ETV Bharat / international

ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ; ಏಳು ತಾಲಿಬಾನ್ ಭಯೋತ್ಪಾದಕರ ಹತ್ಯೆ - ಭಯೋತ್ಪಾದಕರ ಹತ್ಯೆ 2020

ಅಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ ನಡೆಸಲಾಗಿದ್ದು ದಾಳಿಯಲ್ಲಿ 7 ತಾಲಿಬಾನ್ ಜನರು ಹತರಾದರೆ, ಐವರು ಗಾಯಗೊಂಡಿದ್ದಾರೆ. ಅಲ್ಲದೇ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲ ತಿಳಿಸಿದೆ.

7 Taliban terrorists killed in airstrike in Afghanistan's Balkh province
ಸಂಗ್ರಹ ಚಿತ್ರ
author img

By

Published : Dec 26, 2020, 4:31 AM IST

ಬಾಲ್ಖ್ (ಅಫ್ಘಾನಿಸ್ತಾನ): ಅಫ್ಘಾನಿಸ್ತಾನದ ಬಾಲ್ಕ್ ಪ್ರಾಂತ್ಯದ ಚೊಮ್ತಾಲ್ ಜಿಲ್ಲೆಯಲ್ಲಿ ಶುಕ್ರವಾರ ವೈಮಾನಿಕ ದಾಳಿ ನಡೆಸಲಾಗಿದ್ದು ಘಟನೆಯಲ್ಲಿ ಏಳು ತಾಲಿಬಾನ್ ಭಯೋತ್ಪಾದಕರು ಹತರಾಗಿದ್ದಾರೆ ಎಂದು ತಿಳಿದು ಬಂದಿದೆ.

  • 7 #Taliban were killed in Chomtal district of #Balkh province as a result of an airstrike, today morning. Additionally, 5 others were wounded and a large amount of their weapons and ammunitions were destroyed.

    — Ministry of Defense, Afghanistan (@MoDAfghanistan) December 25, 2020 " class="align-text-top noRightClick twitterSection" data=" ">

ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲವು ಈ ಬಗ್ಗೆ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದು ದಾಳಿ ವೇಳೆ ಸಂಗ್ರಹ ಮಾಡಿಟ್ಟುಕೊಂಡಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು ಸಹ ನಾಶವಾಗಿದೆ ಎಂದು ತಿಳಿಸಿದೆ.

ಬಾಲ್ಕ್ ಪ್ರಾಂತ್ಯದ ಚೊಮ್ಟಾಲ್ ಜಿಲ್ಲೆಯಲ್ಲಿ ಬೆಳಗ್ಗೆ ವೈಮಾನಿಕ ದಾಳಿಯ ನಡೆಸಲಾಗಿದ್ದು ದಾಳಿಯಲ್ಲಿ 7 ತಾಲಿಬಾನ್ ಜನರು ಹತರಾಗಿದ್ದರೆ, ಐವರು ಗಾಯಗೊಂಡಿದ್ದಾರೆ. ಅಲ್ಲದೇ ಸಂಗ್ರಹಿಸಿಟ್ಟಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ನಾಶಪಡಿಸಲಾಗಿದೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ.

  • 8 #Taliban terrorists were killed and 3 others were wounded in Bala Bolok district of #Farah province, last night. Also, a large amount of their weapons and ammunition were destroyed during reciprocal attacks of #ANA.

ಫರಾಹ್ ಪ್ರಾಂತ್ಯದ ಬಾಲಾ ಬೊಲೊಕ್ ಜಿಲ್ಲೆಯಲ್ಲಿ ಇತರೆ ಎಂಟು ತಾಲಿಬಾನ್ ಭಯೋತ್ಪಾದಕರ ಹತ್ಯೆಯ ಬಗ್ಗೆಯೂ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಬಾಲಾ ಬೊಲೊಕ್ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 8 ತಾಲಿಬಾನ್ ಭಯೋತ್ಪಾದಕರು ಮೃತಪಟ್ಟರೆ 3 ಗಾಯಗೊಂಡಿದ್ದಾರೆ. ಪರಸ್ಪರ ದಾಳಿ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ ಎಂದು ರಕ್ಷಣಾ ಸಚಿವಾಲಯುವು ಮತ್ತೊಂದು ಟ್ವೀಟ್​ನಲ್ಲಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.