ಜೂರಿಚ್(ಸ್ವಿಟ್ಜರ್ಲ್ಯಾಂಡ್): ಜೂರಿಚ್ನಿಂದ ಸೊಲೆವೆನಿಯಾಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಯಾಣಿಸ ಬೇಕಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ 3 ಗಂಟೆ ತಡವಾಗಿ ಪ್ರಯಾಣ ಬೆಳೆಸಿದ್ದಾರೆ.
-
Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019 " class="align-text-top noRightClick twitterSection" data="
">Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019
ಜೂರಿಚ್ ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಕೋವಿಂದ್ ಅವರು ಏರ್ ಇಂಡಿಯಾದ ಬೋಯಿಂಗ್-747 ವಿಮಾನದಲ್ಲಿ ಸ್ಲೋವೇನಿಯಾ ತೆರಳಬೇಕಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಕಾರಣ ರಾಷ್ಟ್ರಪತಿಗಳನ್ನ ವಿಮಾನ ನಿಲ್ದಾಣದಿಂದ ಹೋಟೆಲ್ಗೆ ವಾಪಸ್ ಕಳಿಸಲಾಗಿದೆ.
ಕೂಡಲೆ ಕಾರ್ಯಪ್ರವೃತ್ತರಾದ ಏರ್ ಇಂಡಿಯಾ ಎಂಜಿನಿಯರ್ಗಳು ತಾಂತ್ರಿಕ ದೋಷ ಸರಿಪಡಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ತಡವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಲೋವೇನಿಯಾಗೆ ಪ್ರಯಾಣ ಬೆಳೆಸಿದ್ದಾರೆ.
-
Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019 " class="align-text-top noRightClick twitterSection" data="
">Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019Sources: Air India has ordered ‘full inquiry’ in the incident wherein the President's Air India One flight, yesterday, detected technical snag at Zurich (Switzerland). https://t.co/DsCxnrrVbV
— ANI (@ANI) September 16, 2019
ವಿಷಯವನ್ನ ಗಂಭೀರವಾಗಿ ಪರಿಗಣಿಸಿರುವ ಏರ್ ಇಂಡಿಯಾ ಘಟನೆ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದೆ.