ETV Bharat / international

ಕಾಶ್ಮೀರ ಸಮಸ್ಯೆ ಬಗೆಹರಿಸುವ ವ್ಯಕ್ತಿಯೇ ನೊಬೆಲ್​ಗೆ ಅರ್ಹ: ಇಮ್ರಾನ್ ಖಾನ್ - ನೊಬೆಲ್ ಶಾಂತಿ ಪ್ರಶಸ್ತಿ

"ನಾನು ಈ ದೊಡ್ಡ ಪುರಸ್ಕಾರಕ್ಕೆ ಅರ್ಹನಲ್ಲ. ಯಾವ ವ್ಯಕ್ತಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಾರೋ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು" ಎಂದು ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಇಮ್ರಾನ್ ಖಾನ್
author img

By

Published : Mar 4, 2019, 1:25 PM IST

ಇಸ್ಲಾಮಾಬಾದ್: ವಿಂಗ್​ ಕಮಾಂಡರ್​ ಅಭಿನಂದನ್ ವರ್ಧಮಾನ್​ರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡುತ್ತಲೇ ಪಾಕ್​ ಪ್ರಧಾನಿ ಇಮ್ರಾನ್ ಖಾನ್​ಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು ಎಂದು ಪಾಕ್ ಜನತೆ ಟ್ವಿಟರ್​​ನಲ್ಲಿ ಬೇಡಿಕೆ ಇಟ್ಟಿದ್ದರು.

  • I am not worthy of the Nobel Peace prize. The person worthy of this would be the one who solves the Kashmir dispute according to the wishes of the Kashmiri people and paves the way for peace & human development in the subcontinent.

    — Imran Khan (@ImranKhanPTI) March 4, 2019 " class="align-text-top noRightClick twitterSection" data=" ">

ಕಾಶ್ಮೀರದ ಜನತೆಯ ಇಷ್ಟದ ಅನುಸಾರ ಕಾಶ್ಮೀರದ ಸಮಸ್ಯೆಯನ್ನು ಸರಿಪಡಿಸಿ, ಉಭಯ ದೇಶದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ವ್ಯಕ್ತಿ ನಿಜಕ್ಕೂ ನೊಬೆಲ್ ಪುರಸ್ಕಾರಕ್ಕೆ ಸೂಕ್ತ ವ್ಯಕ್ತಿ ಎಂದು ಇಮ್ರಾನ್ ಖಾನ್ ಟ್ವೀಟ್ ಮೂಲಕ ಹೇಳಿದ್ದಾರೆ.

#NobelPeacePrizeForImranKhan ಎನ್ನುವ ಹ್ಯಾಷ್​ಟ್ಯಾಗ್ ಮೂಲಕ ಪಾಕಿಗಳು ಆನ್​ಲೈನ್​ನಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಯ ಸಹಿಯನ್ನು ಸಂಗ್ರಹಿಸಿದ್ದಾರೆ.

Intro:Body:

ಕಾಶ್ಮೀರ ಸಮಸ್ಯೆ ಬಗೆಹರಿಸುವ ವ್ಯಕ್ತಿಯೇ ನೊಬೆಲ್​ಗೆ ಅರ್ಹ: ಇಮ್ರಾನ್ ಖಾನ್

ಇಸ್ಲಾಮಾಬಾದ್: ವಿಂಗ್​ ಕಮಾಂಡರ್​ ಅಭಿನಂದನ್ ವರ್ಧಮಾನ್​ರನ್ನು ಪಾಕ್ ಸರ್ಕಾರ ಬಿಡುಗಡೆ ಮಾಡುತ್ತಲೇ ಪಾಕ್​ ಪ್ರಧಾನಿ ಇಮ್ರಾನ್ ಖಾನ್​ಗೆ ನೊಬೆಲ್ ಶಾಂತಿ ಪುರಸ್ಕಾರ ದೊರೆಯಬೇಕು ಎಂದು ಪಾಕ್ ಜನತೆ ಟ್ವಿಟರ್​​ನಲ್ಲಿ ಬೇಡಿಕೆ ಇಟ್ಟಿದ್ದರು.

"ನಾನು ಈ ದೊಡ್ಡ ಪುರಸ್ಕಾರಕ್ಕೆ ಅರ್ಹನಲ್ಲ. ಯಾವ ವ್ಯಕ್ತಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸುತ್ತಾರೋ ಅವರು ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಎಂದು ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಕಾಶ್ಮೀರದ ಜನತೆಯ ಇಷ್ಟದ ಅನುಸಾರ ಕಾಶ್ಮೀರದ ಸಮಸ್ಯೆಯನ್ನು ಸರಿಪಡಿಸಿ, ಉಭಯ ದೇಶದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡುವ ವ್ಯಕ್ತಿ ನಿಜಕ್ಕೂ ನೊಬೆಲ್ ಪುರಸ್ಕಾರಕ್ಕೆ ಸೂಕ್ತ ವ್ಯಕ್ತಿ ಎಂದು ಇಮ್ರಾನ್ ಖಾನ್ ಟ್ವೀಟ್ ಮೂಲಕ ಹೇಳಿದ್ದಾರೆ.

#NobelPeacePrizeForImranKhan ಎನ್ನುವ ಹ್ಯಾಷ್​ಟ್ಯಾಗ್ ಮೂಲಕ ಪಾಕಿಗಳು ಆನ್​ಲೈನ್​ನಲ್ಲಿ ಮೂರು ಲಕ್ಷಕ್ಕೂ ಅಧಿಕ ಮಂದಿಯ ಸಹಿಯನ್ನು ಸಂಗ್ರಹಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.