜ್‌ ಹೊಂದಿದ್ದ ಫ್ರಾನ್ಸ್‌ನ ಗ್ಲಾಸ್ಗೋ ನಿವಾಸಿಯೊಬ್ಬ ಹೆಚ್ಚುವರಿ ವೆಚ್ಚ ತಪ್ಪಿಸಲು ಮಾಡಿದ್ದ ಐಡಿಯಾ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. ಜಾನ್ ಇರ್ವೀನ್‌ ಎಂಬಾತ ತನ್ನ ಕುಟುಂಬ ಸಮೇತ, ನೈಸ್‌ ಏರ್‌ಪೋರ್ಟ್‌ನಿಂದ Easy ಜೆಟ್ ಏರ್‌ಪ್ಲೇನ್‌ನಲ್ಲಿ ಎಡಿನ್‌ಬರ್ಗ್‌ಗೆ ಹೊರಡಬೇಕಿತ್ತು. ಆದರೆ, ಬ್ಯಾಗೇಜ್‌ 8 ಕೆಜಿ ಮೀರಬಾರದೆಂಬ ನಿಯಮವಿತ್ತು. ಎಷ್ಟು ಕೆಜಿ ಹೆಚ್ಚುವರಿ ಭಾರವಿತ್ತೋ ಅದಕ್ಕಾಗಿ ಹಣ ಪೇ ಮಾಡ್ಬೇಕಿತ್ತು. ಇರ್ವೀನ್‌ ಮಾತ್ರ ಒಂದ್‌ ಐಡಿಯಾ ಮಾಡಿದರು.

ತನ್ನ ಸೂಟ್‌ಕೇಸ್‌ನಲ್ಲಿದ್ದ ಸುಮಾರು 15 ಶರ್ಟ್‌ಗಳನ್ನ ಹಾಕಿಕೊಂಡರು. ಇದರಿಂದಾಗಿ ಬ್ಯಾಗ್‌ ಭಾರ 8 ಕೆಜಿಗಿಂತಲೂ ಕಡಿಮೆಯಾಯ್ತು. ಹೆಚ್ಚುವರಿ ಹಣ ಪಾವತಿ ಮಾಡೋದರಿಂದ ತಪ್ಪಿಸಿಕೊಂಡರು ಜಾನ್‌ ಇರ್ವೀನ್‌.

ತಂದೆ ಜಾನ್‌ 15 ಶರ್ಟ್‌ ಹಾಕಿಕೊಳ್ತಿರೋದನ್ನ ಮಗ ಜೋಶ್‌ ಇರ್ವೀನ್‌ ವಿಡಿಯೋ ಮಾಡಿದ್ದಾನೆ. ಆತನಿಗೆ ಅಪ್ಪನ ಐಡಿಯಾ ಕಂಡು ನಗೆ ತಡೆದುಕೊಳ್ಳಲಾಗಿಲ್ಲ. ಅಷ್ಟೇ ಅಲ್ಲ, ತಾನು ಮಾಡಿದ್ದ ವಿಡಿಯೋವನ್ನ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾನೆ ಜೋಶ್‌ ಇರ್ವೀನ್. ಈ ಹಾಸ್ಯ ಪ್ರಸಂಗವೊಂದರ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ನಗೆಬುಗ್ಗೆ ಉಕ್ಕಿಸುತ್ತಿದೆ. 7 ಲಕ್ಷ 89 ಸಾವಿರ ಜನ ಇದೇ ವಿಡಿಯೋ ನೋಡಿದ್ದಾರೆ. 40 ಸಾವಿರಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಇದೇ ವಿಡಿಯೋಗೆ ಟ್ವಿಟಿಗರು ಫನ್ನಿ ಕಮೆಂಟ್‌ಗಳನ್ನೂ ಮಾಡಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.