ETV Bharat / international

ಎರಡು ದಿನದ ಹಿಂದೆ ಲಸಿಕೆ ಪಡೆದಿದ್ದ ಪಾಕ್‌ ಪಿಎಂ ಇಮ್ರಾನ್​ ಖಾನ್​ಗೆ ಕೊರೊನಾ ದೃಢ - ಇಮ್ರಾನ್​ ಖಾನ್​ಗೆ ಕೊರೊನಾ

ವೈರಸ್ ಕುರಿತು ಯಾರೂ ನಿರ್ಲಕ್ಷ್ಯವಹಿಸದೆ ಸ್ಟ್ಯಾಂಡರ್ಡ್​ ಆಪರೇಟಿಂಗ್ ಪ್ರೊಸಿಜರ್​​ಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ..

pk-pm-imran-khan-
ಇಮ್ರಾನ್​ ಖಾನ್
author img

By

Published : Mar 20, 2021, 3:43 PM IST

ಇಸ್ಲಾಮಾಬಾದ್ : ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್​​ಗೆ ಕೊರೊನಾ ದೃಢಪಟ್ಟಿದೆ. ಹೋಮ್​ ಐಸೋಲೇಶನ್​ಗೊಳಗಾಗಿದ್ದಾರೆ ಎಂದು ಪ್ರಧಾನಮಂತ್ರಿ ಆರೋಗ್ಯ ಸೇವೆಯ ವಿಶೇಷ ಸಹಾಯಕ ಫೈಸಲ್ ಸುಲ್ತಾನ್ ಟ್ವೀಟ್ ಮಾಡಿದ್ದಾರೆ.

ಇದೇ ಗುರುವಾರದಂದು ಇಮ್ರಾನ್​ ಖಾನ್​ ಕೊರೊನಾ ಲಸಿಕೆ ಪಡೆದಿದ್ದರು. ಆದರೆ, ಇದೀಗ ಕೊರೊನಾ ದೃಢವಾಗಿದೆ. ಈ ಸಂದರ್ಭದಲ್ಲಿ ಮಾತನಾಡಿರುವ ಇಮ್ರಾನ್ ಖಾನ್​, ವೈರಸ್ ಕುರಿತು ಯಾರೂ ನಿರ್ಲಕ್ಷ್ಯವಹಿಸದೆ ಸ್ಟ್ಯಾಂಡರ್ಡ್​ ಆಪರೇಟಿಂಗ್ ಪ್ರೊಸಿಜರ್​​ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ರಾಷ್ಟ್ರವನ್ನುದ್ದೇಶಿಸಿ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 50 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ... ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.