ETV Bharat / international

ಸಾಲದ ಹೊರೆ, ಹಳ್ಳ ಹಿಡಿದ ಆರ್ಥಿಕತೆ... ಕತ್ತೆಗಳ ಫಾರ್ಮಿಂಗ್ಗೇ ಈಗ ಪಾಕ್​​​ನ ಆಶಾಕಿರಣ

ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಾಲ ಮತ್ತು ಹೊಣೆಗಾರಿಕೆ ಆ ದೇಶದ ಆರ್ಥಿಕತೆಯನ್ನು ಮೀರಿ ಬೆಳೆದಿದೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ.

ಇಮ್ರಾನ್ ಖಾನ್
author img

By

Published : Aug 26, 2019, 12:06 PM IST

ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಆಗಾಗ್ಗೆ ಜಾಗತಿಕಮಟ್ಟದಲ್ಲಿ ಬಟಾಬಯಲಾಗುತ್ತಲೇ ಇರುತ್ತದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಒಂದು ವಿಚಾರ ಆ ದೇಶದ ಬಗ್ಗೆ ಆತಂಕದ ಮಾಹಿತಿಯನ್ನು ರಿವೀಲ್ ಮಾಡಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಾಲ ಮತ್ತು ಹೊಣೆಗಾರಿಕೆ ಆ ದೇಶದ ಆರ್ಥಿಕತೆಯನ್ನು ಮೀರಿ ಬೆಳೆದಿದೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ.

ಉಗ್ರರಿಗೆ ಆರ್ಥಿಕ ನೆರವು ತಡೆಯುವಲ್ಲಿ ವಿಫಲ; ಕಪ್ಪುಪಟ್ಟಿ ಸೇರಿದ ಪಾಕಿಸ್ತಾನ

ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಇಮ್ರಾನ್ ಖಾನ್ ಚುನಾಯಿತರಾದ ಬಳಿಕ ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿದ್ದು, ಸದ್ಯಕ್ಕೆ ಪಾಕಿಸ್ತಾನ ಕತ್ತೆಗಳ ಮಾರಾಟದ ಆದಾಯವನ್ನೇ ನಂಬಿಕೊಂಡಂತಿದೆ. ಅಲ್ಲಿನ ಜಿಯೋ ನ್ಯೂಸ್​ ವರದಿ ಮಾಡಿದಂತೆ ಪಾಕ್​ ಪಂಖ್ತುನ್ವಾ ಪ್ರಾಂತ್ಯದಲ್ಲಿ ಕತ್ತೆಗಳ ಫಾರ್ಮಿಂಗ್​​ಗೆ ವಿದೇಶಿ ಕಂಪನಿಗಳು 3 ಬಿಲಿಯನ್​​​ ಅಂದರೆ 21,660 ಕೋಟಿ ರೂ ಬಂಡವಾಳ ಹೂಡಲು ಮುಂದೆ ಬಂದಿವೆ ಎನ್ನಲಾಗಿದೆ. ಈ ಹೂಡಿಕೆಯೇ ಈಗ ಪಾಕಿಸ್ತಾನಕ್ಕೆ ಆಶಾಕಿರಣವಾಗಿದೆ ಎಂದು ವರದಿಗಳು ಹೇಳುತ್ತಿವೆ.

'ನಯಾ ಪಾಕಿಸ್ತಾನ್' ಎನ್ನುವ ಘೋಷವಾಕ್ಯದ ಮೂಲಕ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿ ಇಮ್ರಾನ್ ಖಾನ್ ಪ್ರಧಾನಿ ಪಟ್ಟಕ್ಕೇರಿದ್ದರು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಪಾಕಿಸ್ತಾನಕ್ಕೆ ಹೊಸ ಆಶಾಕಿರಣವಾಗಿ ಕಂಡಿದ್ದ ಇಮ್ರಾನ್ ಖಾನ್ ತಮ್ಮ ಆಡಳಿತದಲ್ಲೇ ದೇಶವನ್ನು ಮತ್ತಷ್ಟು ಮುಗ್ಗಟ್ಟಿಗೆ ತಳ್ಳಿರುವುದು ದುರಂತ..! 2000ನೇ ಇಸವಿಯಲ್ಲಿ ಪಾಕಿಸ್ತಾನದ ಆರ್ಥಿಕತೆ ಇದೇ ರೀತಿ ಕುಸಿತ ಕಂಡಿತ್ತು. ಸದ್ಯದ ಹಣಕಾಸು ಮಗ್ಗಟ್ಟನ್ನು ಸರಿಹೊಂದಿಸಲು ಪಾಕ್ ಪ್ರಧಾನಿ, ಸೌಧಿ ಅರೇಬಿಯಾದ ರಾಜಕುಮಾರನ ಮೊರೆ ಹೋಗಿದ್ದು, ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

Intro:Body:

ಸಾಲದ ಶೂಲ, ಹಳ್ಳ ಹಿಡಿದ ಆರ್ಥಿಕತೆ... ಇಮ್ರಾನ್ ಖಾನ್ ಆಡಳಿತದಲ್ಲಿ ದಿವಾಳಿಯತ್ತ ಪಾಕ್..!

ಇಸ್ಲಾಮಾಬಾದ್: ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿರುವ ಪಾಕಿಸ್ತಾನದಲ್ಲಿ ಎಲ್ಲವೂ ಸರಿಯಲ್ಲ ಎನ್ನುವುದು ಆಗಾಗ್ಗೆ ಜಾಗತಿಕಮಟ್ಟ ಬಟಾಬಯಲಾಗುತ್ತಿರುತ್ತದೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಒಂದು ವಿಚಾರ ಆ ದೇಶದ ಬಗ್ಗೆ ಆತಂಕದ ಮಾಹಿತಿಯನ್ನು ರಿವೀಲ್ ಮಾಡಿದೆ.

ಕಳೆದ ಇಪ್ಪತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಾಲ ಮತ್ತು ಹೊಣೆಗಾರಿಕೆ ಆ ದೇಶದ ಆರ್ಥಿಕತೆಯನ್ನು ಮೀರಿ ಬೆಳೆದಿದೆ ಎನ್ನುವ ವಿಚಾರ ಇದೀಗ ಬಹಿರಂಗವಾಗಿದೆ.

ಪಾಕಿಸ್ತಾನದ ಪ್ರಧಾನಿ ಪಟ್ಟಕ್ಕೆ ಇಮ್ರಾನ್ ಖಾನ್ ಚುನಾಯಿತರಾದ ಬಳಿಕ ಪಾಕಿಸ್ತಾನದ ಆರ್ಥಿಕತೆ ಹಳ್ಳ ಹಿಡಿದಿದ್ದು ಕತ್ತೆ ಮಾರಾಟದ ಮೂಲಕ ಒಂದಷ್ಟು ಹಣ ಸಂಪಾದನೆ ಮಾಡುತ್ತಿದೆ. 

2000ನೇ ಇಸವಿಯಲ್ಲಿ ಪಾಕಿಸ್ತಾನದ ಆರ್ಥಿಕತೆ ಇದೇ ರೀತಿ ಕುಸಿತ ಕಂಡಿತ್ತು. ಸದ್ಯದ ಹಣಕಾಸು ಮಗ್ಗಟ್ಟನ್ನು ಸರಿಹೊಂದಿಸಲು ಪಾಕ್ ಪ್ರಧಾನಿ ಸೌಧಿ ಅರೇಬಿಯಾದ ರಾಜಕುಮಾರನ ಮೊರೆ ಹೋಗಿದ್ದು, ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. 

'ನಯಾ ಪಾಕಿಸ್ತಾನ್' ಎನ್ನುವ ಘೋಷವಾಕ್ಯದ ಮೂಲಕ ಚುನಾವಣೆಯಲ್ಲಿ ಅಬ್ಬರದ ಪ್ರಚಾರ ನಡೆಸಿ ಇಮ್ರಾನ್ ಖಾನ್ ಪ್ರಧಾನಿ ಪಟ್ಟಕ್ಕೇರಿದ್ದರು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಪಾಕಿಸ್ತಾನಕ್ಕೆ ಹೊಸ ಆಶಾಕಿರಣವಾಗಿ ಕಂಡಿದ್ದ ಇಮ್ರಾನ್ ಖಾನ್ ತಮ್ಮ ಆಡಳಿತದಲ್ಲೇ ದೇಶವನ್ನು ಮತ್ತಷ್ಟು ಮುಗ್ಗಟ್ಟಿಗೆ ತಳ್ಳಿರುವುದು ದುರಂತ..!

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.