ETV Bharat / international

ಅಪರಿಚಿತರಿಂದ ಗುಂಡಿನ ದಾಳಿ: ಎಂಟು ಜನ ಸಾವು, ಐವರು ಗಂಭೀರ - ಸಾಮುಹಿಕ ಗುಂಡಿನ ದಾಳಿಗೆ 8 ಜನ ಸಾವು

ಎರಡು ಪ್ರತ್ಯೇಕ ಬಾರ್​ಗಳಲ್ಲಿ ಇಬ್ಬರು ಅಪರಿಚಿತರು ನಡೆಸಿದ ಗುಂಡಿನ ದಾಳಿಗೆ 8 ಜನ ಬಲಿಯಾಗಿದ್ದಾರೆ.

ಬಾರ್​ಗಲ್ಲಿ ಅಪರಿಚಿತರಿಂದ ಗುಂಡಿನ ದಾಳಿ,ಜರ್ಮನಿಯಲ್ಲಿ ಗುಂಡಿನ ದಾಳಿ
ಬಾರ್​ಗಲ್ಲಿ ಅಪರಿಚಿತರಿಂದ ಗುಂಡಿನ ದಾಳಿ
author img

By

Published : Feb 20, 2020, 7:31 AM IST

ಬರ್ಲಿನ್ (ಜರ್ಮನಿ): ಜರ್ಮನಿಯ ಹನೌ ನಗರದಲ್ಲಿ ಬುಧವಾರ ನಡೆದ ಸಾಮೂಹಿಕ ಗುಂಡಿನ ಘಟನೆಯಲ್ಲಿ ಎಂಟು ಜನರು ಸಾವನ್ನಪ್ಪಿದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಹನೌದಲ್ಲಿನ ಎರಡು ಪ್ರತ್ಯೇಕ ಶಿಶಾ ಬಾರ್‌ಗಳಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಸಾಮೂಹಿಕವಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶಂಕಿತರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದ್ದು, ದಾಳಿಯ ಹಿಂದಿನ ಉದ್ದೇಶ ತಿಳಿದುಬಂದಿಲ್ಲ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.