ETV Bharat / international

ಬೇಹುಗಾರಿಕೆ ಆರೋಪದಡಿ ಜರ್ಮನಿಯಲ್ಲಿ ವಿಚಾರಣೆಗೆ ಒಳಗಾಗಲಿರುವ ಭಾರತೀಯ ಪ್ರಜೆ!! - ಭಾರತೀಯ ವಿದೇಶಿ ಗುಪ್ತಚರ ಸಂಸ್ಥೆ ರಿಸರ್ಚ್ & ಅನಾಲಿಸಿಸ್ ವಿಂಗ್‌

ಬೇಹುಗಾರಿಕೆ ನಡೆಸಿದ ಆರೋಪದಡಿ ಜರ್ಮನಿಯಲ್ಲಿ ಭಾರತೀಯ ಪ್ರಜೆಯೊಬ್ಬರು ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ. ಆಗಸ್ಟ್ 25ರಂದು ವಿಚಾರಣೆ ಪ್ರಾರಂಭವಾಗಲಿದೆ.

spy
spy
author img

By

Published : May 9, 2020, 1:54 PM IST

ಜರ್ಮನಿ : ನವದೆಹಲಿಯಲ್ಲಿ ರಹಸ್ಯ ಸೇವೆಗಾಗಿ ಸಿಖ್ ಮತ್ತು ಕಾಶ್ಮೀರಿ ಸಮುದಾಯಗಳ ಮೇಲೆ ಬೇಹುಗಾರಿಕೆ ನಡೆಸಿದ ಆರೋಪದಡಿ ಜರ್ಮನಿಯಲ್ಲಿ ಭಾರತೀಯ ಪ್ರಜೆಯೊಬ್ಬರು ವಿಚಾರಣೆಗೆ ಒಳಗಾಗಲಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಬಲ್ವೀರ್ ಎಂದು ಗುರುತಿಸಲ್ಪಟ್ಟಿರುವ 54 ವರ್ಷದ ಶಂಕಿತ 2015ರಿಂದ ಭಾರತೀಯ ವಿದೇಶಿ ಗುಪ್ತಚರ ಸಂಸ್ಥೆ ರೀಸರ್ಚ್ & ಅನಾಲಿಸಿಸ್ ವಿಂಗ್‌ನೊಂದಿಗೆ ಕೆಲಸ ಮಾಡುತ್ತಿದ್ದಾನೆ ಎಂದು ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ.

ಜರ್ಮನಿಯ ಫ್ರಾಂಕ್‌ಫರ್ಟ್​ನ ನ್ಯಾಯಾಲಯದಲ್ಲಿ ಅಗಸ್ಟ್ 25ರಂದು ವಿಚಾರಣೆ ಪ್ರಾರಂಭವಾಗಲಿದೆ. ಕಳೆದ ಡಿಸೆಂಬರ್​ನಲ್ಲಿ ಇದೇ ನ್ಯಾಯಾಲಯ ಬೇಹುಗಾರಿಕೆ ನಡೆಸಿದ ಆರೋಪದಡಿ ಭಾರತೀಯ ದಂಪತಿಗೆ ಶಿಕ್ಷೆ ವಿಧಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.