ETV Bharat / international

'ಪಿಒಕೆ'ಯಲ್ಲಿ ಲೈಂಗಿಕ ದಂಧೆ ನಡೆಸುತ್ತಿದ್ದ ಸೈಯದ್​ ಸಮೀರ್​​ ಅರೆಸ್ಟ್​

author img

By

Published : Apr 22, 2020, 7:32 PM IST

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನ ಬಾಗ್ ನಗರದಲ್ಲಿ ಲೈಂಗಿಕ ದಂಧೆ ನಡೆಸುತ್ತಿದ್ದ ಜಮಾತ್-ಉಲ್-ದವಾಸ್ (ಜುಯುಡಿ)ಯ ನಾಯಕ ಸೈಯದ್ ಸಮೀರ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Top JuD man arrested for running sex racket in PoK's Bagh
'ಪಿಒಕೆ'ಯಲ್ಲಿ ಲೈಂಗಿಕ ದಂದೆ ನಡೆಸುತ್ತಿದ್ದ ಸೈಯದ್​ ಸಮೀರ್​​ ಬಂಧನ..

ಬಾಗ್: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಾದ ಜಮಾತ್-ಉಲ್-ದವಾಸ್ (ಜುಯುಡಿ)ಯ ನಾಯಕ ಸೈಯದ್ ಸಮೀರ್ ಬುಖಾರಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನ ಬಾಗ್ ನಗರದಲ್ಲಿ ಲೈಂಗಿಕ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ.

ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ನಿಷೇಧಿತ ಭಯೋತ್ಪಾದಕ ಸಂಘಟನೆಯ ಜುಐಡಿಯ ಅಂಗಸಂಸ್ಥೆಯಾದ ಅಲ್-ಮಹ್ಫಿಜ್ ಫೌಂಡೇಶನ್ ಅನ್ನು ಬುಖಾರಿ ನಡೆಸುತ್ತಿದ್ದಾನೆ.

ಬಾಗ್‌ನಲ್ಲಿರುವ ಅವರ ಕಚೇರಿಗೆ ಭೇಟಿ ನೀಡುವ ಮಹಿಳೆಯರೊಂದಿಗೆ ಬುಖಾರಿ ರಾಜಿ ಮಾಡಿಕೊಳ್ಳುವ ಸಂದರ್ಭದ ವಿಡಿಯೋ ವೈರಲ್ ಆದ ಒಂದು ದಿನದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.