ETV Bharat / international

ಅಮೆರಿಕನ್ನರಿಗೆ ತೊಂದರೆ ಕೊಟ್ಟರೆ 52 ಪ್ರದೇಶಗಳ ಮೇಲೆ ದಾಳಿ: ಇರಾನ್​ಗೆ ಟ್ರಂಪ್ ಎಚ್ಚರಿಕೆ - 52 ಪ್ರದೇಶಗಳ ಮೇಲೆ ದಾಳಿ ನಡೆಸುವ ಎಚ್ಚರಿಕೆ

ಅಮೆರಿಕ ಜನರಿಗೆ ತೊಂದರೆ ಕೊಟ್ಟರೆ ಇರಾನ್​ ದೇಶದ 52 ಪ್ರದೇಶಗಳ ಮೇಲೆ ದಾಳಿ ನಡೆಸೋದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Trump warns of targeting 52 Iranian sites,ಇರಾನ್​ಗೆ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್
author img

By

Published : Jan 5, 2020, 7:54 AM IST

ವಾಷಿಂಗ್ಟನ್​: ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿರುವ ಅಮೆರಿಕ ಸೇನೆ ಬೀಡು ಬಿಟ್ಟಿರುವ ಅಲ್-ಬಲಾದ್ ವಾಯುನೆಲೆ ಮೇಲೆ ಇರಾನ್​ ಎರಡು ರಾಕೆಟ್​ ದಾಳಿ ನಡೆಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕ ಅಮೆರಿಕನ್ನರನ್ನ ಕೊಂದು ಹಲವರನ್ನ ಗಾಯಗೊಳಿಸಿದ್ದ ಅವರ (ಇರಾನ್) ಭಯೋತ್ಪಾದಕ ನಾಯಕನ ಜಗತ್ತನ್ನ ನಾವು ತೊಡೆದುಹಾಕಲು ಪ್ರಯತ್ನಿಸಿದೆವು. ಆದರೆ ಇದಕ್ಕೆ ಪ್ರತೀಕಾರವಾಗಿ ಕೆಲವು ಅಮೆರಿಕ ಆಸ್ತಿಗಳನ್ನು ಗುರಿಯಾಗಿಸುವ ಬಗ್ಗೆ ಇರಾನ್ ತುಂಬಾ ಧೈರ್ಯದಿಂದ ಮಾತನಾಡುತ್ತಿದೆ.

  • Iran is talking very boldly about targeting certain USA assets as revenge for our ridding the world of their terrorist leader who had just killed an American, & badly wounded many others, not to mention all of the people he had killed over his lifetime, including recently....

    — Donald J. Trump (@realDonaldTrump) January 4, 2020 " class="align-text-top noRightClick twitterSection" data=" ">

ನೂರಾರು ಇರಾನಿನ ಪ್ರತಿಭಟನಾಕಾರರು ಸೇರಿದಂತೆ ಆತ ಕೊಂದ ಎಲ್ಲರ ಹೆಸರನ್ನ ಇಲ್ಲಿ ಉಲ್ಲೇಖಿಸುವ ಅಗತ್ಯವಿಲ್ಲ. ಅವರು ನಮ್ಮರಾಯಭಾರ ಕಚೇರಿ ಸೇರಿದಂತೆ ಇತರೆ ಸ್ಥಳಗಳ ಮೇಲೆ ದಾಳಿನಡೆಸಲು ತಯಾರಿ ನಡೆಸುತ್ತಿದ್ದರು. ಇರಾನ್ ಅನೇಕ ವರ್ಷಗಳಿಂದ ಸಮಸ್ಯೆಗಳಲ್ಲದೆ ಮತ್ತೇನು ಅಲ್ಲ.

  • ....hundreds of Iranian protesters. He was already attacking our Embassy, and preparing for additional hits in other locations. Iran has been nothing but problems for many years. Let this serve as a WARNING that if Iran strikes any Americans, or American assets, we have.....

ಇರಾನ್ ಯಾವುದೇ ಅಮೆರಿಕನ್ನರು ಅಥವಾ ಅಮೆರಿಕದ ಸ್ವತ್ತುಗಳನ್ನು ಹೊಡೆದರೆ, ನಾವು ಕೂಡ ಇರಾನ್​ನ 52 ಸ್ಥಳಗಳೆಡೆಗೆ ಗುರಿ ಇಟ್ಟಿದ್ದೇವೆ(ಹಲವು ವರ್ಷಗಳ ಹಿಂದೆ ಇರಾನ್ ತೆಗೆದುಕೊಂಡ 52 ಅಮೆರಿಕನ್ ಒತ್ತೆಯಾಳುಗಳನ್ನು ಪ್ರತಿನಿಧಿಸುತ್ತವೆ) ಈ 52 ರಲ್ಲಿ ಕೆಲವು ಉನ್ನತ ಮಟ್ಟದ ಸ್ಥಳಗಳಾಗಿದ್ದು, ಇರಾನ್ ಮತ್ತು ಇರಾನಿನ ಸಂಸ್ಕೃತಿಗೆ ಮುಖ್ಯವಾದ ಸ್ಥಳಗಳ ಮೇಲೆ ನಾವು ದಾಳಿ ನಡೆಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

  • ....targeted 52 Iranian sites (representing the 52 American hostages taken by Iran many years ago), some at a very high level & important to Iran & the Iranian culture, and those targets, and Iran itself, WILL BE HIT VERY FAST AND VERY HARD. The USA wants no more threats!

ಶುಕ್ರವಾರ ಇರಾಕ್ ರಾಜಧಾನಿ ಬಾಗ್ದಾದ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ಈ ವೇಳೆ ಕಾರಿನಲ್ಲಿದ್ದ ಇರಾನ್ ಸೇನಾ ಮುಖ್ಯಸ್ಥ ಸೊಲೇಮನಿ ಹಾಗೂ ಸೇನೆಯ ಉಪ ಮುಖ್ಯಸ್ಥ ಅಬು ಮೆಹದಿ ಅಲ್‌ ಮುಹಂದಿಸ್‌ ಇಬ್ಬರೂ ಬಲಿಯಾಗಿದ್ದರು. ಬಾಗ್ದಾದ್‌ನಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಈ ಘಟನೆ ಮತ್ತೊಂದು ರೂಪ ಪಡೆದುಕೊಂಡಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.