ETV Bharat / international

ಪೂರ್ವ ಉಕ್ರೇನ್‌ನಲ್ಲಿ ಸಂಘರ್ಷ: ರಷ್ಯಾ, ಉಕ್ರೇನ್ ಮಾತುಕತೆ - Russia, Ukraine negotiate another prisoner exchange

ಪೂರ್ವ ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಮಾತುಕತೆ ನಡೆಸಲಾಗುವುದು ಎಂದು ರಾಯಭಾರಿ ಕ್ರೆಮ್ಲಿನ್ ತಿಳಿಸಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಹಾಯಕರಾದ ಡಿಮಿಟ್ರಿ ಕೊಜಾಕ್, ಉಕ್ರೇನಿಯನ್ ಅಧಿಕಾರಿಗಳು ಮತ್ತು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ವಿನಿಮಯ ಮಾಡಿಕೊಳ್ಳಬೇಕಾದ ಕೈದಿಗಳ ಪಟ್ಟಿಯನ್ನು ಮಾರ್ಚ್ 18ರವರೆಗೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

Russia, Ukraine negotiate another prisoner exchange
ಖೈದಿಗಳ ವಿನಿಮಯ ವಿಚಾರ: ರಷ್ಯಾ,ಉಕ್ರೇನ್ ಮಾತುಕತೆ
author img

By

Published : Mar 12, 2020, 11:04 AM IST

ಮಿನ್ಸ್ಕ್,: ಪೂರ್ವ ಉಕ್ರೇನ್‌ನಲ್ಲಿನ ಸಂಘರ್ಷದ ಕುರಿತು ಮಾತುಕತೆ ನಡೆಸಲಾಗುವುದು ಎಂದು ರಾಯಭಾರಿ ಕ್ರೆಮ್ಲಿನ್ ತಿಳಿಸಿದ್ದಾರೆ. ಅಲ್ಲದೇ ಕೈದಿಗಳ ವಿನಿಮಯದ ಕುರಿತು ಮಾತುಕತೆ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಹಾಯಕರಾದ ಡಿಮಿಟ್ರಿ ಕೊಜಾಕ್, ಉಕ್ರೇನಿಯನ್ ಅಧಿಕಾರಿಗಳು ಮತ್ತು ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ವಿನಿಮಯ ಮಾಡಿಕೊಳ್ಳಬೇಕಾದ ಕೈದಿಗಳ ಪಟ್ಟಿಯನ್ನು ಮಾರ್ಚ್ 18ರವರೆಗೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಬೆಲಾರಸ್‌ನ ಮಿನ್ಸ್ಕ್‌ನಲ್ಲಿ ಉಕ್ರೇನ್ ಅಧ್ಯಕ್ಷ ಆಂಡ್ರಿ ಯೆರ್ಮಕ್ ಅವರೊಂದಿಗೆ ಒಂದು ಸುತ್ತಿನ ಮಾತುಕತೆಯ ನಂತರ ಮಾತನಾಡಿದ ಕೊಜಾಕ್, ಪೂರ್ವ ಉಕ್ರೇನ್‌ನಲ್ಲಿನ ಸಂಘರ್ಷದ ರಾಜಕೀಯ ಇತ್ಯರ್ಥದ ಮಾರ್ಗಗಳ ಬಗ್ಗೆಯೂ ಚರ್ಚಿಸಲಾಗಿದೆ ಎಂದು ಹೇಳಿದರು.

ರಷ್ಯಾ ಉಕ್ರೇನ್‌ನ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ವಶಪಡಿಸಿಕೊಂಡ ನಂತರ 2014 ರ ಏಪ್ರಿಲ್‌ನಲ್ಲಿ ಉಕ್ರೇನ್‌ನ ಪೂರ್ವ ಕೈಗಾರಿಕಾ ಮಧ್ಯ ಭಾಗದಲ್ಲಿ ಸಂಘರ್ಷ ಭುಗಿಲೆದ್ದಿತು. ಈ ಸಂಘರ್ಷದಲ್ಲಿ 14,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್‌ನಲ್ಲಿ ಚುನಾಯಿತರಾದ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮೈರ್ ಝೆಲೆನ್ಸ್ಕಿ ಸಂಘರ್ಷ ಇತ್ಯರ್ಥವನ್ನು ತಮ್ಮ ಮೊದಲ ಆದ್ಯತೆಯನ್ನಾಗಿ ತೆಗೆದುಕೊಂಡರು. ಡಿಸೆಂಬರ್‌ನಲ್ಲಿ, ಉಕ್ರೇನ್, ರಷ್ಯಾ, ಫ್ರಾನ್ಸ್ ಮತ್ತು ಜರ್ಮನಿಯ ನಾಯಕರು ಕೈದಿಗಳನ್ನು ವಿನಿಮಯ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.