ಪಾಕಿಸ್ತಾನ: ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನ ಆಚರಿಸಲಾಗುತ್ತಿದೆ. ಪಾಕಿಸ್ತಾನ ರೇಂಜರ್ಸ್ಗಳು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿಗೆ ಸಿಹಿ ತಿಂಡಿ ಹಂಚುವ ಮೂಲಕ ಸ್ನೇಹ ಸಂಬಂಧ ಬಲಪಡಿಸುವತ್ತ ಮತ್ತೊಂದು ಹೆಜ್ಜೆ ಇಟ್ಟರು. ಪಾಕಿಸ್ತಾನದ ರೇಂಜರ್ಸ್ ವಿಂಗ್ ಕಮಾಂಡರ್ ಮುಹಮ್ಮದ್ ಹಸನ್ ಅವರು ಬಿಎಸ್‌ಎಫ್ ಮುಖ್ಯಸ್ಥ ಜಸ್ಬೀರ್ ಸಿಂಗ್ ಅವರಿಗೆ ಸಿಹಿ ನೀಡಿ, ಕೈ ಮೀಲಾಯಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದರು.
ಬಿಎಸ್‌ಎಫ್ ಸಿಬ್ಬಂದಿಗೆ ಸಿಹಿ ಹಂಚಿ ಸ್ವಾತಂತ್ರ್ಯ ದಿನ ಆಚರಿಸಿದ ಪಾಕಿಸ್ತಾನ ರೇಂಜರ್ಸ್ - Pakistan Independence Day
ಪಾಕಿಸ್ತಾನದ ರೇಂಜರ್ಸ್ ವಿಂಗ್ ಕಮಾಂಡರ್ ಮುಹಮ್ಮದ್ ಹಸನ್ ಅವರು ಬಿಎಸ್‌ಎಫ್ ಮುಖ್ಯಸ್ಥ ಜಸ್ಬೀರ್ ಸಿಂಗ್ ಅವರಿಗೆ ಸಿಹಿ ನೀಡಿ, ಕೈ ಮೀಲಾಯಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಗೆ ಶುಭಾಶಯ ಕೋರಿದರು.
ಸಿಹಿ ಹಂಚಿ ಸ್ವಾತಂತ್ರ್ಯ ದಿನ ಆಚರಿಸಿದ ಪಾಕಿಸ್ತಾನ ರೇಂಜರ್ಸ್ ಮತ್ತು ಬಿಎಸ್‌ಎಫ್ ಸಿಬ್ಬಂದಿ