ಇಸ್ಲಾಮಾಬಾದ್: ಕರ್ತಾರ್ಪುರ ಕಾರಿಡಾರ್ ವೀಕ್ಷಣೆ ಆಗಮಿಸುವ ಭಾರತೀಯರಿಗೆ ಪಾಸ್ಪೋರ್ಟ್ ಕಡ್ಡಾಯ ಎಂದು ಪಾಕಿಸ್ತಾನದ ಸೇನಾ ವಕ್ತಾರ ಅಸಿಫ್ ಗಫೂರ್ ಹೇಳಿದ್ದಾರೆ.
ಪಾಕಿಸ್ತಾನ ಈ ಮೊದಲು ಕರ್ತಾರ್ಪುರ ವೀಕ್ಷಣೆಗೆ ಆಗಮಿಸುವ ವೇಳೆ ಸೂಕ್ತ ದಾಖಲೆಯೊಂದನ್ನು ನೀಡಬೇಕು ಎಂದು ಇಮ್ರಾನ್ ಖಾನ್ ಸರ್ಕಾರ ಹೇಳಿತ್ತು. ಆದರೆ ಈಗ ಪಾಸ್ಪೋರ್ಟ್ ಅಗತ್ಯ ಎಂದಿದೆ.
-
Pakistan media: Military spokesman Major General Asif Ghafoor has said that Indian Sikh pilgrims would require a passport to use #KartarpurCorridor pic.twitter.com/XCTdwNwcxM
— ANI (@ANI) November 7, 2019 " class="align-text-top noRightClick twitterSection" data="
">Pakistan media: Military spokesman Major General Asif Ghafoor has said that Indian Sikh pilgrims would require a passport to use #KartarpurCorridor pic.twitter.com/XCTdwNwcxM
— ANI (@ANI) November 7, 2019Pakistan media: Military spokesman Major General Asif Ghafoor has said that Indian Sikh pilgrims would require a passport to use #KartarpurCorridor pic.twitter.com/XCTdwNwcxM
— ANI (@ANI) November 7, 2019
ಕರ್ತಾರ್ಪುರ ಕಾರಿಡಾರ್ ವೀಕ್ಷಣೆಗೆ ಭಾರತೀಯ ಪ್ರವಾಸಿಗರು ಪಾಸ್ಪೋರ್ಟ್ ಹೊಂದಿರುವುದು ಕಡ್ಡಾಯವಾಗಿದ್ದರೂ ವೀಸಾದ ಅಗತ್ಯವಿಲ್ಲ.
ಸಿಖ್ಖರ ಪವಿತ್ರ ಕ್ಷೇತ್ರ ಕರ್ತಾರ್ಪುರ ಕಾರಿಡಾರ್ ಶನಿವಾರ ಉದ್ಘಾಟನೆಗೊಳ್ಳಲಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪವಿತ್ರ ಕ್ಷೇತ್ರವನ್ನು ಪ್ರವಾಸಿಗರಿಗೆ ಮುಕ್ತ ಮಾಡಲಿದ್ದಾರೆ.